ದೇಶ

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಡೆಗಣಿಸಲಾಯಿತೇ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಯೇನು?

ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ಹಿಂದಿನ ಸಾಲಿನಲ್ಲಿ ಕುಳಿತಿದ್ದರು. ಈ ಬಗ್ಗೆ ಬಿಜೆಪಿ ನಾಯಕರು ಸೇರಿದಂತೆ ಅನೇಕರು ಟೀಕೆ ಮಾಡಿದ್ದರು. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಿದೆ ಎಂದು ಭಾರೀ ಟೀಕೆ ಕೇಳಿಬಂತು.

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಡೆಗಣಿಸಲಾಯಿತೇ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಯೇನು?
ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ; ಉಗ್ರ ಲತೀಫ್ ಸುತ್ತುವರೆದಿರುವ ಭದ್ರತಾ ಪಡೆಗಳು; ಶರಣಾಗುವಂತೆ ಮನವಿ; Video

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ; ಉಗ್ರ ಲತೀಫ್ ಸುತ್ತುವರೆದಿರುವ ಭದ್ರತಾ ಪಡೆಗಳು; ಶರಣಾಗುವಂತೆ ಮನವಿ; Video

ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಉಮರ್ ನಿಸಾರ್ ದಾರ್ ಎಂಬ ಉಗ್ರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಆದರೆ, ಲಾರು ಬೈಪಾಸ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಸುತ್ತುವರಿಕೆಯಿಂದ ಲತೀಫ್ ಭಟ್ ತಪ್ಪಿಸಿಕೊಂಡು ಪರಾರಿಯಾಗಿದ್ದ.

'ತಮಿಳುನಾಡಿನ ದತ್ತು ಪುತ್ರನಿಗೆ ಬೀಳ್ಕೊಡುವ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು': ಧೋನಿ ನಿವೃತ್ತಿಗೆ ಸ್ಟಾಲಿನ್ ಭಾವುಕ ಪೋಸ್ಟ್!

'ತಮಿಳುನಾಡಿನ ದತ್ತು ಪುತ್ರನಿಗೆ ಬೀಳ್ಕೊಡುವ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು': ಧೋನಿ ನಿವೃತ್ತಿಗೆ ಸ್ಟಾಲಿನ್ ಭಾವುಕ ಪೋಸ್ಟ್!

ತಮಿಳುನಾಡಿನ ಪ್ರೀತಿಯ 'ದತ್ತು ಪುತ್ರ'ನಿಗೆ, ಅವರಿಗೆ ನಿಜವಾಗಿಯೂ ನೀಡಬೇಕಾಗಿದ್ದ ಬೀಳ್ಕೊಡುಗೆಯನ್ನು ನೀಡಲು ನಮಗೆ ಇನ್ನೊಂದು ಕೊನೆಯ ಅವಕಾಶ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮಾಜಿ ಸಿಎಂ ಪೋಸ್ಟ್ ಮಾಡಿದ್ದಾರೆ.

Uttar Pradesh SIR: 1 ಕೋಟಿ ಹಿಂದೂ ಮತದಾರರನ್ನು ಕೈಬಿಡಲಾಗಿದೆಯೇ? ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಚುನಾವಣಾ ಆಯೋಗ ಪ್ರತಿಕ್ರಿಯೆ!

Uttar Pradesh SIR: 1 ಕೋಟಿ ಹಿಂದೂ ಮತದಾರರನ್ನು ಕೈಬಿಡಲಾಗಿದೆಯೇ? ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಚುನಾವಣಾ ಆಯೋಗ ಪ್ರತಿಕ್ರಿಯೆ!

ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು, ಸಂಬಂಧ ಮತ್ತು ವಯಸ್ಸಿನಂತಹ ವಿವರಗಳು ಇರುತ್ತವೆಯೇ ಹೊರತು, ಧರ್ಮದ ಉಲ್ಲೇಖವಿರುವುದಿಲ್ಲ. ಧರ್ಮಕ್ಕೆ ಸಂಬಂಧಿಸಿದ ಯಾವುದೇ ದತ್ತಾಂಶವನ್ನು (data) ಒದಗಿಸುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ ಹೇಳಿದ್ದಾರೆ.

ಐಫೋನ್‌ಗಳಿಗೆ ಮಾಲ್ ವೇರ್ ದಾಳಿ, ಕ್ರಿಪ್ಟೋ ಕಳ್ಳತನಕ್ಕೆ ಯತ್ನ: ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ವೆಬ್‌ಸೈಟ್‌ಗಳು ಗುರಿ!

ಐಫೋನ್‌ಗಳಿಗೆ ಮಾಲ್ ವೇರ್ ದಾಳಿ, ಕ್ರಿಪ್ಟೋ ಕಳ್ಳತನಕ್ಕೆ ಯತ್ನ: ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ವೆಬ್‌ಸೈಟ್‌ಗಳು ಗುರಿ!

ವೆಬ್‌ಸೈಟ್ ಆಪ್ಟಿಮೈಸೇಶನ್ ವೇದಿಕೆಯಾದ 'ಆಪ್ಟಿಮೈಸ್ಲಿ' (Optimizely) ಮೂಲಕ ವಿವಿಧ ವಲಯಗಳ 178 ಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ಅಪಾಯಕಾರಿ ಜಾವಾಸ್ಕ್ರಿಪ್ಟ್ (JavaScript) ಕೋಡ್‌ಗಳನ್ನು ಸೇರಿಸಲಾಗಿದೆ ಎಂದು ಸಂಶೋಧಕ ಸ್ಕಾಟ್ ಹೆಲ್ಮೆ ಹೇಳಿದ್ದಾರೆ.