ಮತ್ತೆ ಸಚಿನ್- ಶೇನ್ ಹಣಾಹಣಿ: ನಿವೃತ್ತ ಕ್ರಿಕೆಟಿಗರ ಚುಟುಕು ಕಾದಾಟಕ್ಕೆ ಕ್ಷಣಗಣನೆಸಚಿನ್ ತೆಂಡೂಲ್ಕರ್ ಹಾಗೂ ಸ್ಪಿನ್ ದಂತಕತೆ ಶೇನ್ ವಾರ್ನ್ ಕನಸಿನ ಕೂಸಾದ ಆಲ್ ಸ್ಟಾರ್ಸ್ ಟಿ೨೦ ಲೀಗ್ ಪಂದ್ಯಾವಳಿಯು ಇಂದಿನಿಂದ ನಡೆಯಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್; ಭಾರತಕ್ಕೆ ಸುಲಭ ಜಯದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಯ ಪ್ರಥಮ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಜಯಿಸಿದೆ...
ಥ್ಯಾಂಕ್ ಗಾಡ್, ನಾನು ಸಚಿನ್ ತಂಡದಲ್ಲಿದ್ದೇನೆ: ಶೋಯಬ್ ಅಖ್ತರ್ಪಾಕಿಸ್ತಾನ ಮಾಜಿ ವೇಗಿ ಶೋಯಬ್ ಅಖ್ತರ್ ಅವರು ತಮ್ಮ ಸುದೀರ್ಘ ಕಾಲದ ಎದುರಾಳಿ ಮ್ಯಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ತಂಡದಲ್ಲಿ ಸ್ಥಾನ...
ರೋಹಿತ್, ಭುವಿ, ಬಿನ್ನಿ ಬಿಡುಗಡೆಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್ ಮತ್ತು ಸ್ಟುವರ್ಟ್ ಬಿನ್ನಿ ಅವರು ತಂತಮ್ಮ ರಾಜ್ಯ ತಂಡಗಳ ಪರ ರಣಜಿ ಪಂದ್ಯಗಳನ್ನಾಡಲು ಅವಕಾಶ ನೀಡಿ, ಅವರನ್ನು ರಾಷ್ಟ್ರೀಯ ತಂಡದಿಂದ ಬಿಡುಗಡೆಗೊಳಿಸಲಾಗಿದೆ...
ಭಾರತಕ್ಕೆ ಮತ್ತೆ 7 ಪದಕಆತ್ಯುತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಶೂಟರ್ಗಳು 13ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ ಮೂರನೇ ದಿನವೂ ಐದು ಚಿನ್ನ ಸೇರಿದಂತೆ ಒಟ್ಟು 7 ಪದಕಗಳನ್ನು ಬಾಚಿಕೊಂಡಿದೆ.
ರಕ್ಷಿತ್ ಗೆ ಚಿನ್ನಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಆಶ್ರಯದಲ್ಲಿ ನಡೆಯುತ್ತಿರುವ ಅಂತರ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 20 ವರ್ಷದವರೊಳಗಿನ ಬಾಲಕರ 10000 ಮೀ. ನಡಿಗೆಯಲ್ಲಿ ಧಾರವಾಡದ ಬಿ.ಎಸ್.ರಕ್ಷಿ ತ್..
ತ್ರಿಕೋನ ಸರಣಿಗೆ ಭಾರತ ತಂಡ ಪ್ರಕಟಇದೇ ತಿಂಗಳು ನಡೆಯಲಿರುವ ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡಗಳನ್ನೊಳಗೊಂಡ ಕಿರಿಯರ ತ್ರಿಕೋನ ಕ್ರಿಕೆಟ್ ಸರಣಿಗಾಗಿ 19 ವರ್ಷದೊಳಗಿನವರ ಭಾರತ ತಂಡದ ಸಂಭಾವ್ಯರ ಪಟ್ಟಿ ಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ...
ಶೋಯೆಬ್ ಗೆ ಜಯದ ವಿದಾಯ:ಆಂಗ್ಲರ ವಿರುದ್ಧ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನತಮ್ಮ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಶೋಯೆಬ್ ಮಲಿಕ್ ಗೆ ಪಾಕಿಸ್ತಾನ ತಂಡ ವಿಜಯದ ವಿದಾಯ ಹೇಳುವ ಮೂಲಕ ಈ ಕೊನೆ ,,,
ಮೊದಲ ಟೆಸ್ಟ್ : ವಾರ್ನರ್ , ಖವಾಜಾ ಶತಕ: ಭರ್ಜರಿ ಮೊತ್ತದತ್ತ ಆಸೀಸ್ಡೇವಿಡ್ ವಾರ್ನರ್ ಅವರ 13ನೇ ಹಾಗೂ ಉಸ್ಮಾನ್ ಖವಾಜ ಅವರ ಚೊಚ್ಚಲ ಟೆಸ್ಟ್ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಮೊದಲ ದಿನದಲ್ಲಿ ...
ರಾಜ್ಯ ರಣಜಿ ತಂಡ ಪ್ರಕಟ: ಒಡಿಸ್ಸಾ ವಿರುದ್ಧ ನವೆಂಬರ್ 7 ರಿಂದ ಮೈಸೂರಿನಲ್ಲಿ ಹಣಾಹಣಿಮುಂಬರುವ ಶನಿವಾರದಿಂದ ಮೈಸೂರಿನಲ್ಲಿ ಒಡಿಶಾ ವಿರುದ್ಧ ನಡೆಯಲಿರುವ ರಣಜಿ ಪಂದ್ಯಕ್ಕೆ ರಾಜ್ಯ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ...
ಮೊಹಾಲಿ ಟೆಸ್ಟ್: ಭಾರತಕ್ಕೆ 142 ರನ್ಗಳ ಮುನ್ನಡೆದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಸ್ಪಿನ್ ಬೌಲರ್ಗಳಿಗೆ ಅನುಕೂಲವಾಗಿರುವ...
ಮೊಹಾಲಿ ಟೆಸ್ಟ್: ದಾಖಲೆ ಬರೆದ ಅಶ್ವಿನ್ಭಾರತ-ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ದಾಖಲೆಯೊಂದನ್ನು ಬರೆದಿದ್ದಾರೆ...
ಸ್ಪಿನ್ ಸುಳಿಯಲಿ ಬ್ಯಾಟಿಂಗ್ ತಿಣುಕಾಟಆತಿಥೇಯ ಭಾರತ ಮತ್ತು ಪ್ರವಾಸಿ ದ.ಆಫ್ರಿಕಾ ನಡುವಣದ ಟೆಸ್ಟ್ ಸರಣಿಯ ಮೊದಲ ದಿನವೇ ಪ್ರಮುಖ 12 ವಿಕೆಟ್ಗಳು ಪತನ ಕಾಣುವುದರೊಂದಿಗೆ ಎಲ್ಲರ ಕೇಂದ್ರ ಬಿಂದುವಾಗಿದ್ದ ಪಿಚ್ ಮಹಿಮೆ ಮೊದಲ...
ಆಲ್ ಸ್ಟಾರ್ಸ್ ಲೀಗ್ ನಲ್ಲಿ ಪರಸ್ಪರ ಕಿಚಾಯಿಸಿದ ಸಚಿನ್, ದಾದಾಆಲ್ ಸ್ಟಾರ್ಸ್ ಲೀಗ್ ಪ್ರಾರಂಭವಾಗಲು ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ, ಭಾರತದ ಇಬ್ಬರು ಮಾಜಿ ಆಟಗಾರರಾದ ಸಚಿನ್ ಮತ್ತು ಗಂಗೂಲಿ ನಡುವೆ ಹಾಸ್ಯ ಪ್ರಹಸನ ಶುರುವಾಗಿದೆ.
ಲಂಕಾ ಮಡಿಲಿಗೆ ಏಕದಿನ ಸರಣಿ ಪ್ರಶಸ್ತಿಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ನೀಡಿದ ಆತಿಥೇಯ ಶ್ರೀಲಂಕಾ, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!