'ಅಪರಿಚಿತರ ಜೊತೆ ಪ್ರಯಾಣಿಸಬೇಡಿ': ಎಚ್ಚರಿಕೆ ನಿರ್ಲಕ್ಷಿಸಿ ಸ್ಥಳೀಯರೊಂದಿಗೆ ಬ್ರೆಜಿಲ್ ಮಹಿಳೆ ಮರುಭೂಮಿಯಲ್ಲಿ ಕ್ಯಾಂಪಿಂಗ್; ಮುಂದೇನಾಯ್ತು?
'ಅಪರಿಚಿತರೊಂದಿಗೆ ಪ್ರಯಾಣಿಸಬೇಡಿ ಎಂದು ನನಗೆ ಸಲಹೆ ನೀಡಲಾಗಿತ್ತು. ಆದರೆ, ಆ ಮಾತುಗಳನ್ನು ಕೇಳದೆ ಅವರೊಂದಿಗೆ ರಾಜಸ್ಥಾನ ಸುತ್ತಾಡಲು ನಿರ್ಧರಿಸಿದೆ. ಇದು ಭಾರತದಲ್ಲಿ ನನಗೆ ಸಿಕ್ಕ ಅತ್ಯಂತ ಸುಂದರ ಅನುಭವ..


