ಉತ್ತಪ್ಪ ಮತ್ತೆ ಶತಕ; ಕರ್ನಾಟಕ ಮೇಲುಗೈಅಮೋಘ ಫಾರ್ಮ್ ನಲ್ಲಿರುವ ಹೆಸರಾಂತ ಕ್ರಿಕೆಟಿಗ ರಾಬಿನ್ ಉತ್ತಪ್ಪ (148: 257 ಎಸೆತ, 11 ಬೌಂಡರಿ 2 ಸಿಕ್ಸರ್) ಅವರ ಭವ್ಯ ಶತಕದ ನೆರನಿಂದಾಗಿ ಪ್ರವಾಸಿ ಒಡಿಶಾ...
10 ಸಾವಿರ ರನ್ ದಾಖಲೆ ಬರೆದ ವಾಸೀಂ ಜಾಫರ್ಪ್ರಸಕ್ತ ಋತುವಿನಲ್ಲಿ ವಿದರ್ಭ ತಂಡದ ಪರ ಆಡುತ್ತಿರುವ ಮುಂಬೈನ ಬ್ಯಾಟ್ಸ್ಮನ್ ವಾಸೀಂ ಜಾಫರ್, ರಣಜಿ ಟೂರ್ನಿಯಲ್ಲಿ 10,000 ರನ್ ಪೂರೈಸಿದ ಮೊದಲ...
ಮಯಾಂಕ್, ರಾಬಿನ್ ಮಿಂಚುಮಧ್ಯಮ ಕ್ರಮಾಂಕದ ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಜೋಡಿಯ ಶತಕದ ಜತೆಯಾಟದಿಂದ, ಕರ್ನಾಟಕ ತಂಡ, ಒಡಿಶಾ ವಿರುದ್ಧ ನಡೆಯುತ್ತಿರುವ ರಣಜಿ...
ಪಾರದರ್ಶಕತೆಗೆ ಶಶಾಂಕ್ ಒತ್ತು?ತೀವ್ರ ಕುತೂಹಲ ಕೆರಳಿಸಿರುವ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯ 85ನೇ ವಾರ್ಷಿಕ ಮಹಾಸಭೆ ಸೋಮವಾರ ನಡೆಯಲಿದ್ದು, ಮಂಡಳಿಯ ನೂತನ ಅಧ್ಯಕ್ಷ...
3 ನಿಮಿಷದಲ್ಲೇ ಗೆದ್ದ ವಿಜೇಂದರ್ವೃತ್ತಿಪರ ಬಾಕ್ಸಿಂಗ್ನಲ್ಲಿ ತನ್ನ ಅತ್ಯದ್ಭುತ ಪ್ರದರ್ಶನ ಮುಂದುವರಿಸಿರುವ ಭಾರತದ ವಿಜೇಂದರ್ ಸಿಂಗ್, ತಮ್ಮ ವೃತ್ತಿ ಜೀವನದ 2ನೇ ಪಂದ್ಯದಲ್ಲಿ ಜಯ ದಾಖಲಿಸಿದ್ದಾರೆ...
ಸಚಿನ್, ಲಕ್ಷ್ಮಣ್, ಗಂಗೂಲಿ ಒಳಗೊಂಡ ಸಲಹಾ ಸಮಿತಿ ರದ್ದು?ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರನ್ನು ಒಳಗೊಂಡ ಸಲಹಾ ಸಮಿತಿಯನ್ನು ಬಿಸಿಸಿಐ ರದ್ದುಗೊಳಿಸಲು ನಿರ್ಧರಿಸಿದೆ ಎಂದು ಎಂದು ಮೂಲಗಳು ತಿಳಿಸಿವೆ...
ಐಸಿಸಿ ಚೇರ್ಮನ್ ಹುದ್ದೆಯಿಂದ ಶ್ರೀನಿವಾಸನ್ ವಜಾಬಿಸಿಸಿಐನ 85ನೇ ವಾರ್ಷಿಕ ಮಹಾ ಸಭೆಯಲ್ಲಿ ಆಡಳಿತ ಮಂಡಳಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಐಸಿಸಿ ಅಧ್ಯಕ್ಷ ಹುದ್ದೆಯಿಂದ ಶ್ರೀನಿವಾಸನ್ ಅವರನ್ನು ಪದಚ್ಯುತಿಗೊಳಿಸಲಾಗಿದೆ.
ಕೌಶಲ್ಯಾಭಿವೃದ್ಧಿ ಕೋಚ್ ನೇಮಕಹಾಲೆಂಡ್ ಮೂಲಕ ತರಬೇತುದಾರ ರೋಜರ್ ವ್ಯಾನ್ ಜೆಂಟ್ ಅವರನ್ನು ಭಾರತೀಯ ಪುರುಷರ ತಂಡದ ಕೌಶಲ್ಯಾಭಿವೃದ್ಧಿ ತರಬೇತುದಾರರ ಸ್ಥಾನಕ್ಕೆ ನೇಮಿಸಿ...
6ನೇ ಸ್ಥಾನಕ್ಕೇರಿದ ಸರ್ದಾರ್ ಪಡೆಅಂತಾರಾಷ್ಟ್ರೀಯ ಹಾಕಿ ಸಂಸ್ಥೆಯಿಂದ ಹೊರಬಂದಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಪುರುಷರ ತಂಡ, ಎರಡು ಸ್ಥಾನಗಳ ಏರಿಕೆ ಕಂಡಿದ್ದು...
ಡೇಲ್ ಸ್ಟೇನ್ ಅಲಭ್ಯ?ಟೀಂ ಇಂಡಿಯಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಪರ ಆಡಬೇಕಿದ್ದ ವೇಗಿ ಡೇಲ್ ಸ್ಟೇಯ್ ನ, ತಮ್ಮ ತಂಡಕ್ಕೆ ಅಲಭ್ಯರಾಗುವ ಸಂಭವವಿದೆ...
ಪಿಚ್ಗೆ ಹೊಂದಿಕೊಳ್ಳಲಿಲ್ಲ: ಆಮ್ಲಾಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆದ ಮೊಹಾಲಿ ಕ್ರೀಡಾಂಗಣದ ಪಿಚ್, ತೀವ್ರ ತಿರುವು ಪಡೆಯುತ್ತಿದ್ದುದರಿಂದ ಹರಿಣಗಳ ಪಡೆ ಪಂದ್ಯದ ಮೂರನೇ ದಿನ...
ಪ್ರಶಸ್ತಿ ಸುತ್ತಿಗೆ ವೀನಸ್ ವಿಲಿಯಮ್ಸ್ಅಗ್ರಶ್ರೇಯಾಂಕಿತ ಟೆನಿಸ್ ಆಟಗಾರ್ತಿ, ಅಮೆರಿಕದ ವೀನಸ್ ವಿಲಿಯಮ್ಸ್ ಡಬ್ಲ್ಯೂಟಿಎ ಎಲೈಟ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದಾರೆ...
ಯುನೈಟೆಡ್ಗೆ ತಂಡಕ್ಕೆ ಜಯ ತಂದ ಸಿಮಾವೊ ಸಬ್ರೊಸಾಪೋರ್ಚುಗೀಸ್ ಆಟಗಾರ ಸಿಮಾವೊ ಸಬ್ರೊಸಾ ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಪ್ರವಾಸಿ ನಾರ್ತ್ ಈಸ್ಟ್ ಯುನೈಟೆಡ್ ಎಫ್ಸಿ ತಂಡ, ಶನಿವಾರ ನಡೆದ...
ಆಲ್ ಸ್ಟಾರ್ ಕ್ರಿಕೆಟ್: ಸಚಿನ್ ಬ್ಲಾಸ್ಟರ್ಸ್ ವಿರುದ್ಧ ವಾರ್ನ್ ವಾರಿಯರ್ಸ್ಗೆ ಗೆಲವುಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ನೇತೃತ್ವದಲ್ಲಿ ನಡೆಯುತ್ತಿರುವ ನಿವೃತ್ತ ಕ್ರಿಕೆಟಿಗರ ಪಂದ್ಯ ...
ಒಡಿಶಾ ವಿರುದ್ಧ ಜಯದ ಭರವಸೆಯಲ್ಲಿ ಆತಿಥೇಯ ವಿನಯ್ ಕುಮಾರ್ ಪಡೆಪ್ರತಿಷ್ಠಿತ ರಣಜಿ ಪಂದ್ಯಾವಳಿಯ ಆರನೇ ಸುತ್ತಿನ ಪಂದ್ಯಗಳು ಶನಿವಾರದಿಂದ ಶುರುವಾಗುತ್ತಿದ್ದು ಹಾಲಿ ಚಾಂಪಿಯನ್ ಕರ್ನಾಟಕ, ಪ್ರವಾಸಿ ಒಡಿಶಾ ತಂಡವನ್ನು ಮಣಿಸುವ ಭರವಸೆಯಲ್ಲಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!