ಡೆಲಿವರಿ ಬಾಯ್ ಸಾವಿಗೆ ಕಾರಣವಾದ ಹರಿದ 10 ರೂಪಾಯಿ ನೋಟು! 16 ದಿನ ಸಾವಿನ ವಿರುದ್ಧ ಹೋರಾಡಿ ಕೊನೆಯುಸಿರೆಳೆದ ಯುವಕ; ಇಬ್ಬರು ಅರೆಸ್ಟ್
ಕೇವಲ 10 ರೂಪಾಯಿಯ ಹರಿದ ನೋಟು ಒಬ್ಬ ಯುವಕನ ಪ್ರಾಣವನ್ನೇ ಬಲಿಪಡೆಯುತ್ತೆ ಅಂದರೆ ನಂಬೋಕೆ ಸಾಧ್ಯವೇ? ಆದರೆ ದೆಹಲಿಯಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದೆ. ಹಗಲಿರುಳು ಬಿಸಿಲು-ಮಳೆ ಎನ್ನದೆ ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುವ ಡೆಲಿವರಿ ಬಾಯ್ಗಳಿಗೆ ಸಮಾಜ ನೀಡುವ ಬೆಲೆ ಇದೇನಾ ಎಂಬ ಪ್ರಶ್ನೆ ಮೂಡಿದೆ.

