ಸುರೇಶ್ ಕಲ್ಮಾಡಿ, ಅಭಯ್ ಚೌಟಾಲಾ ನೇಮಕ ಅನೂರ್ಜಿತಗೊಳಿಸಿದ ಐಒಎ!ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಛೆಗೆ ನೇಮಕವಾಗಿದ್ದ ಕಾಮನ್ ವೆಲ್ತ್ ಹಗರಣದ ಕುಖ್ಯಾತಿಯ ಸುರೇಶ್ ಕಲ್ಮಾಡಿ ಮತ್ತು ಅಭಯ್ ಚೌಟಾಲಾ ಅವರ ನೇಮಕವನ್ನು ಐಎಒ ಅನೂರ್ಜಿತಗೊಳಿಸಿದೆ.
2026ರ ಫಿಫಾ ವಿಶ್ವಕಪ್ನಲ್ಲಿ 48 ತಂಡಗಳು ಭಾಗಿ2026ರ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೆಚ್ಚುವರಿಯಾಗಿ 16 ದೇಶಗಳು ಭಾಗವಹಿಸುತ್ತಿದ್ದು, ಒಟ್ಟು 48 ತಂಡಗಳು...
ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ: ಯೋಧನ ಬೆಂಬಲಕ್ಕೆ ನಿಂತ ಕ್ರೀಡಾಪಟುಗಳುದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಗಡಿ ಕಾಯುವ ಯೋಧರಿಗೆ ಅಧಿಕಾರಿಗಳು ಕಳಪೆ ಗುಣಮಟ್ಟ ಆಹಾರವನ್ನು ನೀಡುತ್ತಿದ್ದಾರೆಂದು ಆರೋಪಿಸಿದ್ದ ಯೋಧ ತೇಜ್ ಬಹದ್ದೂರ್ ಅವರ ಬೆಂಬಲಕ್ಕೆ ಇದೀಗ ಕ್ರೀಡಾಪಟುಗಳು...
ಕ್ರಿಸ್ಟಿಯಾನೋ ರೊನಾಲ್ಡೊ ಫೀಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ 2016ನೇ ಸಾಲಿನ ಫಿಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಕುಸ್ತಿ ಲೀಗ್: ದಂಗಲ್ ಖ್ಯಾತಿ ಬಬಿತಾ ಗೈರು, ಗೀತಾ ಪೋಗಟ್ ಸ್ಪರ್ಧೆ ಸಾಧ್ಯತೆಪ್ರೋ ಕುಸ್ತಿ ಲೀಗ್ ನಲ್ಲಿ ದಂಗಲ್ ಚಿತ್ರ ಖ್ಯಾತಿಯ ಕುಸ್ತಿ ಪಟುಗಳಾದ ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಸಹೋದರಿಯರು ಭಾಗವಹಿಸುವುದು ಅನುಮಾನ...
ರಾಜ್ಯ ಕ್ರೀಡಾ ಸಚಿವ ಮಧ್ವರಾಜ್ಗಾಗಿ 1 ಗಂಟೆ ಕಾದು ಕುಳಿತ ಕೇಂದ್ರ ಕ್ರೀಡಾ ಸಚಿವರುಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರಿಗಾಗಿ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಸುಮಾರು 1 ಗಂಟೆ ಕಾಲ...
ಬೋಪಣ್ಣ-ಜೀವನ್ ಜೋಡಿ ಚೆನ್ನೈ ಓಪನ್ ಡಬಲ್ಸ್ ಚಾಂಪಿಯನ್ಚೆನ್ನೈ ಓಪನ್ ಡಬಲ್ಸ್ ನಲ್ಲಿ ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ವೃತ್ತಿ ಜೀವನದಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ...
ಬ್ರಿಸ್ಬೇನ್ ಡಬಲ್ಸ್ ಚಾಂಪಿಯನ್ ಆದರೂ ನಂ.1 ಪಟ್ಟ ಬಿಟ್ಟ ಸಾನಿಯಾ ಮಿರ್ಜಾವಿಶ್ವ ಡಬಲ್ಸ್ ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ಜತೆಗಾರ್ತಿ ಅಮೆರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಜತೆ ಸೇರಿ...
2018ರ ಹಾಕಿ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ: ರಘುನಾಥ್2018ರ ಹಾಕಿ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ ಎಂದು ಭಾರತ ಹಾಕಿ ತಂಡದ ಆಟಗಾರ ಆರ್.ವಿ ರಘುನಾಥ ಹೇಳಿದ್ದಾರೆ...
ನಿವೃತ್ತಿ ಪಡೆಯುತ್ತಿಲ್ಲ: ಲಿಯಾಂಡರ್ ಪೇಸ್ಭಾರತೀಯ ಪುರುಷರ ವಿಭಾಗದ ಡಬಲ್ಸ್ ವಿಭಾಗದಲ್ಲಿ ಪರಾಭವಗೊಂಡ ನಂತರ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ನಿವೃತ್ತಿಯ ವದಂತಿಗಳನ್ನು ತಳ್ಳಿಹಾಕಿದ್ದು, ನಿವೃತ್ತಿ ಪಡೆಯುತ್ತಿಲ್ಲ...
ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಕಾಮುಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕ್ರೀಡಾಪಟು ಕೃಷ್ಣಾ ಪೂನಿಯಾಕಾಮನ್ವೆಲ್ತ್ ಚಿನ್ನ ವಿಜೇತೆ ಕೃಷ್ಣಾ ಪೂನಿಯಾ ಹುಡುಗಿಯರನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದ ಕಾಮುಕರನ್ನು ಓಡಿಸಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ನಿಜ...
ಸರಿತಾ ದೇವಿ ನಂತರ ವೃತ್ತಿಪರ ಬಾಕ್ಸಿಂಗ್ಗೆ ಪಿಂಕಿ ಜಾಂಗ್ರಾ ರೆಡಿವೃತ್ತಿಪರ ಬಾಕ್ಸಿಂಗ್ ಲೀಗ್ ನಲ್ಲಿ ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಎಲ್. ಸರಿತಾ ದೇವಿ ಪಾಲ್ಗೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ...
ಹೊಸ ವರ್ಷದಂದೆ ನಿವೃತ್ತಿ ಘೋಷಿಸಿದ ಭಾರತದ ಟೆನಿಸ್ ಸ್ಟಾರ್ ಸೋಮ್ದೇವ್ಗಾಯ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಟೆನಿಸ್ ಸ್ಟಾರ್ ಸೋಮ್ದೇವ್ ದೇವವರ್ಮನ್ ಅವರು ತಮ್ಮ ಟೆನಿಸ್ ವೃತ್ತಿ ಜೀವನಕ್ಕೆ ನಿವೃತ್ತಿ...
ಕಳಂಕಿತರನ್ನು ಕೈ ಬಿಡಿ; ಐಒಎ ಮಾನ್ಯತೆ ರದ್ದು ಮಾಡಿದ ಕ್ರೀಡಾ ಸಚಿವಾಲಯಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತು ಮಾಡಿದೆ...
ಸ್ಟಾರ್ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ ಬರೋಬ್ಬರಿ 2 ಸಾವಿರ ಕೋಟಿ ಆಫರ್ ನಿರಾಕರಿಸಿದ್ದರಾ?ಚೀನಾದ ಸೂಪರ್ ಲೀಗ್ ನ ಕ್ಲಬ್ ತಂಡದಿಂದ ಬಂದಿದ್ದ 2.158 ಕೋಟಿ ರುಪಾಯಿ ಆಫರ್ ಅನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ನ ಸ್ಟಾರ್ ಸ್ಟೈಕರ್ ಪೋರ್ಚುಗಲ್...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!