ಚಿನ್ನಕ್ಕೆ ಗುರಿ ಇಟ್ಟಿದ್ದ ಅಮೆರಿಕ ಕಂಚಿನ ಪದಕ ಕೂಡ ಗಳಿಸಲಿಲ್ಲ!ಹಾಲಿ ಒಲಿಂಪಿಕ್ಸ್ ನ ಓಟದ ಸ್ಪರ್ಧೆಯಲ್ಲಿ ಜಮೈಕಾಗೆ ಪ್ರಬಲ ಸ್ಪರ್ಧಿ ಎಂದೇ ಖ್ಯಾತಿ ಗಳಿಸಿದ್ದ ಅಮೆರಿಕ 400 ಮೀಟರ್ ರಿಲೇ ಫೈನಲ್ ಪಂದ್ಯದಲ್ಲಿ ನಿಜಕ್ಕೂ ಆಘಾತ ಎದುರಿಸಿದೆ.
"ಐ ಆ್ಯಮ್ ದಿ ಗ್ರೇಟೆಸ್ಟ್": ಉಸೇನ್ ಬೋಲ್ಟ್ ಮೊದಲ ನುಡಿ400 ಮೀಟರ್ ಓಟದ ಸ್ಪರ್ಧೆಯಲ್ಲಿ ಸತತ 3ನೇ ಬಾರಿಗೆ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಉಸೇನ್ ಬೋಲ್ಟ್ ಓಟದಲ್ಲಿ ತಾವೇ ಶ್ರೇಷ್ಠ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಿಮ್ಮ ಹೆಸರು ಸಿಂಧು ಆಗಿದ್ದರೆ ಪಿಜ್ಜಾ ಉಚಿತ!ಒಲಂಪಿಕ್ ಬ್ಯಾಡ್ಮಿಂಟನ್ ಬೆಳ್ಳಿ ಪದಕ ಗೆದ್ದ ಪಿ ವಿ ಸಿಂಧು ಹೆಸರಿನ ಭಾಗವಾದ ಸಿಂಧು ಹೆಸರು ನಿಮ್ಮದಾಗಿದ್ದರೆ ನೀವಿಂದು ಉಚಿತ ಪಿಜ್ಜಾ ತಿನ್ನಬಹುದು.
ಸಿಂಧುಗೆ ಬೆಳ್ಳಿ; ಟ್ವಿಟರ್ ನಲ್ಲಿ ಕಾಲೆಳೆದವನಿಗೆ ಸೈನಾ ಗಂಭೀರ ಉತ್ತರ, ಕ್ಷಮೆ ಯಾಚಿಸಿದ ಅಭಿಮಾನಿಗಾಯದ ಸಮಸ್ಯೆಯಿಂದ ಒಲಿಂಪಿಕ್ಸ್ ನಿಂದ ಹೊರಬಿದ್ದ ಸೈನಾ ನೆಹ್ವಾಲ್ ರನ್ನು ಟ್ವಿಟರ್ ನಲ್ಲಿ ಕೆಣಕಿದ ಅಭಿಮಾನಿ ಸೈನಾ ಅವರ ಗಂಭೀರ ಪ್ರತಿಕ್ರಿಯೆ ಬಳಿಕ ಕ್ಷಮೆ ಯಾಚಿಸಿರುವ ಘಟನೆ ಇದೀಗ ವೈರಲ್ ಆಗಿದೆ.
ಮುಂಬೈ ಆಸ್ಪತ್ರೆಯಲ್ಲಿ ಸೈನಾ ನೆಹ್ವಾಲ್ ಗೆ ಬಲ ಮಂಡಿ ಶಸ್ತ್ರ ಚಿಕಿತ್ಸೆಮಾಜಿ ವಿಶ್ವ ನಂಬರ್ 1 ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಶನಿವಾರ ಬೆಳಗ್ಗೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ರಿಯೋ: ಮಹಿಳಾ ಗಾಲ್ಫ್ ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಅದಿತಿ ಅಶೋಕ್ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿಂಧು, ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಪದಕ ಗೆದ್ದ ನಂತರ ಭಾರತದ ಅದರಲ್ಲೂ ಕರ್ನಾಟಕದ ಗಾಲ್ಫ್ ಕ್ರೀಡಾಪಟು ರಿಯೋ ಒಲಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ರಿಯೋ ಭರ್ಜರಿ ಗೆಲವು: ಸಿಂಧುಗೆ ರು. 2 ಕೋಟಿ, ಸಾಕ್ಷಿಗೆ ರು.1 ಕೋಟಿ- ದೆಹಲಿ ಸರ್ಕಾರ ಘೋಷಣೆರಿಯೋ ಒಲಿಂಪಿಕ್ಸ್ 2016ರಲ್ಲಿ ಗೆಲವು ಸಾಧಿಸಿ ಭಾರತಕ್ಕೆ ಹೆಮ್ಮೆಯ ಗರಿ ತಂದುಕೊಟ್ಟಿರುವ ಪಿ.ವಿ. ಸಿಂಧು ಹಾಗೂ ಸಾಕ್ಷಿ ಮಲಿಕ್ ಅವರಿಗೆ ದೆಹಲಿ ಸರ್ಕಾರ ನಗದು ಬಹುಮಾನವನ್ನು...
ಬೆಳ್ಳಿ ಪದಕ ಗೆದ್ದ ಸಿಂಧೂಗೆ ಖಡಕ್ ಕೋಚ್ ಆಗಿದ್ದ ಗೋಪಿಚಂದ್!ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಾದ್ಯಂತ ಪ್ರಶಂಸೆಗೆ ಕಾರಣವಾಗಿರುವ ಪಿವಿ ಸಿಂಧೂ, ಟೂರ್ನಿಗೆ ಸಿದ್ಧರಾಗಲು ಅನುಭವಿಸಿದ ಕಷ್ಟ ಅಷ್ಟಿಟಲ್ಲ.
ನರಸಿಂಗ್ ಯಾದವ್ ಗೆ 4 ವರ್ಷ ನಿಷೇಧ; ಒಲಿಂಪಿಕ್ಸ್ ಕನಸು ನುಚ್ಚುನೂರುರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ವಿವಾದ ಸೃಷ್ಟಿಸಿದ್ದ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಅವರನ್ನು ಬರೊಬ್ಬರಿ ನಾಲ್ಕು ವರ್ಷಗಳ ಕಾಲ ಕುಸ್ತಿ ಕ್ರೀಡೆಯಿಂದ ನಿಷೇಧ ಹೇರಲಾಗಿದೆ.
ಸಾಕ್ಷಿ ಮಲಿಕ್ ಗೆಲುವಿಗೆ ಪಾಕಿಸ್ತಾನ ಪತ್ರಕರ್ತನ ಟೀಕೆ: ರೀ ಟ್ವೀಟ್ ಮಾಡಿ ಚಾಟಿ ಬೀಸಿದ ಬಿಗ್ ಬಿ ಅಮಿತಾಬ್ಸಾಕ್ಷಿ ಮಲಿಕ್ ವಿಜಯಕ್ಕೆ ಟ್ವಿಟರ್ನಲ್ಲಿ ಪಾಕಿಸ್ತಾನ ಪತ್ರಕರ್ತ ಓಮರ್ ಕುರೇಶಿ, ಭಾರತ ಗೆದ್ದಿರುವುದು ಕಂಚಿನ ಪದಕವಾದರೂ...
ನರಸಿಂಗ್ ಯಾದವ್ ಬೆಂಬಲಿಗರಿಂದಲೇ ಸೋಲನ್ನು ಕಂಡಿದ್ದಾರೆ: ಭಾರತೀಯ ಒಲಿಂಪಿಕ್ ಸಂಸ್ಥೆಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್(ಸಿಎಎಸ್) ನಿಂದ 4 ವರ್ಷಗಳ ಕಾಲ ನಿಷೇಧಕ್ಕೊಳಗಾದ ಭಾರತೀಯ...
ರಿಯೋ : ಫೈನಲ್ ಪ್ರವೇಶಿಸಿದ ಸಿಂಧು; ಭಾರತಕ್ಕೆ ಮತ್ತೊಂದು ಪದಕ ಖಚಿತ!ರಿಯೋ ಒಲಂಪಿಕ್ಸ್ ನಲ್ಲಿ ಕುಸ್ತಿ ಪಟು ಸಾಕ್ಷಿ ಮಲಿಕ್ ಪದಕ ಗೆದ್ದ ಬೆನ್ನಲ್ಲೆ, ಮಹಿಳಾ ಬಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಚಿತವಾಗಿದೆ.
ಒಲಿಂಪಿಕ್ಸ್ ಪದಕ ಗೆಲ್ಲುವ ಆಸೆಯನ್ನು ಅಮಾನುಷವಾಗಿ ಕಸಿದರು: ನರಸಿಂಗ್ ಯಾದವ್ಕುಸ್ತಿ ಕ್ರೀಡೆಯಿಂದ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೊಳಗಾದ ಬೆನ್ನಲ್ಲೇ ಅತೀವ ಬೆಸರ ವ್ಯಕ್ತಪಡಿಸಿರುವ ನರಸಿಂಗ್ ಯಾದವ್, ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಆಸೆಯನ್ನು ಅಮಾನುಷವಾಗಿ ಕಸಿದಿದ್ದಾರೆ ಎಂದು ಹೇಳಿದ್ದಾರೆ.
"ಜಮೈಕನ್ ಕಿಂಗ್" ಉಸೇನ್ ಬೋಲ್ಟ್ ಗೆ ಮತ್ತೊಂದು ಚಿನ್ನದ ಪದಕಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 200 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಸತತ 3ನೇ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದಿದ್ದಾರೆ.
ರಿಯೋ ಒಲಿಂಪಿಕ್ಸ್: ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧುರಿಯೋ ಒಲಿಂಪಿಕ್ಸ್ ನ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಸ್ಪೇನ್ ನ ಕ್ಯಾರೊಲಿನಾ ಮರಿನ್ ವಿರುದ್ಧ ಪರಾಭವಗೊಂಡಿದ್ದಾರೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ