'ಸಾವಿರಾರು ಪೋಸ್ಟ್‌ಗಳು ಮಾಯ': ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಪ್ರಶ್ನೆಗಳು ಮಾಯವಾಗಲ್ಲ- ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ!
ಕಾನೂನು ಸುದ್ದಿಗಳ ವೆಬ್‌ಸೈಟ್ 'ಲೈವ್‌ಲಾ' (LiveLaw) ಕೂಡ, ಸುಪ್ರೀಂ ಕೋರ್ಟ್‌ನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಸಲ್ಲಿಸಿದ ಅಫಿಡವಿಟ್ ಕುರಿತಾದ ತಮ್ಮ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂ ತೆಗೆದುಹಾಕಿದೆ ಎಂದು ತಿಳಿಸಿದೆ.


