ಸೆಹ್ವಾಗ್ ಸನ್ಮಾನ ವಿಳಂಬ?ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರನ್ನು ಸನ್ಮಾನಿಸುವ ಸಂಬಂಧ ಇನ್ನೂ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಯಾವುದೇ...
ವಿನಯ್ ಪಡೆಗೆ ನಾಕೌಟ್ ಗುರಿಹಾಲಿ ಚಾಂಪಿಯನ್ ಕರ್ನಾಟಕಕ್ಕೆ ಈ ಋತುವಿನ ರಣಜಿ ಪಂದ್ಯಾವಳಿಯ ನೌಕೌಟ್ ಹಂತ ತಲುಪಲು ಕಡೆಯ ಸವಾಲು ಎದುರಾಗಿದ್ದು, ಮಂಗಳವಾರದಿಂದ ಶುರುವಾಗಲಿರುವ...
ಬಿಸಿಸಿಐ ನಂಬಲು ಸಾಧ್ಯವಿಲ್ಲ: ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ಉಭಯ ದೇಶಗಳ ಕ್ರಿಕೆಟ್ ಸರಣಿಯ ವಿಚಾರದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಯೊಂದಿಗೆ ವ್ಯವಹರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯು...
ಬಾಂಗ್ಲಾ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತಮಾರಕ ಬೌಲಿಂಗ್ ದಾಳಿ ಹಾಗೂ ಸರ್ಫರಾಜ್ ಖಾನ್ (ಅಜೇಯ 59 ರನ್, 27 ಎಸೆತ, 9 ಬೌಂಡರಿ, 3 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 19...
ನರೇನ್ ಬೌಲಿಂಗ್ ಮೇಲೆ ನಿಷೇಧಪದೇ ಪದೇ ಕಾನೂನು ಬಾಹಿರ ಬೌಲಿಂಗ್ ಶೈಲಿ ವಿವಾದಕ್ಕೆ ಸಿಲುಕುವ ವೆಸ್ಟ್ ಇಂಡೀಸ್ನ ಸುನೀಲ್ ನರೇನ್ ಮತ್ತೊಮ್ಮೆ ಇದೇ ಸಮಸ್ಯೆಗೆ ಸಿಲುಕಿದ್ದು...
ಬ್ರಿಟನ್ಗೆ ಡೇವಿಸ್ ಸಂಭ್ರಮ ತಂದ ಮರ್ರೆವಿಶ್ವದ 2ನೇ ಶ್ರೇಯಾಂಕಿತ ಟೆನಿಸಿಗ ಆ್ಯಂಡಿ ಮರ್ರೆ ತಮ್ಮ ದೇಶ ಎದುರಿಸುತ್ತಿದ್ದ 79 ವರ್ಷಗಳ ಡೇವಿಸ್ ಕಪ್ ಪ್ರಶಸ್ತಿಯ ಬರವನ್ನು ನೀಗಿಸಿದ್ದಾರೆ...
ಉತ್ತರ ಪ್ರದೇಶ, ರೈಲ್ವೇಸ್ಗೆ ಪ್ರಶಸ್ತಿಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಉತ್ತರ ಪ್ರದೇಶ, ರಾಜಸ್ಥಾನ ತಂಡವನ್ನು 15-13 ಅಂಕಗಳ ಅಂತರದಿಂದ ಮಣಿಸಿತು...
ಮುಂಬೈ ಇಂಡಿಯನ್ಸ್ ಸಲಹೆಗಾರ ಹುದ್ದೆಗೆ ಕುಂಬ್ಳೆ ರಾಜಿನಾಮೆಹಾಲಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಸಲಹೆಗಾರ ಹುದ್ದೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ರಾಜೀನಾಮೆ ಸೋಮವಾರ ನೀಡಿದ್ದಾರೆ...
ಭಾರತೀಯ ಕ್ರಿಕೆಟ್ ಅನ್ನು 5 ವರ್ಷ ಹಿಂದಕ್ಕೆ ಹಾಕಿದ ಚಾಪೆಲ್: ಸಚಿನ್ ಕಿಡಿಮಾಜಿ ಕ್ರಿಕೆಟಿಗ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಭಾರತೀಯ ಕ್ರಿಕೆಟ್ ಅನ್ನು ತಮ್ಮ ವ್ಯರ್ಥ ನಿರ್ಧಾರಗಳಿಂದಾಗಿ 5 ವರ್ಷ ಹಿಂದಕ್ಕೆ ಹಾಕಿದರು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಹೇಳಿದ್ದಾರೆ...
3ನೇ ಬಾರಿಗೆ ಪಿವಿ ಸಿಂಧು ಮಕೌ ಓಪನ್ ಚಾಂಪಿಯನ್ಹಾಲಿ ಚಾಂಪಿಯನ್ ಭಾರತದ ಪಿ.ವಿ ಸಿಂಧು ಮಕೌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿದ್ದಾರೆ....
ಪ್ರೇರಣಾ ಭಾಂಬ್ರಿ ಮತ್ತೆ ಚಾಂಪಿಯನ್ಶ್ರೇಷ್ಠ ಫಾರ್ಮ್ ನಲ್ಲಿರುವ ಅಗ್ರ ಶ್ರೇಯಾಂಕಿತ ಆಟಗಾರ್ತಿ ಪ್ರೇರಣಾ ಭಾಂಬ್ರಿ ಶನಿವಾರವಷ್ಟೇ ಮುಕ್ತಾಯ ಕಂಡ ಆರ್ ಯುಜಿಎಚ್ಎಸ್ ಕಲಬುರಗಿ ಓಪನ್ ಐಟಿಎಫ್...
ಅಂಜು ಕ್ರೀಡಾ ಸಮಿತಿ ಮುಖ್ಯಸ್ಥೆಭಾರತದ ಖ್ಯಾತ ಅಥ್ಲೀಟ್ಗಳಲ್ಲಿ ಒಬ್ಬರೆನಿಸಿರುವ ಅಂಜು ಬಾಬಿ ಜಾರ್ಜ್ ಅವರನ್ನು ಕೇರಳ ರಾಜ್ಯ ತನ್ನ ಕ್ರೀಡಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ...
ಬ್ರಿಟನ್ ಆಸೆ ಚಿಗುರಿಸಿದ ಮರ್ರೆದ್ವಿತೀಯ ಶ್ರೇಯಾಂಕಿತ ಟೆನಿಸಿಗ ಬ್ರಿಟನ್ನ ಆ್ಯಂಡಿ ಮರ್ರೆ, ಶನಿವಾರ ನಡೆದ ಬೆಲ್ಜಿಯಂ ವಿರುದ್ಧದ ಡೇವಿಸ್ ಕಪ್ ಫೈನಲ್ನ ಸಿಂಗಲ್ಸ್ ಪಂದ್ಯದಲ್ಲಿ ರುಬೆನ್ ಬೆಮೆಲ್ಮನ್ಸ್...
ಡ್ರಾಗೆ ತೃಪ್ತಿಪಟ್ಟ ಸರ್ದಾರ್ ಪಡೆಪಂದ್ಯದ ಆರಂಭದಲ್ಲೇ ಪ್ರವಾಸಿ ತಂಡಕ್ಕೆ ಮುನ್ನಡೆ ಬಿಟ್ಟುಕೊಟ್ಟು ಒತ್ತಡಕ್ಕೆ ಸಿಲುಕಿದರೂ ನಂತರ ಚೇತರಿಕೆಯ ಆಟ ಆಡಿದ ಭಾರತ ಹಾಕಿ ತಂಡ ವಿಶ್ವ ಹಾಕಿ ಲೀಗ್...
ಪಾಕ್ ಜತೆಗಿನ ಬಿಸಿಸಿಐ ಒಪ್ಪಂದ ಅನೈತಿಕ?ಪ್ರಸಕ್ತ ಪಾಕಿಸ್ತಾನ ವಿರುದ್ಧದ ಕಳೆದ ವರ್ಷ ಬಿಸಿಸಿಐ ಮುಂದಿನ ಕೆಲವು ವರ್ಷಗಳಲ್ಲಿ ಕ್ರಿಕೆಟ್ ಸರಣಿಯ ನ್ನಾಡಲು ಮಾಡಿಕೊಂಡಿರುವ ಒಪ್ಪಂದ ಅನೈತಿಕವಾದದ್ದು...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!