ಅಖಿಲೇಶ್ ಯಾದವ್ ರಾಮಮಂದಿರ ಭೇಟಿಗೆ ಅಯೋಧ್ಯೆಯ 400 ಸಾಧು-ಸಂತರಿಂದ ವಿರೋಧ: ಕರಸೇವಕರ ಮೇಲಿನ ಗುಂಡಿನ ದಾಳಿಗೆ ಕ್ಷಮೆಯಾಚಿಸುವಂತೆ ಆಗ್ರಹ!
ಅಖಿಲೇಶ್ ಯಾದವ್ ನಗರದ ಸಾಂಪ್ರದಾಯಿಕ ಪವಿತ್ರ ಗಡಿಗಳನ್ನು ಪ್ರವೇಶಿಸದಂತೆ ತಡೆಯುವುದಾಗಿ ಪಣ ತೊಟ್ಟಿರುವ ಸಾಧು-ಸಂತರು, 1990ರ ರಾಮಮಂದಿರ ಆಂದೋಲನದ ವೇಳೆ ಕರಸೇವಕರ ಮೇಲೆ ನಡೆದ ಗುಂಡಿನ ದಾಳಿಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.


