ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕು ಇದೆಯೇ?: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ಹಿಂದೂ ಪುರುಷನೊಬ್ಬ ವಿಲ್ ಬರೆಯದೆ ಮೃತಪಟ್ಟರೆ, ಆತನ ಆಸ್ತಿ ಮೊದಲನೇ ವರ್ಗದ ವಾರಸುದಾರರಿಗೆ ಹಂಚಿಕೆಯಾಗುತ್ತದೆ. ಈ ವರ್ಗದಲ್ಲಿ....
ರಷ್ಯಾ-ಯುಕ್ರೇನ್ ಯುದ್ಧದ ಭಾಗವಾಗಿ ಭಾರತದಿಂದ ನನ್ನ ಬಂಧನ; ಶಾಕಿಂಗ್ ವಿವರ ಬಹಿರಂಗಪಡಿಸ್ತೀನಿ- ಅಮೆರಿಕ ಪ್ರಜೆ!'ಎಕ್ಸ್' (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಾನ್ ಡೈಕ್, "ಭಾರತ ನನ್ನನ್ನು ಮತ್ತು ಹಲವಾರು ಉಕ್ರೇನಿಯನ್ನರನ್ನು 6 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಇರಿಸಿತ್ತು. ಇದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಭಾಗವಾಗಿತ್ತು" ಎಂದು ಬರೆದಿದ್ದಾನೆ.
ಸರ್ಕಾರಿ ನೌಕರ 48 ಗಂಟೆ ನ್ಯಾಯಾಂಗ ಬಂಧನದಲ್ಲಿದ್ದರೆ ಸ್ವಯಂ ಅಮಾನತು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ!ಸೋಮವಾರ ಬಿಹಾರದ ಸಮಷ್ಟಿಪುರ ಸದರ್ ಆಸ್ಪತ್ರೆಯ ಆಡಳಿತಾಧಿಕಾರಿ ವಿಶ್ವಜೀತ್ ಸಿಂಗ್ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಪ್ರಧಾನಿ ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ; ನೆಹರು ವಿರುದ್ಧ 'ಬಿಜೆಪಿ ಹಗೆತನ': ಸೋನಿಯಾ ಆತ್ಮಚರಿತ್ರೆಯಲ್ಲಿ ರಿವೀಲ್!ತಾವಿಬ್ಬರೂ ಭೇಟಿಯಾದಾಗ ಮೋದಿ ಅವರು, ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಪವನ್ ಕಲ್ಯಾಣ್ 3ನೇ ವಿಚ್ಚೇದನ: 4ನೇ ಮದುವೆ ಆಗ್ತಾರಾ ಆಂಧ್ರ ಡಿಸಿಎಂ? ವೇಣುಸ್ವಾಮಿ ಹಳೇ ಭವಿಷ್ಯವಾಣಿ ವೈರಲ್!ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿರುವುದಾಗಿ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜಿನೋವಾ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
'ಪ್ರಧಾನಿ ಹುದ್ದೆಗೆ ಮಹತ್ವಾಕಾಂಕ್ಷಿಯಾಗುವುದು ಅಪರಾಧವೇ?' ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿ ತಿರುಗೇಟು!ತಮ್ಮ ದಿವಂಗತ ತಂದೆಯ ಪರವಾಗಿ ಮಾತನಾಡಿದ ಶರ್ಮಿಷ್ಠಾ, ಅವರ ಪ್ರಧಾನ ಮಂತ್ರಿ ಆಗುವ ಆಕಾಂಕ್ಷೆಗೆ ದಶಕಗಳ ಅನುಭವ ಮತ್ತು ಅತ್ಯಂತ ಚುರುಕಾದ ಬುದ್ಧಿಶಕ್ತಿಯ ಬೆಂಬಲವಿತ್ತು ಎಂದು ಹೇಳಿದರು.
ಕೇರಳಂ: ರೈಲಿನಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿಯ ಬಂಧನ!ಮಂಗಳವಾರ ಬೆಳಿಗ್ಗೆ ಮಲಬಾರ್ ಎಕ್ಸ್ಪ್ರೆಸ್ನಲ್ಲಿ ಸಂತ್ರಸ್ತೆ ಚಿರಯಿನ್ಕೀಝುವಿನಿಂದ ತಿರುವನಂತಪುರದಲ್ಲಿರುವ ತನ್ನ ಕೆಲಸದ ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಭಾರತೀಯ ಸೇನೆ ಹೊಸ ಪ್ರಯೋಗ: ಜಮ್ಮು-ಕಾಶ್ಮೀರದಲ್ಲಿ ಹೈಟೆಕ್ ಕಣ್ಗಾವಲು; ರೋಬೋಟ್ ನಿಯೋಜನೆ; Videoಜಮ್ಮು-ಕಾಶ್ಮೀರದ ಅಖ್ನೂರ್ ಪ್ರದೇಶದಲ್ಲಿ ಗಡಿ ಕಾವಲುಗಾಗಿ ರೋಬೋಟಿಕ್ ಹೇಸರಗತ್ತೆಗಳನ್ನು (Robotic Mules) ನಿಯೋಜಿಸಲಾಗಿದ್ದು, ಈ ಮೂಲಕ ಗಡಿ ರಕ್ಷಣೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಸೇನೆ ಆದ್ಯತೆ ನೀಡಿದೆ.
ಅಸ್ಸಾಂನಿಂದ ಕರೆತಂದ ನಾಲ್ಕೇ ದಿನಕ್ಕೆ ಹೆಣ್ಣು ಹುಲಿ ಮತ್ತೆ ಪರಾರಿ; ಕೇಜ್ ಕೆಳಗೆ ಸುರಂಗ ತೋಡಿ ಗ್ರೇಟ್ ಎಸ್ಕೇಪ್!ಪಶ್ಚಿಮ ಬಂಗಾಳದ ಬಕ್ಸಾ ಅರಣ್ಯದಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಹುಲಿಗಳ ಮರುಪರಿಚಯ ಯೋಜನೆ ಆರಂಭಿಸಲಾಗಿದೆ.
2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗದಿರಲು ಕಾರಣವೇನು? 'Theek hai' ಎಂದವರು 'No' ಎಂದಿದ್ದೇಕೆ? ಇಲ್ಲಿದೆ ಇನ್ಸೈಡ್ ಸ್ಟೋರಿ...!ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 2004ರಲ್ಲಿ ಪ್ರಧಾನಿಯಾಗುವ ಪ್ರಸ್ತಾಪವನ್ನು ಆರಂಭದಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಆದರೆ ಮೈತ್ರಿಕೂಟದ ನಾಯಕರು ಹುದ್ದೆ ಸ್ವೀಕರಿಸುವಂತೆ ಒತ್ತಡ ಹೇರಿದಾಗ...
'ರಸ್ತೆ ಮೇಲೆ ಪಟಾಕಿ ಹೊಡಿಬೇಡ' ಎಂದಿದ್ದಕ್ಕೇ ಪೊಲೀಸ್ ಅಧಿಕಾರಿಯನ್ನೇ ಹೊಡೆದು ಕೊಂದ ದುಷ್ಕರ್ಮಿಗಳು, ದೀಪಾವಳಿ ದಿನವೇ 3 ಕೊಲೆ!ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆಗೊಳಗಾಗಿ ಮೃತಪಟ್ಟಿದ್ದಾರೆ.
ಪ್ರಧಾನಿ ಹುದ್ದೆಯ ಮೇಲಿತ್ತು ಪ್ರಣಬ್ ಮುಖರ್ಜಿ ಕಣ್ಣು! ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಬಯಲಾಯ್ತು ಅಚ್ಚರಿಯ ರಹಸ್ಯಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಬರೆದಿರುವ ಬೆಲಾಂಗಿಂಗ್: ಎ ಜರ್ನಿ ಆಫ್ ಲವ್ ಎಂಬ ಹೊಸ ಆತ್ಮಚರಿತ್ರೆಯಲ್ಲಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ಹುದ್ದೆಯ ಮೇಲಿದ್ದ ಮಹತ್ವಾಕಾಂಕ್ಷೆಯ ಕುರಿತು ಪ್ರಮುಖ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು; 13 ವರ್ಷಗಳ ದಾಂಪತ್ಯ ಜೀವನ ಅಂತ್ಯ; ಪತ್ನಿ ಅನ್ನಾ ಜೊತೆ ವಿಚ್ಛೇದನ ಘೋಷಣೆ..!ನಮ್ಮ ದಾಂಪತ್ಯ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮುದ್ದಾದ ಮಕ್ಕಳ ಬಗ್ಗೆ ಸಮಾನ ಕಾಳಜಿ ಹೊಂದಿರುವ ಪೋಷಕರಾಗಿ ಮುಂದುವರಿಯುತ್ತೇವೆ. ಅವರ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಆದ್ಯತೆಯಾಗಿರಲಿದೆ.
ದೆಹಲಿ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆ: 307ಕ್ಕೆ ಇಳಿದ AQI; ಧೂಳು ನಿಯಂತ್ರಣಕ್ಕೆ ರಸ್ತೆಗಳಲ್ಲಿ ನೀರು ಸಿಂಪಡಣೆ..!ಭಾನುವಾರ ದೀಪಾವಳಿ ಆಚರಣೆಯ ಬಳಿಕ ದೆಹಲಿಯ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿತ್ತು. ತಾಪಮಾನದಲ್ಲಿನ ಇಳಿಕೆ ಹಾಗೂ ಸಾಧಾರಣ ಮಂಜಿನ ವಾತಾವರಣದಿಂದಾಗಿ ಮಾಲಿನ್ಯದ ಸಮಸ್ಯೆ ಮುಂದುವರಿದಿದೆ.
UP ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರು ಕಣ್ಮರೆ; ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದೇನೆ: CM ಯೋಗಿ ಆದಿತ್ಯನಾಥ್"ಈಗ ಅಖಿಲೇಶ್ ಯಾದವ್ ಅವರನ್ನು SIR ಅನ್ನು ರದ್ದುಗೊಳಿಸುವಂತೆ ಕೇಳಿ ನೋಡಿ. ಅವರು ಹಾಗೆ ಮಾಡುವುದಿಲ್ಲ, ಏಕೆಂದರೆ SIR ನಂತರ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇಕಡಾ 1.65 ರಷ್ಟು ಹೆಚ್ಚಾಗಿದೆ. ನಾನು ಹಿಂದೂ ಮತದಾರರ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಿದ್ದೇನೆ," ಎಂದು ಯೋಗಿ ಹೇಳಿದರು.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video