ಬೆಳಿಗ್ಗೆ ಹೊತ್ತು ಹೆಚ್ಚು ಬೆಳಕು ಬಿದ್ದರೆ ಮಕ್ಕಳಲ್ಲಿ ತೂಕ ಹೆಚ್ಚುತ್ತದೆ: ಅಧ್ಯಯನಮಕ್ಕಳ ತೂಕಕ್ಕೆ ಸಂಬಂಧಿಸಿದಂತೆ ಪೋಷಕರಿಗೆ ಎಚ್ಚರಿಕೆ ನೀಡುವಂತಹ ಹೊಸ ಸಂಶೋಧನೆಯೊಂದು ನಡೆದಿದೆ.
ಸಂಸ್ಕರಿತ ಮಾಂಸ ತಿಂತೀರಾ?.. ಕ್ಯಾನ್ಸರ್ ಬರುತ್ತೆ ಜೋಕೆ!ಮಾಂಸಾಹಾರ ಆರೋಗ್ಯಕ್ಕೆ ಮಾರಕ ಎಂಬ ಮಾತುಗಳ ನಡುವೆ ಇದೀಗ ಸಂಸ್ಕರಿತ ಮಾಂಸದಿಂದ ಕ್ಯಾನ್ಸರ್ ಬರುವ ಅಪಾಯ ಎದುರಾಗಿದೆ...
ಕೆಲಸದ ಮೇಲೆ ಭಾವನಾತ್ಮಕ ಸಂಬಂಧ ಇರಿಸಿದರೆ ಆರೋಗ್ಯ ವೃದ್ಧಿಕರ್ಮಣ್ಯೇ ವಾದಿಕಾ ರಸ್ತೇ, ಮಾಫಲೇಶು ಕದಾಚನ ಅಂತ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ...ನೀನು ಮಾಡಬೇಕಾದ ಕೆಲಸವನ್ನು ಮಾಡು...
ಬಾಳೆಹಣ್ಣಿನಲ್ಲಿ ಹೆಚ್ಐವಿ ವೈರಾಣುಗಳ ವಿರುದ್ಧ ಹೋರಾಡುವ ಅಂಶ ಪತ್ತೆ!ಹೆಚ್.ಐ.ವಿ ಹಾಗೂ ಜ್ವರ ಉಂಟಾಗಲು ಕಾರಣವಾಗುವ ವೈರಾಣುಗಳನ್ನು ನಿಗ್ರಹಿಸಲು ಬಾಳೆಹಣ್ಣಿನಲ್ಲಿರುವ ಲೆಕ್ಟಿನ್ ಅಂಶ ಸಹಕಾರಿಯಾಗಲಿದೆ.
ಈ ಜಮಾನಾದ ಹಾಡುಗಳಲ್ಲಿ 'ಲವ್' ಇಲ್ಲ, 'ಸೆಕ್ಸ್' ಮಾತ್ರ!ಇತ್ತೀಚಿನ ದಿನಗಳ ಜನಪ್ರಿಯ ಹಾಡುಗಳಲ್ಲಿ ಸೆಕ್ಸ್ ಎಂಬ ಶಬ್ದವನ್ನು ಹೆಚ್ಚು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತಿರುವ ಬಗ್ಗೆ ವರದಿ ಪ್ರಕಟವಾಗಿದೆ.
ನಿಮ್ಮ ಗೊರಕೆಗೆ ಶಾಶ್ವತ ಬ್ರೇಕ್ ಬೀಳಬೇಕಾ?ಗೊರಕೆಗೆ ಬ್ರೇಕ್ ಹಾಕಲು ಸಿಂಪಲ್ ಅಸ್ತ್ರಗಳಿವೆ. ಒಂದೇ ಬದಿಯಲ್ಲಿ ಮಲಗಿದರೆ ಗೊರಕೆ ಬರುವುದಿಲ್ಲ.
ಯಾವಾಗ ಯಾವ ಫುಡ್ ತಿನ್ಬೇಕು?ನಾವು ತಿನ್ನುವ ಎಲ್ಲ ಆಹಾರಗಳು ಎಲ್ಲ ವೇಳೆಯಲ್ಲೂ ಕರೆಕ್ಟ್ ಅಲ್ಲ. ಹಾಗಾದರೆ, ನಾವು ಯಾವ್ಯಾವ ಸಂದರ್ಭದಲ್ಲಿ ಏನನ್ನು ತಿನ್ನಬೇಕು? ಯಾವ ಆಹಾರವನ್ನು ದೂರವಿಡಬೇಕು?
ಹೀಗೂ ಕಾಯಿಲೆ ಪತ್ತೆಸ್ಮಾರ್ಟ್ ಫೋನ್ ಗಳಿಂದ ಸಮಸ್ಯೆಗೆ ಕಾರಣ ಎಂದು ದೂರುವವರಿಗೆ ಇಲ್ಲೊಂದು ಉಲ್ಟಾ ಸುದ್ದಿ. ಬೈಪೋಲಾರ್ ಕಾಯಿಲೆ ಸೇರಿದಂತೆ ಹಲವು ಮನೋರೋಗಗಳನ್ನು ಸ್ಮಾರ್ಟ್ಫೋನ್ಗಳ ಮೂಲಕ ಕಂಡುಹಿಡಿಯಬಹುದೆಂದು ಇಟಲಿಯ ಸಂಶೋಧನಕಾರರು ಅಧ್ಯಯನದ...
ಪುರುಷರಿಗೆ ಹೊಟ್ಟೆ ಹಸಿವಿಗಿಂತ ಲೈಂಗಿಕ ಹಸಿವೇ ಹೆಚ್ಚು!ಸೆಕ್ಸ್ ಹಾಗೂ ಆಹಾರ ನಡುವಿನ ವಿಚಾರದಲ್ಲಿ ಪುರುಷರ ಮೊದಲ ಆದ್ಯತೆ ಸೆಕ್ಸ್ ಗೇ ತಿಳಿದುಬಂದಿದೆ.
ಕಹಿ ರುಚಿಯ ಆದ್ಯತೆ ವಿಕ್ಷಿಪ್ತ ಮನಸ್ಥಿತಿಯನ್ನು ಸೂಚಿಸುತ್ತದೆ: ಅಧ್ಯಯನ ವರದಿಕಹಿ ರುಚಿಯನ್ನು ಹೊಂದಿರುವ ಆಹಾರ-ಪಾನಿಯಗಳನ್ನು ಇಷ್ಟಪಡುವುದು ವಿಕ್ಷಿಪ್ತ ಮನಸ್ಥಿತಿಯನ್ನು ಸೂಚಿಸುತ್ತದೆಯಂತೆ.
ಎಬೋಲಾದಿಂದ ಚೇತರಿಸಿಕೊಂಡವರ ವೀರ್ಯಾಣುಗಳಲ್ಲಿ 9 ತಿಂಗಳ ಕಾಲ ವೈರಸ್ ಜೀವಂತ: ವರದಿಎಬೋಲಾದಿಂದ ಚೇತರಿಸಿಕೊಂಡಿರುವ ಪುರುಷರ ವೀರ್ಯಾಣುಗಳಲ್ಲಿ ಕನಿಷ್ಠ 9 ತಿಂಗಳ ಕಾಲ ಎಬೊಲ ವೈರಸ್ ಜೀವಂತವಾಗಿರುತ್ತವೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.
ಮೆದುಳಿನಲ್ಲಿ ನರಗಳ ವೈರಿಂಗ್ಪ್ರೀತಿ ಪ್ರೇಮ ಎಲ್ಲ ಭಾವ ಹೃದಯದಿಂದ ಅರಳೋ ಭಾವ ಎಂದು ಭಾವುಕತೆಯಿಂದ ಅಂದುಕೊಂಡರೂ ಅವೆಲ್ಲವೂ ಮೆದುಳಿನ ಕ್ರಿಯೆಪ್ರತಿಕ್ರಿಯೆ ಎಂಬುದು ಗೊತ್ತಿರೋ ವಿಷಯವೇ...
ಜಿರಳೆಯ ಹಿಟ್ ಸ್ಪ್ರೇಯಿಂದ ಮಕ್ಕಳಿಗೆ ಕ್ಯಾನ್ಸರ್!ಜಿರಳೆಗೇನೋ ಹಿಟ್ ಸ್ಪ್ರೇ ಹೊಡೆದ್ರಿ, ಅದು ಸತ್ ಹೋಯ್ತು. ಇದು ಹ್ಯಾಪಿ ವಿಚಾರ ಅಲ್ವೇ ಅಲ್ಲ. ಯಾಕೆ ಗೊತ್ತಾ? ಮನೆಯೊಳಗೆ ಹರಡುವ ಈ ಕೀಟನಾಶಕಗಳಿಂದ ಮಕ್ಕಳಿಗೆ ಕ್ಯಾನ್ಸರ್ ಬರುತ್ತೆ!..
40ರ ನಂತರ ಜಿಮ್: ದೇಹ ದಂಡನೆಗೂ ಮುನ್ನ..!20-30ರ ಯುವ ದೇಹವನ್ನು ಜಿಮ್ನಲ್ಲಿ ಶಿಸ್ತುಬದ್ಧವಾಗಿ ಹೇಗಾದರೂ ದಂಡಿಸಬಹುದು. ನಲ್ವತ್ತರ ಮೇಲೆ ಹಾಗಾಗದು. ದೇಹವೂ ಮಾತು ಕೇಳದು. ಈ ವೇಳೆ ಪಾಲಿಸಬೇಕಾದ ಪ್ರಮುಖ ಅಂಶಗಳೇನು?..
ನಿಂತು ಕೆಲ್ಸ ಮಾಡಿ, ಆಗ ನೋಡಿ!ಕುಳಿತು ಕೆಲ್ಸ ಮಾಡೋರಿಗಿಂತ ನಿಂತು ಕೆಲ್ಸ ಮಾಡೋರೇ ಹೆಚ್ಚು ಆರೋಗ್ಯವಂತರಂತೆ! ಹೀಗಂದಿದ್ದು ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡಿನ ವೈದ್ಯತಂಡ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್