ಕೋಲ್ಕತಾಗೆ ಜಯವೆಸ್ಟ್ ಇಂಡೀಸ್ ಮೂಲದ ಆ್ಯಂಡ್ರೆ ರಸೆಲ್ ಅವರ ಅಮೋಘ 66 ರನ್ಗಳ ನೆರವಿನಿಂದ ಕೋಲ್ಕತಾ ನೈಟ್ರೈಡರ್ಸ್ ತಂಡ, ಶನಿವಾರ ನಡೆದ...
ಡೇರ್ಡೆವಿಲ್ಸ್ ಅಬ್ಬರಕ್ಕೆ ಮೋಡ ಸೇರಿದ ಸನ್ಪರಿಣಾಮಕಾರಿ ಆಲ್ರೌಂಡ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಮೂಲದ ಆಟಗಾರ, ನಾಯಕ ಜೀನ್ ಪಾಲ್ ಡುಮಿನಿ ನೆರವಿನಿಂದ ಡೆಲ್ಲಿ ಡೇರ್ಡೆವಿಲ್ಸ್...
ಐಪಿಎಲ್ 2015: ರಾಜಸ್ಥಾನ ರಾಯಲ್ಸ್ ಗೆ ಮಣಿದ ಧೋನಿ ಪಡೆಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ತಾನ ರಾಯಲ್ಸ್ ವಿರುದ್ಧ ಸೋತು ಸುಣ್ಣವಾಗಿದೆ.
ಐಪಿಎಲ್ 2015: ರಾಯಲ್ಸ್ಗೆ 157 ರನ್ಗಳ ಗುರಿಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮವಾಗಿ ಬ್ಯಾಟ್ ಬೀಸಿದ್ದು...
ಮುಂಬೈಗೆ ಮತ್ತೆ ಮುಖಭಂಗಈ ಬಾರಿಯ ಐಪಿಎಲ್ನಲ್ಲಿ ನತದೃಷ್ಟ ತಂಡವೆಂದೇ ಬಿಂಬಿತವಾಗಿರುವ ಮುಂಬೈ ಇಂಡಿಯನ್ಸ್ ತಂಡ, ಶುಕ್ರವಾರ...
ಇಂಗ್ಲೆಂಡ್ ತಂಡಕ್ಕೆ ಇನಿಂಗ್ಸ್ ಮುನ್ನಡೆಇಂಗ್ಲೆಂಡ್ ತಂಡದ ಸ್ಪಿನ್ನರ್ ಟ್ರೆಡ್ವೇಲ್ ಸ್ಪಿನ್ ಮೋಡಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ...
ಪೇಸ್-ನೆಸ್ಟರ್ ಜೋಡಿಗೆ ಸೋಲುಭಾರತ ಹಾಗೂ ಕೆನಡಾ ಜೋಡಿಯಾದ ಲಿಯಾಂಡರ್ ಪೇಸ್ ಹಾಗೂ ಡೇನಿಯಲ್ ನೆಸ್ಟರ್, ಮಾಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯಿಂದ ಆಚೆ ಸರಿದಿದೆ...
ಟಿ20 ಮಾದರಿಯಲ್ಲಿ 2016ರ ಏಷ್ಯಾಕಪ್ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಏಕದಿನ ಮಾದರಿಯಿಂದ ಟಿ-20 ಮಾದರಿಗೆ ಬದಲಾಗಲಿದೆ...
ಮತ್ತೊಂದು ಪರೀಕ್ಷೆಗೆ ಮುಂಬೈ ಸಜ್ಜುಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಎಂಟನೇ ಆವೃತ್ತಿಯ ಟೂರ್ನಿಯಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗೆಲವಿನ ಲಯದಲ್ಲಿರುವ ಕಿಂಗ್ಸ್ ದಾಳಿಯನ್ನು ಒತ್ತಡದಲ್ಲಿರುವ ಮುಂಬೈ ಹೇಗೆ...
ಐಪಿಎಲ್ನಿಂದ ಶಮಿ- ಫಿಂಚ್ ಔಟ್?ವಿಶ್ವಕಪ್ ಟೂರ್ನಿಯ ನಂತರ ಮಂಡಿ ನೋವಿನಿಂದ ಬಳಲುತ್ತಿರುವ ಭಾರತ ತಂಡದ ವೇಗದ ಬೌಲರ್ ಮೊಹಮದ್ ಶಮಿ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಗಳಿವೆ...
ಅಭಿಮಾನಿಗಳ ನೆರವಿಗೆ ಚಾಲೆಂಜರ್ಸ್ ಹೆಜ್ಜೆಐಪಿಎಲ್ನಲ್ಲಿ ವಿಶ್ವ ಶ್ರೇಷ್ಠ ಪ್ರದರ್ಶನಗಳನ್ನು ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ ಅತ್ಯಂತ ಮನರಂಜನೆಯ ತಂಡವಾಗಿ ಬಿಂಬಿತವಾಗಿದೆ. ಹಾಗಾಗಿ ಪ್ರತಿ ಬಾರಿಯೂ ಆರ್ಸಿಬಿಗೆ ಹೆಚ್ಚು ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಾರೆ...
ರಾಜಸ್ಥಾನಕ್ಕೆ ಪ್ರಯಾಸದ ಜಯಆರಂಭಿಕ ಆಟಗಾರ ಅಜಿಂಕ್ಯ ರಹಾನೆಯವರ ಅರ್ಧಶತಕದ ನೆರವಿನಿಂದಾಗಿ ರಾಜಸ್ಥಾನ ರಾಯಲ್ಸ್ ತಂಡ, ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಪಡೆಯಿತು...
ಏಕದಿನ ರ್ಯಾಂಕಿಂಗ್ ಭಾರತಕ್ಕೆ 2ನೇ ಸ್ಥಾನಭಾರತ ತಂಡ ನೂತನ ಏಕದಿನ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರಿದಿದ್ದರೆ, ಆಸ್ಟ್ರೇಲಿಯಾ ನಂಬರ್ ಒನ್ ಸ್ಥಾನದಲ್ಲಿದೆ.
ಶೀಘ್ರದಲ್ಲೇ ಜೂನಿಯರ್ ಮಲಿಕ್: ಶೊಯೇಬ್ ಮಲಿಕ್ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ನ ವಿಶ್ವ ರ್ಯಾಂಕಿಂಗ್ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸುತ್ತಿದ್ದಂತೆ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ