ಮಕೌ ಓಪನ್ ಟೂರ್ನಿ ಫೈನಲ್ಗೆ ಸಿಂಧುಎರಡು ಬಾರಿ ಹಾಲಿ ಚಾಂಪಿಯನ್ ಭಾರತದ ಪಿ.ವಿ ಸಿಂಧು ತಮ್ಮ ಉತ್ತಮ ಪ್ರದರ್ಶನ ಮುಂದುವರಿಸುವ ಮೂಲಕ ಮಕೌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ...
ಪ್ರಶಸ್ತಿ ಸುತ್ತಿಗೆ ಪ್ರೇರಣಾ, ಪಲ್ಹಾ ಲಗ್ಗೆಅಗ್ರ ಶ್ರೇಯಾಂಕಿತ ಆಟಗಾರ್ತಿಯರಾದ ಪ್ರೇರಣಾ ಭಾಂಬ್ರಿ ಮತ್ತು ನತಾಷ ಪಲ್ಹಾ ಆರ್ ಜಿಯುಎಚ್ಎಸ್ ಐಟಿಎಫ್ ಕಲಬುರ್ಗಿ ಓಪನ್ ಟೆನಿಸ್...
ಕಾಂಗರೂ ದಾಳಿಗೆ ಕುಸಿದ ಕಿವೀಸ್ಆಸೀಸ್ನ ವೇಗದ ಬೌಲಿಂಗ್ಗೆ ಸಿಲುಕಿ ತರಗೆಲೆಯಂತಾದ ನ್ಯೂಜಿಲೆಂಡ್ ತಂಡ, ಶುಕ್ರವಾರ ಆರಂಭಗೊಂಡ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕಹೊನಲು ...
ಸರ್ದಾರ್ ಪಡೆಗೆ ಆಘಾತಗೊನ್ಸಾಲೊ ಪೀಲಟ್ ಗಳಿಸಿದ ಎರಡು ಗೋಲುಗಳ ನೆರವಿನೊಂದಿಗೆ ಅತ್ಯಂತ ಆಕ್ರಮಣಕಾರಿ ಆಟವಾಡಿದ ಪ್ರವಾಸಿ ಅರ್ಜೆಂಟೀನಾ, ಆತಿಥೇಯ ಭಾರತಕ್ಕೆ...
ಕಿರಿಯರ ತಂಡಕ್ಕೆ ಅರ್ಜುನ್ಅಪ್ಪ ಸಚಿನ್ ತೆಂಡೂಲ್ಕರ್ ಮಾದರಿ ಯಲ್ಲೇ ತನ್ನ ಕ್ರಿಕೆಟ್ ವೃತ್ತಿಜೀವನ ಕಟ್ಟಿಕೊಳ್ಳುವ ಹಾದಿಯಲ್ಲಿ ಸಾಗಿರುವ ಅರ್ಜುನ್ ತೆಂಡೂಲ್ಕರ್...
ಕೋಲ್ಕತ್ತಾಗೆ ಗೆಲುವುಕೆನಡಾ ಮೂಲದ ಆಟಗಾರ ಇಯಾನ್ ಹ್ಯೂಮ್ ಅವರ ಹ್ಯಾಟ್ರಿಕ್ ಗೋಲ್ಗಳ ನೆರವಿನಿಂದಾಗಿ, ಅಟ್ಲೆಟಿಕೋ ಡಿ ಕೋಲ್ಕತಾ ತಂಡವು, ಶುಕ್ರವಾರ ನಡೆದ...
ಆಂಧ್ರ ವಿರುದ್ಧ ಕರ್ನಾಟಕ ತಂಡದ ವಿಜಯತನ್ನ ಉತ್ತಮ ಫಾರ್ಮ್ ಮುಂದುವರಿಸಿರುವ ಕರ್ನಾಟಕ ಪುರುಷರ ಕಬಡ್ಡಿ ತಂಡವು, ಶುಕ್ರವಾರ ನಡೆದ 63ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಶಿಪ್ನ...
ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗ ಇದೀಗ ರಸ್ತೆ ಬದಿ ತಿಂಡಿ ಮಾರಾಟಗಾರ..!ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಓರ್ವ ಕ್ರಿಕೆಟಿಗ ಇಂದು ತನ್ನ ಜೀವನಕ್ಕಾಗಿ ರಸ್ತೆಬದಿಯಲ್ಲಿ ತಿಂಡಿ-ತಿನಿಸು ಮಾರಾಟ ಮಾಡುತ್ತಿದ್ದಾನೆ...
ವನಿತೆಯರಿಗೆ ಸರಣಿ ಸೋಲುಅರ್ಜೈಂಟೀನಾ ವಿರುದ್ಧದ ಅಭ್ಯಾಸ ಹಾಕಿ ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ, 14 ಗೋಲುಗಳ ಅಂತರದಿಂದ ಸೋಲು ಕಂಡಿದೆಯಲ್ಲದೆ, ಎರಡು ಪಂದ್ಯಗಳ ಸರಣಿಯನ್ನು 10 ಅಂತರದಿಂದ ಸೋತಿದೆ...
ಸುರಕ್ಷತೆ ಕಾಳಜಿ ತಂದ ಹ್ಯೂಸ್ಕ್ರಿಕೆಟ್ ಜಗತ್ತು ಎಂದಿಗೂ ಮರೆಲಾಗದ ದುರ್ದಿನ ನವೆಂಬರ್ 27, 2014. ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟಿಗ ಫಿಲಿಪ್ ಹ್ಯೂಸ್, ಸಿಡ್ನಿ ಕ್ರೀಡಾಂಗಣದಲ್ಲಿ ಸ್ಥಳೀಯ ತಂಡದ ಪರ ಆಡುತ್ತಿರುವಾಗ ಪ್ರಾಣ ತೆತ್ತಿದ್ದರು...
ಪ್ರೇರಣಾ ಸೆಮಿಫೈನಲ್ಗೆಟೂರ್ನಿಯ ಅಗ್ರಶ್ರೇಯಾಂಕಿತೆ ಪ್ರೇರಣಾ ಭಾಂಬ್ರಿಗೆ, ಐಟಿಎಫ್ ಕಲಬುರಗಿ ಟೆನಿಸ್ ಟೂರ್ನಿಯ ಮೂರನೇ ದಿನವಾದ ಗುರುವಾರ ಸಿಹಿ ಹಾಗೂ ಕಹಿ ಅನುಭವಗಳೆರಡೂ ಸಿಕ್ಕಿವೆ...
ಬಿಎಸ್ಎನ್ಎಲ್ ಮಣಿಸಿದ ಕರ್ನಾಟಕರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯ ಎರಡನೇ ದಿನವಾದ ಬುಧವಾರ ಸಿಹಿಕಹಿ ಉಂಡಿದ್ದ ಕರ್ನಾಟಕ ಪುರುಷರ ತಂಡ, ಗುರುವಾರ ನಡೆದ ಬಿಎಸ್ಎನ್ಎಲ್ ತಂಡದ ವಿರುದ್ಧದ ಪಂದ್ಯದಲ್ಲಿ 20 ಅಂಕಗಳ ಅಂತರದ..
ಇಂಥ ಪಿಚ್ಗಳು ಬೇಕಿಲ್ಲ: ದ್ರಾವಿಡ್ದೇಶೀಯ ಮಟ್ಟದಲ್ಲಿ ಕ್ರಿಕೆಟಿಗರ ಅಂತಃ ಸತ್ವ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ನೆರವಾಗುವ ರಣಜಿ ಪಂದ್ಯಗಳು ಕೇವಲ ಎರಡು ಅಥವಾ ಮೂರು ದಿನಗಳಲ್ಲೇ ಮುಗಿಯುವಂತಾದರೆ..
ಕರ್ನಾಟಕ-ದೆಹಲಿ ಪಂದ್ಯ ಡ್ರಾಬ್ಯಾಟಿಂಗ್ನಲ್ಲಿ ಕಂಡುಬಂದ ಪ್ರಾಬಲ್ಯವು ಬೌಲಿಂಗ್ನಲ್ಲಿ ವ್ಯಕ್ತವಾಗದ ಫಲವಾಗಿ ಪ್ರವಾಸಿ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಗೆಲುವು ಸಾಧಿಸಲು ವಿಫಲವಾಗಿ ಮೂರು ಅಂಕಗಳಿಗೆ ತೃಪ್ತಿಪಟ್ಟುಕೊಂಡಿದೆ...
ದಾಖಲೆ ನಿರ್ಮಾಣಕ್ಕೆ ಅಡಿಲೇಡ್ ಸಜ್ಜು: ಇಂದು ಐತಿಹಾಸಿಕ ಮೊದಲ ಹಗಲು-ರಾತ್ರಿ ಟೆಸ್ಟ್ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ಗೆ ಶುಕ್ರವಾರ ಹೊಸದೊಂದು ಭಾಷ್ಯ ಬರೆಯಲು ಆತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ನ್ಯೂಜಿಲೆಂಡ್ ಅಣಿಯಾಗಿವೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!