ಜಿಂಬಾಬ್ವೆಗೆ ಇಂದು ಸರಣಿ ಸವಾಲುಹರಾರೆಯಲ್ಲಿ ನಡೆಯಲಿರುವ ಜಿಂಬಾಂಬ್ವೆ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಜಯಿಸುವ ಮೂಲಕ ಸರಣಿಯನ್ನು 2 -0 ಅಂತರದಿಂದ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರತ ಸಜ್ಜಾಗಿದೆ.
ನನ್ನ ಗೆಲುವು ಭಾರತದ ಹುಡುಗಿಯರಿಗೆ ಪ್ರೇರಣೆಯಾಗಲಿದೆ: ಸಾನಿಯಾ ಮಿರ್ಜಾಗ್ರಾಂಡ್ ಸ್ಲಾಮ್ ಪ್ರಶಸ್ತಿಯ ಕನಸನ್ನು ಕಾಣುವ ಹುಡುಗಿಯರಿಗೆ ನನ್ನ ಈ ಗೆಲುವು ಹೆಚ್ಚು ಪ್ರೇರಣೆಯಾಗಲಿದೆ ಎಂದು ಭಾವಿಸುತ್ತೇನೆ ಎಂದು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಭಾನುವಾರ ಹೇಳಿದ್ದಾರೆ...
ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು, ಸರಣಿ ಕೈವಶಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಯಾಸದ ಗೆಲವು ಸಾಧಿಸಿದ್ದು, ಸರಣಿ ಕೈವಶ ಮಾಡಿಕೊಂಡಿದೆ...
ಐಪಿಎಲ್ ಫಿಕ್ಸಿಂಗ್ 14ರಂದು ತೀರ್ಪು2013ರಲ್ಲಿ ನಡೆದಿದ್ದ ಐಪಿಎಲ್ 6 ನೇ ಆವೃತ್ತಿಯಲ್ಲಿ ಗಂಡಾಗುಂಡಿ ಮಾಡಿ ಗಡಿಗೆ ತುಪ್ಪ ತಿಂದಿದ್ದ ಆರೋಪಿಗಳಿಗೆ ನೀರು ಕುಡಿಯುವ ಕಾಲ ಸನ್ನಿಹಿತವಾಗಿದೆ...
ಡಿವೈನ್ ದಾಖಲೆ ಆಟ; ಕಿವೀಸ್ಗೆ ಭರ್ಜರಿ ಜಯಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಸೋಫಿ ಡಿವೈನ್ ಅವರ ಸ್ಫೋಟಕ ಹಾಗೂ ದಾಖಲೆ ಆಟದ ಫಲವಾಗಿ ಭಾರತ ಮಹಿಳಾ ತಂಡದ...
ಚುಟುಕು ಸರಣಿಗೆ ಮಿಥಾಲಿ ಪಡೆಪ್ರವಾಸಿ ನ್ಯೂಜಿಲೆಂಡ್ ವನಿತಾ ಕ್ರಿಕೆಟ್ ತಂಡದ ವಿರುದ್ಧದ ಐದು ಏಕದಿನ ಪಂದ್ಯ ಸರಣಿಯನ್ನು 3-2 ರಿಂದ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಮಿಥಾಲಿ ರಾಜ್...
ಸೆರೆನಾಗೆ ವಿಂಬಲ್ಡನ್ ಮುಕುಟವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ 6ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ.
ಅವ್ಯವಹಾರ: ಬ್ಲೇಜರ್ ಗೆ ಆಜೀವ ನಿಷೇಧಫಿಫಾದ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ಚಕ್ ಬ್ಲೇಜರ್ ವಿವಿಧ ಕಾನೂನುಬಾಹಿರ ಚಟುವಟಿಕೆಯನ್ನು ನಡೆಸಿರುವ ಆರೋಪದ ಅಡಿಯಲ್ಲಿ ಫಿಫಾ ಸಂಸ್ಥೆಯಿಂದ ಆಜೀವ ನಿಷೇಧಕ್ಕೆ ಗುರಿಯಾಗಿದ್ದಾರೆ...
ವಿಶ್ವ ಕುಸ್ತಿ ಪಂದ್ಯಾವಳಿ:ಭಾರತ ತಂಡದಲ್ಲಿ ಕುಸ್ತಿಪಟು ರಫೀಕ್ ಹೋಳಿಅಮೆರಿಕ ಲಾಸ್ ವೆಗಾಸ್ ನಲ್ಲಿ ಸೆ.7ರಿಂದ 12ರವರೆಗೆ ನಡೆಯುವ ವಿಶ್ವ ಕುಸ್ತಿ ಪಂದ್ಯಾವಳಿ-2015ರಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ನಗರ ಕ್ರೀಡಾ ನಿಲಯದ ಕುಸ್ತಿಪಟು ರಫೀಕ್ ಹೋಳಿ ಸ್ಥಾನ ಪಡೆದಿದ್ದಾರೆ...
ಫೈನಲ್ ನಲ್ಲಿ ಮುಗುರೂಜಾ, ಸೆರೆನಾ ಫೈಟ್ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ವೈಭವದ ಪ್ರದರ್ಶನವನ್ನು ಮುಂದುವರೆಸಿರುವ ಸ್ಪೇನ್ ನ ಯುವ ಆಟಗಾರ್ತಿ ಗಾರ್ಬೀನಿ ಮುಗುರೂಜಾ ಫೈನಲ್ ಗೆ ಪ್ರವೇಶ ಪಡೆದರು...
ಗೆಲುವಿನ ಲಯಕ್ಕೆ ಮರಳಿದ ಟೀಂ ಇಂಡಿಯಾಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 255 ರನ್ ಗಳನ್ನು ಗಳಿಸಿದೆ. ಅಂಬಟಿ ರಾಯುಡು ಅವರ ಶತಕ ನೆರವಿನೊಂದಿಗೆ...
ವಿಂಬಲ್ಡನ್: ಫೈನಲ್ ಪ್ರವೇಶಿಸಿದ ಸಾನಿಯಾ, ಹಿಂಗೀಸ್ ಜೋಡಿವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್ಲೆಂಡ್ನ ಮಾರ್ಟಿನಾ ಹಿಂಗೀಸ್ ಜೋಡಿ...
ಐಎಸ್ಎಲ್ ಹರಾಜು: 1.20 ಕೋಟಿಗೆ ಸುನಿಲ್ ಚೆಟ್ರಿ ಹರಾಜುಭಾರತೀಯ ಸೂಪರ್ ಲೀಗ್(ಐಎಸ್ಎಲ್) ಹರಾಜಿನಲ್ಲಿ ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಯನ್ನು 1.20 ಕೋಟಿ ರುಪಾಯಿಗೆ...
ಇಂದರ್ ಜೀತ್ ಸಿಂಗ್ಗೆ ಚಿನ್ನಭಾರತದ ಸ್ಟಾರ್ ಅಥ್ಲೀಟ್ ಇಂದರ್ ಜೀತ್ ಸಿಂಗ್ ಇಲ್ಲಿ ನಡೆಯುತ್ತಿರುವ ವಿಶ್ವಮಟ್ಟದ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ....
ಆಶಷ್ ಟೆಸ್ಟ್: ಇಂಗ್ಲೆಂಡ್ ಮೇಲೆತ್ತಿದ ರೂಟ್ ಶತಕಮಧ್ಯಮ ಕ್ರಮಾಂಕದ ಜೋ ರೂಟ್ರವರ ಉಪಯುಕ್ತ ಶತಕದ ನೆರವಿನಿಂದಾಗಿ ಇಂಗ್ಲೆಂಡ್ ತಂಡ,...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!