ದೇಶ

ಮಹಿಳಾ ಸಬಲೀಕರಣ, ವೋಕಲ್ ಫಾರ್ ಲೋಕಲ್, ನಶೆ ಮುಕ್ತ ಭಾರತ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮದ 137ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಅವರು ‘ಭಾರತ್‌ರಾಜ್ಯ’ ವೆಬ್‌ಸೈಟ್ ನಿರ್ಮಿಸಿರುವ ಕೃಷ್ಣ ಶೇಷಾದ್ರಿ ಅವರನ್ನು ಶ್ಲಾಘಿಸಿದರು.

ಮಹಿಳಾ ಸಬಲೀಕರಣ, ವೋಕಲ್ ಫಾರ್ ಲೋಕಲ್, ನಶೆ ಮುಕ್ತ ಭಾರತ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
'ಕಾಂಗ್ರೆಸ್ ದಲಿತ ವಿರೋಧಿ': ಶುದ್ಧೀಕರಣ ವಿವಾದ ಕುರಿತು ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು!

'ಕಾಂಗ್ರೆಸ್ ದಲಿತ ವಿರೋಧಿ': ಶುದ್ಧೀಕರಣ ವಿವಾದ ಕುರಿತು ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು!

ಬಿಜೆಪಿ ವಕ್ತಾರರಾದ ಸುಧಾಂಶು ತ್ರಿವೇದಿ ಮತ್ತು ಗುರು ಪ್ರಕಾಶ್ ಪಾಸ್ವಾನ್ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದರು.ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಇಬ್ಬರೂ ದಲಿತ ವಿರೋಧಿ ನಿಲುವು ಹೊಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಆರೋಪಿಸಿದರು.

'ಅವಧಿ ಮುಗಿದ ಆಹಾರದ ಪ್ಯಾಕೆಟ್‌ಗಳು, ಶೌಚಾಲಯದಲ್ಲಿ ನೀರೇ ಬರ್ತಿಲ್ಲ': ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಕಿಡಿ! Video

'ಅವಧಿ ಮುಗಿದ ಆಹಾರದ ಪ್ಯಾಕೆಟ್‌ಗಳು, ಶೌಚಾಲಯದಲ್ಲಿ ನೀರೇ ಬರ್ತಿಲ್ಲ': ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಕಿಡಿ! Video

ದೋಷಪೂರಿತ ವಾಟರ್ ಫಿಲ್ಟರ್ ಮತ್ತು ಶಾಲೆಯ ಶೌಚಾಲಯದಲ್ಲಿ ನೀರಿನ ಪೂರೈಕೆ ಇಲ್ಲದಿರುವಂತಹ ಸಮಸ್ಯೆಗಳನ್ನೂ ಅವರು ಪ್ರಸ್ತಾಪಿಸಿದರು. ಮಸಾಲೆ ಪದಾರ್ಥಗಳ ಪ್ಯಾಕೆಟ್‌ಗಳನ್ನು ಮಾಧ್ಯಮಗಳಿಗೆ ತೋರಿಸಿ, ಅವುಗಳ ಅವಧಿ ಫೆಬ್ರವರಿಯಲ್ಲೇ ಮುಗಿದಿದೆ ಎಂದು ಹೇಳಿದರು.