ಜಿಮ್ನಾಸ್ಟ್ ದೀಪ ಕರ್ಮಾಕರ್ ಅವರಿಗೆ ತ್ರಿಪುರಾದಲ್ಲಿ ಭವ್ಯ ಸ್ವಾಗತಒಲಂಪಿಕ್ಸ್ ಫೈನಲ್ಸ್ ಪ್ರವೇಶಿಸಿದ ಮೊದಲ ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ ತ್ರಿಪುರಾ ಸರ್ಕಾರ ಸೋಮವಾರ ಭವ್ಯ ಸ್ವಾಗತ ನೀಡಿ ಗೌರವಿಸಿದೆ.
ರಿಯೋದಲ್ಲಿ ಕುಡಿಯಲು ನೀರಿಲ್ಲದೆ ನಾನು ಸಾಯುತ್ತಿದ್ದೆ: ಭಾರತೀಯ ಅಥ್ಲೀಟ್ ಅಳಲುರಿಯೋ ಒಲಿಂಪಿಕ್ಸ್ ನ ಮಹಿಳೆಯರ ಮ್ಯಾರಥಾನ್ ನಲ್ಲಿ 42.195 ಕಿ.ಮೀ ದೂರವನ್ನು ಪೂರೈಸಿದ ನಂತರ ಕುಸಿದು ಬಿದ್ದ ಭಾರತೀಯ ಅಥ್ಲೀಟ್...
ಕಳಪೆ ಆಡಳಿತವೇ ಪದಕಗಳ ಕೊರತೆಗೆ ಕಾರಣ: ಸಿಎಂ ಕೇಜ್ರಿವಾಲ್ಕ್ರೀಡೆಯಲ್ಲಿರುವ ಕಳಪೆ ಆಡಳಿತವೇ ಇಂದು ದೇಶಕ್ಕೆ ಪದಕಗಳ ಕೊರತೆಯುಂಟಾಗಲು ಕಾರಣವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ...
ಪಿ.ವಿ.ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್, ಜೀತು ರಾಯ್ ಗೆ ಖೇಲ್ ರತ್ನ ಪ್ರಶಸ್ತಿರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಕಂಚಿನ ಪದಕ ಗೆದ್ದ ಕುಸ್ತಿಪಟು ಸಾಕ್ಷಿ ಮಲಿಕ್, ರಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಿ ಮೊದಲ...
ಪಿವಿ ಸಿಂಧುಗೆ ಬಿಎಂಡಬ್ಲ್ಯೂ ಕಾರು ಪ್ರದಾನ ಮಾಡಲಿರುವ ಸಚಿನ್ಬೆಳ್ಳಿತಾರೆ ಪಿವಿ ಸಿಂಧುಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆ ಪ್ರದಾನ ಮಾಡಲಿದ್ದಾರೆ...
'ಬೆಳ್ಳಿ' ತಾರೆ ಪಿವಿ ಸಿಂಧುಗೆ ಅಭೂತಪೂರ್ವ ಸ್ವಾಗತರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೆಳ್ಳಿತಾರೆ ಪಿವಿ ಸಿಂಧು ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
"ಬೆಳ್ಳಿ"ತಾರೆ ಪಿವಿ ಸಿಂಧುಗಾಗಿ ಬಿರಿಯಾನಿ, ಮೈಸೂರು ಪಾಕ್ ಸಿದ್ಧ ಪಡಿಸಿದ ತಾಯಿರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಸ್ ಆಗಿರುವ "ಬೆಳ್ಳಿ"ತಾರೆ ಪಿವಿ ಸಿಂಧುಗಾಗಿ ಅವರ ತಾಯಿ ವಿಜಯ ಅವರು ಸ್ಪೆಷಲ್ ಬಿರಿಯಾನಿ ಹಾಗೂ ಮೈಸೂರು ಪಾಕ್ ಸಿದ್ಧಪಡಿಸಿದ್ದಾರಂತೆ.
"ಮಹಿಳಾ ಶಕ್ತಿ ಏನೆಂದು ತಿಳಿಯತೇ?": ಜಿಮ್ನಾಸ್ಟ್ ದೀಪಾ ಕರ್ಮಾಕರ್ರಿಯೊ ಒಲಿಂಪಿಕ್ಸ್ ನ ಜಿಮ್ನಾಸ್ಟ್ ವಾಲ್ಟ್ ಫೈನಲ್ ಪ್ರವೇಶಿಸಿ ಇಡೀ ವಿಶ್ವದ ಗಮನ ಸೆಳೆದಿದ್ದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ತವರಿಗೆ ಆಗಮಿಸಿದ್ದು, ಅವರಿಗೆ ಅದ್ದೂರಿ ಸ್ವಾಗತ ದೊರೆತಿದೆ.
ಪಿವಿ ಸಿಂಧು ಬೆಳ್ಳಿ ಗೆದ್ದಿದ್ದಕ್ಕಿಂತ ಇವರಿಗೆ ಅವಳ ಜಾತಿ ಬೇಕಾಯ್ತು!ರಿಯೋ ಒಲಿಂಪಿಕ್ಸ್ ನ ಬ್ಮಾಡ್ಮಿಂಟನ್ ನಲ್ಲಿ ಭಾರತದ ಪರ ಬೆಳ್ಳಿ ಪದಕ ಗೆದ್ದಿದ್ದ ಪಿವಿ ಸಿಂಧು ಯಾವ ಜಾತಿ ಎಂಬುದನ್ನು ತಿಳಿಯಲು ಗೂಗಲ್ ನಲ್ಲಿ ಭಾರೀ ಹುಡುಕಾಟ...
ರಿಯೋನಲ್ಲಿ ಕೊನೆಯ ಪದಕದಾಸೆ: ಯೋಗೇಶ್ವರ್ ದತ್ ಮೇಲೆ ಭಾರೀ ನಿರೀಕ್ಷೆರಿಯೋ ಒಲಿಂಪಿಕ್ಸ್ ನಲ್ಲಿ ಸಿಪಿ ಸಿಂಧು, ಸಾಕ್ಷಿ ಮಲಿಕ್ ಬೆಳ್ಳಿ ಮತ್ತು ಕಂಚು ಪದಕಗಳನ್ನು ಗೆದ್ದಿದ್ದು ಇದೀಗ ಭಾರತಕ್ಕೆ ಇರುವ ಕೊನೆಯ ಭರವಸೆ ಆಟಗಾರ ಕುಸ್ತಿಪಟು ಯೋಗೇಶ್ವರ್...
ಕೆಚ್ಚೆದೆಯ ಆಟ ಪ್ರದರ್ಶಿಸಿ ಸೋತು ಟೂರ್ನಿಯಿಂದ ಹೊರಬಿದ್ದ ಗಾಲ್ಫರ್ ಅದಿತಿರಿಯೋ ಒಲಿಂಪಿಕ್ಸ್ ಗಾಲ್ಫ್ ನಲ್ಲಿ ಉತ್ತಮ ಪ್ರದರ್ಶನ ಮೂಲಕ ಗಮನ ಸೆಳೆದಿದ್ದ ಬೆಂಗಳೂರಿನ ಮಹಿಳಾ ಗಾಲ್ಫರ್ ಅದಿತಿ ಅಶೋಕ್ 41ನೇ ಸ್ಥಾನದೊಂದಿಗೆ...
ಪದಕದಾಸೆ ನುಚ್ಚು ನೂರು; ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿದ ಯೋಗೇಶ್ವರ್ ದತ್ಪುರುಷರ 65 ಕೆಜಿ ಕುಸ್ತಿ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್...
ಕೊನೆಗೂ ಸಿಂಧುಗೆ ತನ್ನಿಷ್ಟದ ಜಂಕ್ ಫುಡ್, ಐಸ್ ಕ್ರೀಮ್ ತಿನ್ನಲು ಒಪ್ಪಿಗೆ ಸಿಕ್ತು..ಆಕೆಗೆ ಯಶಸ್ಸು ಸುಲಭವಾಗಿ ಸಿಗಲಿಲ್ಲ. ಕೋಚ್ ಅವಳ ಬಳಿಯಿದ್ದ ಮೊಬೈಲ್ ಫೋನನ್ನು ತೆಗೆದುಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದರು. ಆಕೆಯ ನೆಚ್ಚಿನ...
ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬಳಿಗೆ ಹೋಗುವೆ: ರೆಸ್ಲರ್ ನರಸಿಂಗ್ ಯಾದವ್ಡೋಪಿಂಗ್ ಟೆಸ್ಟ್ ವಿಫಲ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕುಸ್ತಿಯಿಂದ ನಾಲ್ಕು ವರ್ಷ ನಿಷೇಧಕ್ಕೊಳಗಾಗಿರುವ ಭಾರತದ ಕುಸ್ತಿಪಟು ನರಸಿಂಗ್ ಯಾದವ್, ತಮಗೆ ಅನ್ಯಾಯವಾಗಿದೆ. ತಮ್ಮ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಕೊಂಡೊಯ್ದು ನ್ಯಾಯ ಕೇಳುವುದಾಗಿ ಹೇಳಿದ್ದಾರೆ.
ರನ್ನಿಂಗ್ ನಲ್ಲಿ ಮತ್ತೆ "ಕಿಂಗ್" ಆದ ಉಸೇನ್ ಬೋಲ್ಟ್ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಮತ್ತೆ ಚಿನ್ನ ಗೆದ್ದಿದ್ದು, ಶನಿವಾರ ನಡೆದ 400 ಮೀಟರ್ ಓಟದ ಫೈನಲ್ ಸ್ಪರ್ಧೆಯಲ್ಲಿ ಜಯ ಸಾಧಿಸುವ ಮೂಲಕ ಕೂಟದಲ್ಲಿ 3ನೇ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ