ರಾಜ್ಯ

ವಿಧಾನಸೌಧವನ್ನೇ ಸ್ಫೋಟಿಸಿದೆ ಎಂದ ಕಿಡಿಗೇಡಿ: AI ವಿಡಿಯೋ ವಿರುದ್ಧ ಸಾರ್ವಜನಿಕರ ಕಿಡಿ

ಕರ್ನಾಟಕದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಬಾಂಬ್ ಇಟ್ಟು ಉಡಾಯಿಸಿದಂತೆ ಎಐ ಬಳಸಿ ಎಡಿಟ್ ಮಾಡಿದ ವೀಡಿಯೊವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧವನ್ನೇ ಸ್ಫೋಟಿಸಿದೆ ಎಂದ ಕಿಡಿಗೇಡಿ: AI ವಿಡಿಯೋ ವಿರುದ್ಧ ಸಾರ್ವಜನಿಕರ ಕಿಡಿ
ಬರದಿಂದ ₹60 ಸಾವಿರ ಕೋಟಿ ನಷ್ಟ; ಈ ವರ್ಷ ಕರ್ನಾಟಕದಲ್ಲಿ ಬರ ಪರಿಸ್ಥಿತಿ 'ಅತ್ಯಂತ ಗಂಭೀರ': ಡಿಸಿಎಂ ಪರಮೇಶ್ವರ್; Video

ಬರದಿಂದ ₹60 ಸಾವಿರ ಕೋಟಿ ನಷ್ಟ; ಈ ವರ್ಷ ಕರ್ನಾಟಕದಲ್ಲಿ ಬರ ಪರಿಸ್ಥಿತಿ 'ಅತ್ಯಂತ ಗಂಭೀರ': ಡಿಸಿಎಂ ಪರಮೇಶ್ವರ್; Video

ರಾಜ್ಯದ ಬಹುತೇಕ ಭಾಗಗಳಲ್ಲಿ ಬರ ಪರಿಸ್ಥಿತಿ 'ಅತ್ಯಂತ ಗಂಭೀರ'ವಾಗಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕೃಷಿ ಉತ್ಪಾದನೆಯಲ್ಲಿ ಭಾರಿ ನಷ್ಟ ಉಂಟಾಗಿದ್ದು, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಕುಡಿಯುವ ನೀರಿನ ಕೊರತೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.