ವಿನಯ್ ಆಲ್ರೌಂಡ್ ಆಟಕ್ಕೆ ಸಿಗದ ಫಲಅತ್ಯಂತ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಟ್ಟಕಡೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದ ಪ್ರವಾಸಿ ರೇಲ್ವೇಸ್ ತಂಡ, ಹಾಲಿ ಚಾಂಪಿಯನ್ ಕರ್ನಾಟಕ ವಿರುದ್ಧ 1 ವಿಕೆಟ್ ಗೆಲುವು..
ವಿಶ್ವ ಟಿ20ಗೆ ಸ್ಟಾರ್ಕ್ ಅಲಭ್ಯಬಲಗಾಲಿನ ಪಾದದ ಕೀಲು ಉಳುಕಿನಿಂದ ನರಳುತ್ತಿರುವ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಮುಂದಿನ ವರ್ಷ ನಡೆಯಲಿರುವ...
ಡಿವಿಲಿಯರ್ಸ್ ಈಗ ವಿಕೆಟ್ ಕೀಪರ್!ಶೀಘ್ರದಲ್ಲೇ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ದ.ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ..
ಅಲೆಕ್ಸಾಂಡರ್ ವಿರುದ್ಧ ವಿಶ್ವನಾಥ್ ಆನಂದ್ ಕಣಕ್ಕೆಹಾಲಿ ನಡೆಯುತ್ತಿರುವ ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತದ ವಿಶ್ವನಾಥನ್ ಆನಂದ್, ತಮ್ಮ ಆರನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಅಲೆಕ್ಸಾಂಡರ್ ಗ್ರಿಶ್ಚುಕ್ರನ್ನು ಎದುರಿಸಲಿದ್ದಾರೆ.
ಅಮಾನತ್ತಿನಲ್ಲಿದ್ದರೂ ಶುಲ್ಕ ಪಾವತಿ!ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್ ಆರ್) ತಂಡಗಳು, ಮುಂದಿನ ಎರಡು ವರ್ಷಗಳವರೆಗೆ...
ಅಫ್ರಿದಿಗೆ ಯುವಿ ಶುಭಾಶಯಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಪುನರಾರಂಕ್ಕೆ ಅನೇಕ ರಾಜಕೀಯ ಅಡಚಣೆಗಳು ಇರಬಹುದು. ಆದರೆ, ಇದು ಉಭಯ ದೇಶಗಳ ಕ್ರಿಕೆಟಿಗರ ನಡುವಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆ ತಂದಿಲ್ಲ...
ಕ್ರೈಸ್ಟ್ ವಿವಿ ತಂಡ ಚಾಂಪಿಯನ್ಪಂದ್ಯದ ಪೆನಾಲ್ಟಿ ಶೂಟೌಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕ್ರೈಸ್ಟ್ ವಿಶ್ವವಿದ್ಯಾಲಯ `ಬಿ' ತಂಡವು ಕೆಎಸ್ಎಫ್ ಎ ಪ್ರೆಸಿಡೆಂಟ್ಸ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು..
ಫೆ.24ರಿಂದ ಬಿಎಫ್ ಸಿ ಅಭಿಯಾನಕಳೆದ ವರ್ಷದ `ಐ' ಲೀಗ್ ಪಂದ್ಯಾವಳಿಯ ರನ್ನರ್ ಅಪ್ ಬೆಂಗಳೂರು ಎಫ್ ಸಿ ಮುಂದಿನ ಆವೃತ್ತಿಯ ಏಷ್ಯನ್ ಫುಟ್ಬಾಲ್ ಕಾನೆ#ಡರೇಷನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಎಚ್ ಗುಂಪಿನಲ್ಲಿ ಸ್ಥಾನ ಪಡೆದಿದೆ...
ಗುರಿಕಾರ್ತಿಗೆ ಸಿಕ್ತು ರಿಲೀಫ್ !ಇತ್ತೀಚೆಗಷ್ಟೇ ಆರ್ಥಿಕ ಸಮಸ್ಯೆಗೆ ಸಿಲುಕಿ ರಸ್ತೆ ಬದಿಯಲ್ಲಿ ಫುಡ್ ಅಂಗಡಿಯನ್ನು ತೆರೆದಿದ್ದ 21 ವರ್ಷದ ರಾಜ್ಯ ಮಟ್ಟದ ರೈಫಲ್ ಶೂಟರ್ ಪುಷ್ಪ ಗುಪ್ತಾ ಅವರಿಗೆ ಗುಜರಾತ್ ಸ್ಟೇಟ್ ಫರ್ಟಿಲೈಸರ್ ಕಂಪನಿ..
ಬಿಸಿಸಿಐನಿಂದ ಮತ್ತೊಂದು ಟಿ20 ಟೂರ್ನಿಗೆ ಚಿಂತನೆಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾದರಿಯಲ್ಲಿ, ಮತ್ತೊಂದು ಟಿ20 ಟೂರ್ನಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು...
ಬಿಡಬ್ಲ್ಯೂಎಫ್ : ಮರಿನ್ ಮಣಿಸಿದ ಸೈನಾಪ್ರತಿಷ್ಠಿತ ಬಿಡಬ್ಲ್ಯೂಎಫ್ ಸೂಪರ್ ಸೀರೀಸ್ ಫೆೈನಲ್ಸ್ ನಲ್ಲಿ ಭಾರತ ಎರಡನೇ ದಿನ ಮಿಶ್ರಫಲ ಅನುಭವಿಸಿತು...
ಮಾರ್ಷ್, ವೊಗ್ಸ್ ದಾಖಲೆ ಜತೆಯಾಟಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಆ್ಯಡಮ್ಸ್ ವೊಗ್ಸ್ (ಅಜೇಯ 174) ಮತ್ತು ಶಾನ್ ಮಾರ್ಷ್ (ಅಜೇಯ 139) ಮುರಿಯದ 4ನೇ ವಿಕೆಟ್ಗೆ ಪೇರಿಸಿದ 317 ರನ್ಗಳ ದಾಖಲೆಯ...
ಯೋಧರ ಪಡೆ ಸೇರಿದ ಕೊಹ್ಲಿಬಹು ನಿರೀಕ್ಷಿತ ಪ್ರೊ.ರೆಸ್ಲಿಂಗ್ ಲೀಗ್ ಟೂರ್ನಿಯ ಬೆಂಗಳೂರಿನ ಫ್ರಾಂಚೈಸಿ ತಂಡವಾಗಿರುವ ಬೆಂಗಳೂರು ಯೋಧಾಸ್ ಜತೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೈಜೋಡಿಸಿದ್ದಾರೆ...
ಏಸಸ್ ತಂಡಕ್ಕೆ ಭರ್ಜರಿ ಜಯಟೆನಿಸ್ ಲೋಕದ ದಿಗ್ಗಜ ರಾಫೆಲ್ ನಡಾಲ್, ಸಾನಿಯಾ ಮಿರ್ಜಾ, ಬೋಪಣ್ಣ ಸೇರಿದಂತೆ ದೈತ್ಯ ಪ್ರತಿಭೆಗಳನ್ನು ಹೊಂದಿರುವ ಇಂಡಿಯನ್ ಏಸಸ್ ತಂಡ, ಗುರುವಾರ ಇಲ್ಲಿ...
ವಿಜಯ್ ಹಜಾರೆ ಟ್ರೋಫಿ: ಮಿಂಚಿದ ಯುವಿ, ಮಂಕಾದ ಧೋನಿವಿಜಯ್ ಹಜಾರೆ ಟ್ರೋಫಿಯ ಮೊದಲ ದಿನದ ಆಟದಲ್ಲಿ ಯುವರಾಜ್ ಸಿಂಗ್ ಮಿಂಚಿದ್ದಾರೆ. ಆ ಪಂದ್ಯದಲ್ಲಿ 93ರನ್ಗಳನ್ನು ಗಳಿಸಿದ ಯುವಿ ಶತಕ ವಂಚಿತರಾದರು...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!