ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯ ವೇಳೆ ಪ್ರೇಕ್ಷಕರ ದಾಂಧಲೆ, ಕ್ರಿಕೆಟಿಗರ ಪ್ರತಿಕ್ರಿಯೆದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಬ್ಯಾಟ್ಸ್ಮನ್ಗಳ ಬ್ಯಾಟಿಂಗ್ ವೈಫಲ್ಯ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿ....
ಅಸ್ಸಾಂ ಗೆ ಅರುಣ್ ಅಜೇಯ ಶತಕದ ಆಸರೆಮೇಲಿನ ಕ್ರಮಾಂಕಿತ ಆಟಗಾರ ಕೆಬಿ ಅರುಣ್ ಕಾರ್ತಿಕ್ ದಾಖಲಿಸಿದ ಅಜೇಯ ಶತಕದ ನೆರವಿನಿಂದ ಕರ್ನಾಟಕದ ವಿರುದ್ಧ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದಲ್ಲಿ ಆತಿಥೇಯ ಅಸ್ಸಾಂ ಸೋಲು ತಪ್ಪಿಸಿಕೊಂಡಿದೆ.
ಗೋವಾಗೆ ಜಯದ ಆರಂಭ, ಡೆಲ್ಲಿಗೆ ಗೋಲಿನ ನಿರಾಸೆಪಂದ್ಯದ ಆರಂಭಿಕ ಹಂತದಲ್ಲೇ ಸಿಕ್ಕ ಮುನ್ನಡೆಯಿಂದ ಪ್ರವಾಸಿ ತಂಡದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಎಫ್ಸಿ ಗೋವಾ ತಂಡ, ಐಎಸ್ಎಲ್ ...
ಸರಣಿ ಜೀವಂತವಾಗಿಡಲು ಧೋನಿ ಪಡೆ ಪಣದ.ಆಫ್ರಿಕಾ ವಿರುದ್ಧ 7 ವಿಕೆಟ್ ಸೋಲನುಭವಿಸಿದ ಆತಿಥೇಯ ಭಾರತ, ಸೋಮವಾರ ನಡೆಯಲಿರುವ ಎರಡನೆ ಚುಟುಕು ಪಂದ್ಯಕ್ಕೆಅಣಿಯಾಗಿದ್ದು ಸರಣಿ ಜೀವಂತವಾಗಿಡಲು ಪಣ ತೊಟ್ಟಿದೆ.
ಸ್ಕ್ವಾಶ್: ಜೋಶ್ನಾ ಚಿನ್ನಪ್ಪ ಸೆಮಿಫೈನಲ್ಗೆಭಾರತದ ಖ್ಯಾತ ಸ್ಕ್ವಾಶ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ವೇಮುಲ್ಲರ್ ಸ್ಕ್ವಾಶ್ ಓಪನ್ ಪಂದ್ಯಾವಳಿಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದ್ದಾರೆ.
ಬಿಸಿಸಿಐ ವಿರುದ್ಧದ ಅರ್ಜಿ ಹಿಂಪಡೆದ ಶ್ರೀನಿವಾಸನ್ಬಿಸಿಸಿಐ ವಿರುದ್ಧ ಎನ್ ಶ್ರೀನಿವಾಸನ್ ದಾಖಲಿಸಿದ್ದ ಅರ್ಜಿಯನ್ನು ಅವರ ಪರ ವಕೀಲ ಕಪಿಲ್ ಸಿಬಲ್ ಅವರು ಸೋಮವಾರ ಹಿಂದಕ್ಕೆ ಪಡೆದಿದ್ದಾರೆ...
ಕ್ರಿಕೆಟ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸದಾ ಗೆಲ್ಲಬೇಕೆಂಬ ಅಸೆ: ಮಲಾಲಭಾರತ ಮತ್ತು ಪಾಕಿಸ್ತಾನದ ನಡುವೆ ಸದಾ ಶಾಂತಿ ಏರ್ಪಡಬೇಕು ಆದರ ಕ್ರಿಕೆಟ್ ವಿಷಯಕ್ಕೆ ಬಂದಾಗ ಪಾಕಿಸ್ತಾನ ಭಾರತದ ಮೇಲೆ ಯಾವಾಗಲೂ ಗೆಲ್ಲಬೇಕು ಎಂಬುದು ನನ್ನ ಆಸೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ
ಜಯದ ಕನಸು ತುಂಬಿದ ಸಮರ್ಥ ಶತಕಮೊದಲ ಇನ್ನಿಂಗ್ಸ್ನಲ್ಲಿನ ಬ್ಯಾಟಿಂಗ್ ವೈಫಲ್ಯವನ್ನು ಸಂಘಟಿತ ಬೌಲಿಂಗ್ನೊಂದಿಗೆ ಅತ್ಯದ್ಭುತವಾಗಿಸಮರ್ಥಿಸಿಕೊಂಡ ಪ್ರವಾಸಿ ಕರ್ನಾಟಕ...
ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧ ಆಯ್ಕೆಬಿಸಿಸಿಐ ಅಧ್ಯಕ್ಷ ಹುದ್ದೆಗೆ ಶಶಾಂಕ್ ಮನೋಹರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ...
ಚಾಂಪಿಯನ್ನರಿಗೆ ಚೆನ್ನೈಯಿನ್ ಎಫ್ಸಿ ಚೊಚ್ಚಲ ಸವಾಲುಫುಟ್ಬಾಲ್ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ...
ಈ ಋತುವಿಗೆ ಸೆರೆನಾ ವಿಲಿಯಮ್ಸ್ ವಿದಾಯವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ, ಅಮೆರಿಕದ ಸೆರೆನಾ ವಿಲಿಯಮ್ಸ್ ಈ ವರ್ಷದ ಟೆನಿಸ್ ಋತುವಿಗೆ ವಿದಾಯ...
ರಸ್ತೆಯಲ್ಲಿ ರಾತ್ರಿ ಕಳೆದ ಕ್ರೀಡಾಳುಗಳುಮತ್ತೊಮ್ಮ ಭಾರತೀಯ ಅಥ್ಲೀಟ್ ಗಳನ್ನು ನಿರ್ಲಕ್ಷ್ಯವಾಗಿ ಕಂಡ ಘಟನೆ ನಡೆದಿದೆ. ಏಷ್ಯಾ ಪೆಸಿಫಿಕ್ ಡೆಫ್ ಗೇಮ್ಸ್ ನಲ್ಲಿ ಭಾಗವಹಿಸಲು...
ಮಾಜಿ ಫುಟ್ಬಾಲಿಗ ಪುಟ್ಟಸ್ವಾಮಿ ನಿಧನರಾಜ್ಯದ ಮಾಜಿ ಫುಟ್ಬಾಲ್ ಆಟಗಾರ, ಪಿಳ್ಳ ಎಂದೇ ಖ್ಯಾತರಾಗಿದ್ದ ಪುಟ್ಟಸ್ವಾಮಿ (62) ಅನಾರೋಗ್ಯದಿಂದಾಗಿ ಶುಕ್ರವಾರ...
ಅಂಪೈರ್ ಗಳ ನಿರ್ಧಾರ ಆಟದ ದಿಕ್ಕನ್ನೆ ಬದಲಿಸುತ್ತೆ: ಧೋನಿದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ 7 ವಿಕೆಟ್ಗಳಿಂದ ಸೋತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಟೀಂ ಇಂಡಿಯಾ ನಾಯಕ ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!