ರಾಜ್ಯ

ಬೆಂಗಳೂರು: ಸೋದರನ ಜೊತೆಯೇ ಅನೈತಿಕ ಸಂಬಂಧ; ಪತ್ನಿಯ 'ರಾಸಲೀಲೆ' ವಿಡಿಯೋ ನೋಡಿ ಪತಿ ಆತ್ಮಹತ್ಯೆ!

ತನ್ನ ಪತ್ನಿ ಸಂಬಂಧದಲ್ಲಿ ತಮ್ಮನಾಗಬೇಕಾಗಿರುವವನ ಜೊತೆಯೇ ಅಕ್ರಮ ಸಂಬಂಧ ಇಟ್ಟುಕೊಂಡಿರುವುದರಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನ ನೆರಿಗಾ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು: ಸೋದರನ ಜೊತೆಯೇ ಅನೈತಿಕ ಸಂಬಂಧ; ಪತ್ನಿಯ 'ರಾಸಲೀಲೆ' ವಿಡಿಯೋ ನೋಡಿ ಪತಿ ಆತ್ಮಹತ್ಯೆ!
ಮತ್ತೊಬ್ಬ ಸಾಮಾನ್ಯ ದಲಿತನ ರಾಜಕೀಯ ಅವಕಾಶವನ್ನೇ ನುಂಗಿಹಾಕಿದ ನಿಮ್ಮದು ಯಾವ ಬಗೆಯ ಸಾಮಾಜಿಕ ನ್ಯಾಯ?: JDS ಪ್ರಶ್ನೆ

ಮತ್ತೊಬ್ಬ ಸಾಮಾನ್ಯ ದಲಿತನ ರಾಜಕೀಯ ಅವಕಾಶವನ್ನೇ ನುಂಗಿಹಾಕಿದ ನಿಮ್ಮದು ಯಾವ ಬಗೆಯ ಸಾಮಾಜಿಕ ನ್ಯಾಯ?: JDS ಪ್ರಶ್ನೆ

ಅಕ್ರಮ ನೇಮಕಾತಿ ಬಗ್ಗೆ ಕೇಳಿದ 10 ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯವಿಲ್ಲದೆ ಪಲಾಯನ ಮಾಡಿದ್ದೀರಿ. 50 ವರ್ಷಗಳಿಂದಲೂ ಶೋಷಿತರಿಗೆ ರಾಜಕೀಯವಾಗಿ ಸಿಗಬೇಕಾದ ಪ್ರಾತಿನಿಧ್ಯ ಕಸಿದಿರುವ ನೀವು, ಸ್ವಾರ್ಥಕ್ಕಾಗಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ನಾಟಕವನ್ನು ಬಿಡಿ.