ಕ್ರೀಡೆ

ಪಾಕಿಸ್ತಾನಕ್ಕೆ 301 ರನ್ ಗುರಿ

ವಿಶ್ವಕಪ್ ಟೂರ್ನಿಯ ನಿಮಿತ್ತ ಅಡಿಲೇಡ್ ನಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಪಾಕಿಸ್ತಾನಕ್ಕೆ ಗೆಲ್ಲಲು 301 ರನ್ ಗಳ ಗುರಿ ನೀಡಿದೆ.

ಪಾಕಿಸ್ತಾನಕ್ಕೆ 301 ರನ್ ಗುರಿ