ರಾಜ್ಯ

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ತುರ್ತಾಗಿ ಮಧ್ಯಪ್ರವೇಶಿಸಿ: ಪ್ರಧಾನಿ ಮೋದಿಗೆ ಸಿಎಂ ಶಿವಕುಮಾರ್ ಪತ್ರ

ಅಕ್ಟೋಬರ್ 17 ರಂದು ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ಭೇಟಿ ನೀಡಿ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಪಾದಯಾತ್ರೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾಗಿ ಶಿವಕುಮಾರ್ ಹೇಳಿದರು.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ತುರ್ತಾಗಿ ಮಧ್ಯಪ್ರವೇಶಿಸಿ: ಪ್ರಧಾನಿ ಮೋದಿಗೆ ಸಿಎಂ ಶಿವಕುಮಾರ್ ಪತ್ರ
ಮತ್ತೊಬ್ಬ ಸಾಮಾನ್ಯ ದಲಿತನ ರಾಜಕೀಯ ಅವಕಾಶವನ್ನೇ ನುಂಗಿಹಾಕಿದ ನಿಮ್ಮದು ಯಾವ ಬಗೆಯ ಸಾಮಾಜಿಕ ನ್ಯಾಯ?: JDS ಪ್ರಶ್ನೆ

ಮತ್ತೊಬ್ಬ ಸಾಮಾನ್ಯ ದಲಿತನ ರಾಜಕೀಯ ಅವಕಾಶವನ್ನೇ ನುಂಗಿಹಾಕಿದ ನಿಮ್ಮದು ಯಾವ ಬಗೆಯ ಸಾಮಾಜಿಕ ನ್ಯಾಯ?: JDS ಪ್ರಶ್ನೆ

ಅಕ್ರಮ ನೇಮಕಾತಿ ಬಗ್ಗೆ ಕೇಳಿದ 10 ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯವಿಲ್ಲದೆ ಪಲಾಯನ ಮಾಡಿದ್ದೀರಿ. 50 ವರ್ಷಗಳಿಂದಲೂ ಶೋಷಿತರಿಗೆ ರಾಜಕೀಯವಾಗಿ ಸಿಗಬೇಕಾದ ಪ್ರಾತಿನಿಧ್ಯ ಕಸಿದಿರುವ ನೀವು, ಸ್ವಾರ್ಥಕ್ಕಾಗಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ನಾಟಕವನ್ನು ಬಿಡಿ.