ದೆಹಲಿ: ಬಟ್ಟೆ ಅಂಗಡಿಯ 'ಟ್ರಯಲ್ ರೂಮ್'ನಲ್ಲಿ ಕುತ್ತಿಗೆ ಸೀಳಿ 16 ವರ್ಷದ ಬಾಲಕಿಯ ಹತ್ಯೆ! ಆರೋಪಿ ಪರಾರಿಯುವಕನೊಬ್ಬ ಆಕೆಯ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿ, ಕುತ್ತಿಗೆ ಸೀಳಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಹವಾಮಾನ: ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಸಾಧ್ಯತೆ; ಭಾರಿ ಮಳೆಯ ಎಚ್ಚರಿಕೆತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಾಲ್ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ಹೇಳಿದೆ.
ಅಕ್ರಮ ಗೋ ಸಾಗಣೆ: ಹರಿಯಾಣದಲ್ಲಿ ಪೊಲೀಸ್ ಎನ್ ಕೌಂಟರ್; ಇಬ್ಬರು ಸಾವು!ಭಾನುವಾರ ಮುಂಜಾನೆ ಹರಿಯಾಣದ ನುಹ್ನಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಈಗ ನೀವೊಬ್ಬ ಸಂಸದರು, ಸಂಸತ್ ಗ್ರಂಥಾಲಯಕ್ಕೆ ಹೋಗಿ ಇತಿಹಾಸ ಓದಿ': ನಟಿ ಕಂಗನಾ ವಿರುದ್ಧ ರಮ್ಯಾ ಕಿಡಿರಮ್ಯಾ ಅವರ ಈ ಪೋಸ್ಟ್ ಕಂಗನಾ ಅವರ ಹೇಳಿಕೆ ಅಥವಾ ಸಾಮಾಜಿಕ ಜಾಲತಾಣದ ಚರ್ಚೆಗೆ ಪ್ರತಿಕ್ರಿಯೆಯಾಗಿ ಬಂದಿದ್ದು, ಇಬ್ಬರ ನಡುವಿನ ರಾಜಕೀಯ ವಾಗ್ವಾದಕ್ಕೆ ಮತ್ತಷ್ಟು ಗಮನ ಸೆಳೆದಿದೆ.
'ಹೆಮ್ಮೆಯ ಕ್ಷಣ, ಒಂದು ಹೊಸ ಅಧ್ಯಾಯ': ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ IPL ಸಂಸ್ಥಾಪಕ ಲಲಿತ್ ಮೋದಿ ಘೋಷಣೆ!ತಾವು ಈಗ ಹೆಮ್ಮೆಯಿಂದ 'ತಮ್ಮ ಮನೆ' ಎಂದು ಕರೆಯುವ ಈ ದೇಶಕ್ಕೆ ಸಕಾರಾತ್ಮಕ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
ಮರಣದಂಡನೆ ಶಿಕ್ಷೆ ತಡೆಗೆ ನಿರ್ಣಯ: ವಿಶ್ವಸಂಸ್ಥೆಯಲ್ಲಿ ಅಚ್ಚರಿ ಮೂಡಿಸಿದ ಭಾರತದ ನಡೆ; ಚೀನಾ, ಅಮೆರಿಕ ಇರಾನ್ ನಿಂದಲೂ ಬೆಂಬಲ!ಬಹ್ರೇನ್, ಚೀನಾ, ಈಜಿಪ್ಟ್, ಇರಾನ್, ಇರಾಕ್, ಜಪಾನ್, ಕುವೈತ್, ಮಾಲ್ಡೀವ್ಸ್, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ ಮತ್ತು ಅಮೆರಿಕದೊಂದಿಗೆ ಭಾರತವೂ...
2.5 ಕೆಜಿ ಚಿನ್ನ, 1.6 ಕೆಜಿ ಬೆಳ್ಳಿ, ಹಣ ತುಂಬಿದ್ದ ಚೀಲ ಪತ್ತೆ: ದಾಳಿ ವೇಳೆ ಮಧ್ಯಪ್ರದೇಶ ಲೋಕಾಯುಕ್ತ ಅಧಿಕಾರಿಗಳು ದಂಗು!ಸ್ಕಾರ್ಪಿಯೋ, ಮಹೀಂದ್ರಾ ಕೆ.ಯು.ವಿ (Mahindra KUV), ಒಂದು ರಾಯಲ್ ಎನ್ಫೀಲ್ಡ್ ಬುಲೆಟ್ ಮತ್ತು ಒಂದು ಸ್ಕೂಟರ್ ಸೇರಿದಂತೆ ಒಟ್ಟು ನಾಲ್ಕು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 31.2 ಲಕ್ಷ ರೂಪಾಯಿಗಳಷ್ಟಿದೆ.
ಅಮಿತಾಬ್ ಬಚ್ಚನ್ ನಿವಾಸದ ಹೊರಗೆ ಗುಂಡಿನ ದಾಳಿಗೆ ಇದೇ ಕಾರಣ! ಬಂಧಿತ ಶೂಟರ್ ನಿಂದ ಮಹತ್ವದ ಸಂಚು ಬಯಲುಬಂಧಿತರನ್ನು ಜಲಂಧರ್ನ ವಿಕಾಸ್ ಠಾಕೂರ್ ಅಲಿಯಾಸ್ ವಿಕ್ಕಿ (25) ಮತ್ತು ಪಂಜಾಬ್ ನ ತರ್ನ್ ತರನ್ನ ದೀಪಕ್ ಸಿಂಗ್ ಅಲಿಯಾಸ್ ದೀಪ್ ಎಂದು ಗುರುತಿಸಲಾಗಿದೆ.
'ವಿದೇಶಿಗರು ಭಾರತದ ಪ್ರಜಾಪ್ರಭುತ್ವವನ್ನು ಹೀಯಾಳಿಸುವಾಗ ರಾಹುಲ್ ಗಾಂಧಿ ನಗ್ತಾರೆ'; ವಿದೇಶಿ ಶಕ್ತಿಗಳ ತಾಳಕ್ಕೆ ಅವರು ಕುಣಿಯೋದು': ಬಿಜೆಪಿಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ರಾಜಕೀಯವು ಈಗ ರಾಜಕೀಯ ವಿರೋಧದ ಗಡಿಗಳನ್ನು ದಾಟಿ ರಾಷ್ಟ್ರ ವಿರೋಧಿ ಕಾರ್ಯಸೂಚಿಯತ್ತ ಸಾಗುತ್ತಿದೆ ಎಂದು ಹೇಳಿದೆ.
ಯುವಕ ಜೊತೆ ಲಾಡ್ಜ್ಗೆ ಹೋದ ಗೃಹಿಣಿ; ಎರಡು ದಿನಗಳ ಬಳಿಕ ಮಹಿಳೆ ಶವವಾಗಿ ಪತ್ತೆ!ವಿಜಯವಾಡ ನಗರದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ಕೃಷ್ಣಲಂಕಾ ಪ್ರದೇಶದ ಪಂಡಿತ್ ನೆಹರು ಬಸ್ ನಿಲ್ದಾಣದ ಎದುರಿನ ಲಾಡ್ಜ್ನಲ್ಲಿ ಮಹಿಳೆ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರೆ...
ಉತ್ತರ ಪ್ರದೇಶ ಚುನಾವಣೆ: 181 ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ; SP ನಾಯಕ ಅಖಿಲೇಶ್ ಯಾದವ್ ಹೇಳಿದ್ದೇನು?ಅಯೋಧ್ಯೆಯ ರಾಮ ಮಂದಿರಕ್ಕೆ ನೀಡಲಾದ ದೇಣಿಗೆಗಳಲ್ಲಿ ನಡೆದಿದೆ ಎನ್ನಲಾದ ಕಳ್ಳತನದ ವಿಷಯವು ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ ಎಂದೂ ಯಾದವ್ ಸುಳಿವು ನೀಡಿದರು.
Operation Sindoor ಬಳಿಕ ಭಾರತಕ್ಕೆ ಮೊದಲ ಬಾರಿ ಪಾಕ್ ಸಚಿವ ಭೇಟಿ!ಈ ಸಭೆಯಲ್ಲಿ SCO ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಒಗ್ಗೂಡಿ, ನಾಗರಿಕತೆಗಳ ನಡುವಿನ ಸಂವಾದ, ಸಾಂಸ್ಕೃತಿಕ ತಿಳುವಳಿಕೆ ಮತ್ತು ಜನರ ನಡುವಿನ ಸಂಪರ್ಕಗಳನ್ನು (people-to-people contacts) ಬಲಪಡಿಸುವ ಕುರಿತು ಚರ್ಚಿಸಲಿದ್ದಾರೆ.
ನನ್ನನ್ನು 'ಅವಳು' ಅಂತ ಕರೆಯಬೇಡಿ': ತನ್ನ ಲಿಂಗ ಗುರುತಿನ ಬಗ್ಗೆ ಸ್ಪಷ್ಟನೆ ನೀಡಿದ ನೇಹಾ ಬೋರಾ! Videoತಾನು ಪುರುಷ ಅಥವಾ ಸ್ತ್ರೀ ಎಂಬ ಚೌಕಟ್ಟಿಗೆ ಒಳಪಡುವುದಿಲ್ಲ. ಬದಲಾಗಿ ತಾನೂಬ್ಬ ನಾನ್-ಬೈನರಿ ವ್ಯಕ್ತಿ ಎಂದು ಸ್ಪಷ್ಪಪಡಿಸಿದ್ದಾರೆ.
ಮೇಕೆದಾಟು: 'ನಾವೇನು ಕರ್ನಾಟಕದ ಬಳಿ ಭಿಕ್ಷೆ ಬೇಡ್ತಿಲ್ಲ.. ಕಾವೇರಿ ನಮ್ಮ ಹಕ್ಕು': ಸಿಎಂ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದೆ ಕೆಂಡಾಮಂಡಲ!ರಾಜ್ಯಗಳ ಗಡಿಯನ್ನು ಮೀರಿ ಮತ್ತೊಂದು ರಾಜ್ಯದ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿದರೆ ಸಂಘರ್ಷ ಅನಿವಾರ್ಯವಾಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಕಾವೇರಿ ನೀರಿನ ಮೇಲಿನ ತಮಿಳುನಾಡಿನ..
ಉತ್ತರಪ್ರದೇಶದ ರಾಜ್ಯಸಭಾ ಸ್ಥಾನಕ್ಕೆ ಕೇಂದ್ರ ಸಚಿವ ಹರ್ದೀಪ್ ಪುರಿ ರಾಜೀನಾಮೆಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಧ್ಯಪ್ರದೇಶದಿಂದ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video