ಅಬ್ಬರದ ವಿಜಯದಲಿ ಕರಗಿದ ಕನಸುಕಳೆದೆರಡು ವರ್ಷಗಳಿಂದ ದೇಶೀ ಕ್ರಿಕೆಟ್ನಲ್ಲಿ ಪ್ರಭುತ್ವ ಮೆರೆದು ಹ್ಯಾಟ್ರಿಕ್ ಪ್ರಶಸ್ತಿ ಗಳಿಸುವ ತವಕದಲ್ಲಿದ್ದ ಕರ್ನಾಟಕಕ್ಕೆ ಭಾರೀ ಭ್ರಮನಿರಸನವಾಗಿದೆ...
ಫೇಸ್ಬುಕ್ಗೆ ಬಿಸಿಸಿಐ ಪ್ರವೇಶಭಾರತ ಕ್ರಿಕೆಟ್ ತಂಡದ ಆಟಗಾರರು ಮತ್ತು ಅಭಿಮಾನಿಗಳ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ನಿಯಂತ್ರಣ ಕ್ರಿಕೆಟ್ ಮಂಡಳಿ ಫೇಸ್ಬುಕ್ಗೆ ಕಾಲಿಟ್ಟಿದೆ...
ಮಾವರಿಕ್ಸ್ ಮಣಿಸಿದ ಜಪಾನ್ ವಾರಿಯರ್ಸ್ಪಂದ್ಯದಲ್ಲಿ ಸಂಪೂರ್ಣ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿ ಯಾದ ಜಪಾನ್ ವಾರಿಯರ್ಸ್ ತಂಡ, ಇಂಟರ್ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ಪಂದ್ಯಾವಳಿಯಲ್ಲಿ ಫಿಲಿಪೀನ್ಸ್ ಮಾವೆರಿಕ್ಸ್ ವಿರುದ್ಧ ಜಯ ಸಾಧಿಸಿದೆ...
ಪ್ರೊ ರೆಸ್ಲಿಂಗ್ ಲೀಗ್: ಪಂಜಾಬ್ಗೆ ಜಯನಿರ್ಣಾಯಕ ಹಣಾಹಣಿಯಲ್ಲಿ ಪ್ರವೀಣ್ ರಾಣಾ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಪಂಜಾಬ್ ರಾಯಲ್ಸ್ ತಂಡ ಪ್ರೊ ರೆಸ್ಲಿಂಗ್ ಲೀಗ್ ಟೂರ್ನಿಯಲ್ಲಿ ದಿಲ್ಲಿ ವೀರ್ ತಂಡವನ್ನು ಮಣಿಸಿತು...
ಮುರಳಿ, ಜಡೇಜಾ ವಾಪಸ್?ಮುಂದಿನ ವರ್ಷ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಗಾಗಿ ಭಾರತ ತಂಡವನ್ನು ಶನಿವಾರ (ಡಿ.19) ಆಯ್ಕೆ ಮಾಡಲಾಗುತ್ತಿದ್ದು, ದ.ಆಫ್ರಿಕಾ ವಿರುದ್ಧದ ಸರಣಿಗೆ..
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ಮನಿಶ್, ಯುವಿಗೆ ಸ್ಥಾನಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತೀಯ ತಂಡವನ್ನು ಪ್ರಕಟಿಸಿದ್ದು,...
ಕೋಚಿಂಗ್ಗಿಳಿದ ಜಿದಾನೆಪ್ರತಿಷ್ಠಿತ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಮೀಸಲು ತಂಡದ ತರಬೇತುದಾರರಾಗಿರುವ ಫ್ರಾನ್ಸ್ ಫುಟ್ಬಾಲ್ ದಂತಕತೆ ಜಿನೇದಿನ್ ಜಿದಾನೆ ಅವರೇ ಮುಖ್ಯ ತಂಡಕ್ಕೂ ತರಬೇತುದಾರರಾಗಿ..
ಕಶ್ಯಪ್, ಶ್ರೀಕಾಂತ್ ಕುಸಿತಗುರುವಾರ ಬಿಡುಗಡೆಗೊಂಡ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ, ಭಾರತದ ಕಿಡಾಂಬಿ ಶ್ರೀಕಾಂತ್ ಹಾಗೂ ಪರುಪಳ್ಳಿ ಕಶ್ಯಪ್ ಒಂದು ಸ್ಥಾನ ಕುಸಿತ ಕಂಡಿದ್ದು ಕ್ರಮವಾಗಿ 9ನೇ ಹಾಗೂ..
ಧರ್ಮಶಾಲಾಕ್ಕೆ ಉತ್ಕೃಷ್ಟ ಕೇಂದ್ರಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್ಪಿಸಿಎ)ಯ ಶೋ ಪೀಸ್ ಎಂದೇ ಖ್ಯಾತವಾಗಿರುವ ಧರ್ಮಶಾಲಾ ಕ್ರೀಡಾಂಗಣದಲ್ಲಿ ತನ್ನ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸುವುದಾಗಿ ಏಷ್ಯನ್...
ಸಿಬಿಐ ಮೊರೆ ಹೋದ ಐಸಿಸಿಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ನಿಂಗ್ ಅಥವಾ ಮ್ಯಾಚ್ ಫಿಕ್ಸಿಂಗ್ ಅಥವಾ ಇನ್ಯಾವುದೇ ರೀತಿಯ ಕಳ್ಳಾಟಗಳು..
ಒಲಿಂಪಿಕ್ಸ್ ನಿಂದ ಆಫ್ರಿಕಾ ಹಾಕಿ ತಂಡಗಳು ಹೊರಕ್ಕೆಮುಂದಿನ ವರ್ಷ ನಡೆಯಲಿರುವ ರಿಫಿ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ದಕ್ಷಿಣ ಆಫ್ರಿಕಾದ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ವಂಚಿತವಾಗಿವೆ ಎಂದು ಡಿಎನ್ಎ ತಿಳಿಸಿದೆ...
ಜ. 9ರಿಂದ ಐ ಲೀಗ್ಪ್ರತಿಷ್ಠಿತ ಐ ಲೀಗ್ ಫುಟ್ಬಾಲ್ 2015-16ನೇ ಸಾಲಿನ ಟೂರ್ನಿಯು ಮುಂದಿನ ತಿಂಗಳು ಜನವರಿ 9ರಿಂದ ಆರಂಭವಾಗಲಿದ್ದು, ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ..
ಫೈನಲ್ಗೆ ಕರ್ನಾಟಕ, ಕೇರಳನಗರದಲ್ಲಿ ನಡೆಯುತ್ತಿರುವ 29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಆತಿಥೇಯ ಕರ್ನಾಟಕ ಮತ್ತು ಕೇರಳ ತಂಡಧಾವಿಸಿವೆ...
ಉತ್ತರ ಪ್ರದೇಶ ಮಣಿಸಿದ ಮುಂಬೈಚೊಚ್ಚಲ ಪ್ರೊ ರೆಸ್ಲಿಂಗ್ ಲೀಗ್ ಪಂದ್ಯಾವಳಿಯಲ್ಲಿ ದೈತ್ಯ ಪ್ರದರ್ಶನವನ್ನು ಮುಂದುವರಿಸಿರುವ ಮುಂಬೈ ಗರುಡಾಸ್ ತಂಡ, ಗುರುವಾರ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ತಂಡವನ್ನು 5-2 ಅಂಕಗಳ..
ಫೆಡರರ್, ಮೆಸ್ಸಿಗಿಂತಲೂ ವಿರಾಟ್ ಜನಪ್ರಿಯಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಗರಿ ಬಂದಿದೆ. ಅಂತರ್ಜಾಲ ದೈತ್ಯ ಗೂಗಲ್ ಸರ್ಚ್ ಇಂಜಿನ್ನಲ್ಲಿ, ಜನರಿಂದ ಈ ವರ್ಷ ಅತಿ ಹೆಚ್ಚು ಹುಡುಕಾಟಕ್ಕೊಳಗಾದ ವ್ಯಕ್ತಿಯೆಂಬ ಹೆಗ್ಗಳಿಕೆ ಅವರ ಪಾಲಾಗಿದೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!