ಚಿಕ್ಕಮ್ಮನಿಗೆ ಹುಷಾರಿಲ್ಲ ಎಂದು ಕರೆಸಿ ವೈದ್ಯರ ಮೇಲೆ ಹಲ್ಲೆ ಮತ್ತು ಸುಲಿಗೆ! ಖ್ಯಾತ ನಟ-ನಟಿ ಸೇರಿದಂತೆ ಮೂವರ ಬಂಧನ
ಕೇರಳಂ ಹನಿಟ್ರ್ಯಾಪ್ ಪ್ರಕರಣ: ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಮಾದರಿಯಲ್ಲಿ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು, ಹಲ್ಲೆ ನಡೆಸಿ ಹಣಕ್ಕಾಗಿ ದರೋಡೆ & ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಖ್ಯಾತ ನಟಿ ಅತುಲ್ಯ ಚಂದ್ರನ್, ನಟ ಬಿಬಿನ್ ಪೆರುಂಬಿಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:


