ಬೊಜ್ಜನ್ನು ಕರಗಿಸಬಲ್ಲ ಚೈನಾ ಗಿಡಮೂಲಿಕೆ: ಅಧ್ಯಯನಚೈನಾದಲ್ಲಿ ಸಾಂಪ್ರದಾಯಿಕ ಔಷಧವಾಗಿ ಬಳಸಲ್ಪಡುವ ಗಿಡಮೂಲಿಕೆಯ ರಸ ಹೊಟ್ಟೆಹಸಿವನ್ನು ಕಡಿಮೆ ಮಾಡಿ ತೂಕವನ್ನು ಇಳಿಸಬಲ್ಲುದಾಗಿದೆ ಎಂದು
ಬೇಸಿಗೆ ಕಾಲದ ಡಯಟ್ ಗೆ ಆರೋಗ್ಯಕರ ತಿನಿಸು ಹಾಗೂ ಪಾನೀಯಗಳುಡಯಟ್ ಮಾಡುವವರಿಗಂತೂ ಬೇಸಿಗೆಯಲ್ಲಿ ಯಾವುದು ತಿನ್ನೋದು, ಏನು ತಿನ್ನೋದು ಎಂಬ ಗೊಂದಲ ಉಂಟಾಗುತ್ತೆ.
ದೇಹವನ್ನು ತಂಪಾಗಿಡುವ ಗುಲ್ಕನ್ ಸೇವನೆಯಿಂದ ಪ್ರಯೋಜನ ಹೆಚ್ಚುಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್.
ಅಪಘಾತದಲ್ಲಿ ತಲೆ ಬುರುಡೆ ಕತ್ತರಿಸಿಹೋದರು ಬದುಕುಳಿದ ಬ್ರಿಟಿಶ್ ನಿವಾಸಿಕಾರ್ ಅಪಘಾತವೊಂದರಲ್ಲಿ ಬ್ರಿಟಿಶ್ ನಾಗರಿಕನೋಬ್ಬನ ತಲೆಬುರುಡೆ ತನ್ನ ಬೆನ್ನುಹುರಿಯಿಂದ ಬೇರ್ಪಡಿಸಿಹೋದರೂ ಬದುಕುಳಿದ ಅಪೂರ್ವ ಘಟನೆ ನಡೆದಿದೆ
ಅಧಿಕ ರಕ್ತದೊತ್ತಡದಿಂದ ಭಾರತದಲ್ಲಿ ಹೆಚ್ಚುತ್ತಿವೆ ಹೃದಯ ಸಂಬಂಧಿ ಕಾಯಿಲೆ !ಅಧಿಕ ರಕ್ತದೊತ್ತಡ, ಡಯಾಬಿಟೀಸ್, ತಂಬಾಕು ಸೇವನೆ ಹಾಗೂ ಅಧಿಕ ಕೊಲೆಸ್ಟರಾಲ್ ಸೇವನೆ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಲು ಕಾರಣ
ಜನಪ್ರಿಯ ವಯಸ್ಕರ ಚಲನಚಿತ್ರದ ಮೂಲಕ ವೃಷಣ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಪ್ರಯತ್ನವೃಷಣ (ಟೆಸ್ಟಿಕಲ್) ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಈ ರೀತಿಯ ಮೊದಲ ಅಭಿಯಾನದಲ್ಲಿ ಆಸ್ಟ್ರೇಲಿಯಾ ಮೂಲದ ಜಾಹೀರಾತು ಸಂಸ್ಥೆ ಮತ್ತು ವಯಸ್ಕರ ಸಿನೆಮಾ
ಏರುತ್ತಿರುವ ಬಿಸಿಲಿನ ತಾಪ: ಉತ್ತಮ ಆರೋಗ್ಯಕ್ಕಾಗಿ ಒಂದಿಷ್ಟು ಸಲಹೆಗಳುಬೇಸಿಗೆಯಲ್ಲಿ ಎಷ್ಟೇ ಮಳೆ ಸುರಿದರೂ ಶೆಖೆ ಹಾಗೂ ಬಿಸಿಲಿನ ತಾಪ ಮಾತ್ರ ಕಡಿಮೆಯಾಗುವುದಿಲ್ಲ. ಉರಿ ಬಿಸಿಲಿನಿಂದ ದೇಹ ಬಳಲಿ ಬೆಂಡಾಗುವುದು......
ಲೈಂಗಿಕಾಸಕ್ತಿಯನ್ನು ಕೆರಳಿಸಲು ದಿನವೂ ಕಾಫಿ ಕುಡಿಯಿರಿನಿಮ್ಮ ಆರೋಗ್ಯಕರ ಲೈಂಗಿಕ ಜೀವನದ ದಿನಕ್ಕೆ ಎರಡು ಮೂರು ಲೋಟ ಕಾಫಿ ಅತಿ ಹೆಚ್ಚಿನ ಸಹಕಾರ ನೀಡುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.
ದಾಹ ನೀಗಿಸಲು ನಿಂಬೆ ಪಾನಕ ಉತ್ತಮ ಪಾನೀಯ!ಬೇಸಿಗೆ ಬಂತೆಂದರೆ ಸಾಕು ದಾಹ ನೀಗಿಸಿಕೊಳ್ಳಲು ಜನರು ಮೊದಲು ಮೊರೆ ಹೋಗುವುದು ತಂಪು ಪಾನೀಯಗಳ ಬಳಿಗೆ. ದಾಹದ ಸಮಯದಲ್ಲಿ ಯಾವ ಪಾನೀಯ ಒಳ್ಳೆಯದು ಯಾವು ಪಾನೀಯ ಹಾನಿಕಾರಕ ಎಂದು ಯೋಚಿಸುವವರ ಸಂಖ್ಯೆ ಬಹಳ ವಿರಳ. ಪಾನೀಯ ಸೇವನೆಗೆ ಬಹಳಷ್ಟು ಜನ ಅಂಗಡಿಗಳನ್ನೇ...
ಮ್ಯಾಗಿನೂಡಲ್ಸ್ ತಿನ್ನುವ ಮುಂಚೆ 2 ಮಿನಿಟ್ಸ್ ಯೋಚಿಸಿನೂಡಲ್ಸ್ ಪ್ರಿಯರಿಗೆ ಕಹಿ ಸುದ್ದಿ ನಿಮ್ಮ ಮಕ್ಕಳಿಗೆ ಮ್ಯಾಗಿ ಹೆಚ್ಚು ಪ್ರಿಯವೇ ಮಕ್ಕಳಿಗೆ ಅಚ್ಚು ಮೆಚ್ಚು ಎಂದು ಹೆಚ್ಚಾಗಿ ಮ್ಯಾಗಿ ಮಾಡಿಕೊಡುವ ತಾಯಂದಿರೆ ಸ್ವಲ್ಪ ಎಚ್ಚರ ವಹಿಸಿ.....
ಪ್ರತಿದಿನ ಕಿತ್ತಳೆ ಹಣ್ಣಿನ ರಸ ಸೇವಿಸಿ: ಆರೋಗ್ಯದಿಂದಿರಿಕಿತ್ತಳೆ ಹಣ್ಣಿನಲ್ಲಿ ಸಿಟ್ರಸ್ ಅಂಶ ಹೆಚ್ಚು ಇರುತ್ತೆ. ಇದನ್ನು ಪ್ರತಿದಿನ ಮಕ್ಕಳು ಹಾಗೂ ವಯಸ್ಸಾದವರು ಸೇವಿಸಿದ್ರೆ ಹೆಚ್ಚು ಉಪಯುಕ್ತ.
ನಿಮಗಿದು ತಿಳಿದಿರಲಿ: ಮನೆವಸ್ತು ಬಳಕೆಯ ಔಷಧೀಯ ಗುಣಅಂಗೈಯಲ್ಲಿ ಮನೆ-ಮದ್ದು ಇದ್ದರೆ ಮುಂಗೈನಲ್ಲಿ ಆರೋಗ್ಯ ಇರುತ್ತದೆ. ನಮ್ಮ ಹಿರಿಯರು ಹಿಂದಿನಿಂದಲೂ ಹೇಳಿಕೊಂಡು ಬಂದಿರುವುದು ಇದನ್ನೇ. ಮನೆವಸ್ತುಗಳನ್ನು ಗೃಹಿಣಿ ಕಾಲಕ್ಕೆ ತಕ್ಕಂತೆ, ಮನೆಯವರ ಆರೋಗ್ಯ...
ಯೋಗದಿಂದ ಆಹ್ಲಾದಕಾರಿ ಜೀವನಾನುಭವ: ಜಗ್ಗಿ ವಾಸುದೇವಜೂನ್ ೨೧ ರ ಅಂತರಾಷ್ಟ್ರೀಯ ಯೋಗ ದಿನದ ಸಂಭ್ರಮಾಚರಣೆಗಳಿಗೂ ಮೊದಲು ನಡೆದ ಪೂರ್ವಭಾವಿ ಕಾರ್ಯಕ್ರಮವೊಂದರಲ್ಲಿ ಭಾರತದ ಯೋಗಿ ಮತ್ತು ಮಾನವತಾವಾದಿ
ರೋಗಕ್ಕೆ ಬೇಡ ಮನುಷ್ಯ, ಪ್ರಾಣಿ, ನದಿಗಳ ಹೆಸರು!ಹೊಸ ರೋಗಗಳಿಗೆ ಹೆಸರನ್ನಿಡುವಾಗ ಎಚ್ಚರಿಕೆ ಇರಲಿ. ಇದು ತೀರಾ ಸೂಕ್ಷ್ಮ ವಿಚಾರ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಕಳಕಳಿ. ಸದ್ಯ ಇರುವ ರೋಗಗಳಿಗೆ...
ಮಹಿಳೆಯರೇ.. ಫೇಸ್ ಬುಕ್ ನಲ್ಲಿ ತೆಳ್ಳಗಿರೋರ ಫೊಟೊ ನೋಡ್ತಾ ಇದ್ರೆ ಸಮಸ್ಯೆ ಗ್ಯಾರಂಟಿ..!ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತೆಳ್ಳಗಿರೋರ ಫೊಟೋಗಳನ್ನು ನೋಡ್ತಾ ಇದ್ರೆ ದೈಹಿಕ ಖಾಯಿಲೆಗಳು ಬರುತ್ತವೆ..
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್