ದೇಶ

ಮರೆಯಾಗುತ್ತಿರುವ ಮಾನವಿಯತೆ: ಮೆಟ್ಟಿಲು ಹತ್ತಿ ಬರುವಂತೆ ವಿಶೇಷ ಚೇತನ ಝೊಮ್ಯಾಟೊ ಏಜೆಂಟ್ ಗೆ ಅವಮಾನ; ತಡವಾಗಿದ್ದಕ್ಕೆ ಆರ್ಡರ್ ರದ್ದು!

ದೈಹಿಕ ಅಂಗವೈಕಲ್ಯ ಹೊಂದಿರುವ ಝೊಮ್ಯಾಟೊ (Zomato) ಡೆಲಿವರಿ ಏಜೆಂಟ್ ಒಬ್ಬರು, ಗ್ರಾಹಕರೊಬ್ಬರ ವರ್ತನೆಯಿಂದ ತೀವ್ರ ನಿರಾಶೆಗೊಂಡ ಘಟನೆ ವರದಿಯಾಗಿದೆ.

ಮರೆಯಾಗುತ್ತಿರುವ ಮಾನವಿಯತೆ: ಮೆಟ್ಟಿಲು ಹತ್ತಿ ಬರುವಂತೆ ವಿಶೇಷ ಚೇತನ ಝೊಮ್ಯಾಟೊ ಏಜೆಂಟ್ ಗೆ ಅವಮಾನ; ತಡವಾಗಿದ್ದಕ್ಕೆ ಆರ್ಡರ್ ರದ್ದು!
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಈ ಕಲಾಪದ ಅಧ್ಯಕ್ಷತೆ ವಹಿಸಿದ್ದಾರೆ. ಸಂಸತ್ತು ವಾಸ್ತವವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ಮಾದರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ "ದೋಷಾರೋಪಣಾ ನಿರ್ಣಯ"ವನ್ನು ಮಂಡಿಸಿದರು.