ರನ್ ಕೇರಳ ರನ್: ಸಾಮೂಹಿಕ ಓಟಕ್ಕೆ ಸಚಿನ್ ಚಾಲನೆಜನವರಿ 31ಕ್ಕೆ ಕೇರಳದಲ್ಲಿ ನಡೆಯಲಿರುವ 35ನೇ ನ್ಯಾಷನಲ್ ಗೇಮ್ಸ್ನ ಪ್ರಾಯೋಜಿತ ಕಾರ್ಯಕ್ರಮವಾದ 'ರನ್ ಕೇರಳ ರನ್...
ಖುಶ್ಬಿರ್ ಕೌರ್ ರಾಷ್ಟ್ರೀಯ ದಾಖಲೆಮೂಡುಬಿದಿರೆಯಲ್ಲಿ ನಡೆಯುತ್ತಿರುವ 74ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್...
ಡಬಲ್ಸ್ನಲ್ಲಿ ಶ್ರೇಷ್ಠ 5ನೇ ಕ್ರಮಾಂಕ ಸರಿಗಟ್ಟಿದ ಸಾನಿಯಾ ಮಿರ್ಜಾಭಾರತದ ಟೆನಿಸ್ ಚೆಲುವೆ ಸಾನಿಯಾ ಮಿರ್ಜಾ ನೂತನ ಡಬ್ಲ್ಯೂಟಿಎ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ...
ಜೈಶಾ ದಾಖಲೆ, ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆಭಾರತದ ಓಟಗಾರ್ತಿ ಒ.ಪಿ ಜೈಶಾ ರಾಷ್ಟ್ರೀಯ ದಾಖಲೆ ಮುರಿಯುವ ಮೂಲಕ ಮ್ಯಾರಥಾನ್ಗೆ ಪದಾರ್ಪಣೆ ಮಾಡಿದ್ದಾರೆ.
ಐಸಿಸಿ ದಂಡ: ಸ್ಪಷ್ಟನೆ ನೀಡಿದ ವಾರ್ನರ್ಮೆಲ್ಬರ್ನ್ ಪಂದ್ಯದ ವೇಳೆ ಭಾರತ ರೋಹಿತ್ ಶರ್ಮಾ ಅವರೊಂದಿಗೆ ಜಟಾಪಟಿ ನಡೆಸಿದ್ದ ಆಸಿಸ್ ತಂಡದ...
ಕೇವಲ 31 ಎಸೆತದಲ್ಲೇ ಶತಕ..!ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಅವರು ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.
ದೇವರಿಗೆ ಅವಮಾನ ಧೋನಿಗೆ ಸಮನ್ಸ್ಹಿಂದೂ ದೇವರಿಗೆ ಅಪಮಾನ ಮಾಡಿದ ಪ್ರಕರಣ ಸಂಬಂಧ ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್ ಧೋನಿ...
ತ್ರಿಕೋನ ಏಕದಿನ ಸರಣಿ: ಆಸಿಸ್ ವಿರುದ್ಧ ಭಾರತಕ್ಕೆ ಸೋಲುತ್ರಿಕೋನ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 4 ವಿಕೆಟ್ಗಳ..
ಆಡ್ವಾಣಿಗೆ ರಾಷ್ಟ್ರೀಯ ಕಿರೀಟಭಾರತದ ಖ್ಯಾತ ಸ್ನೂಕರ್ ತಾರೆ ಹಾಗೂ 12 ಬಾರಿ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾಣಿ ಬಿಆರ್ಸಿ...
ಇಂದಿನಿಂದ ಐ-ಲೀಗ್: ಬೆಂಗಳೂರಿಗೆ ಡೆಂಪೊ ಸವಾಲುದೇಶದ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ ಐ-ಲೀಗ್ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ...
ಆಸೀಸ್ಗೆ ಜಯಆರಂಭಿಕ ಡೇವಿಡ್ ವಾರ್ನರ್ ಅವರ ಭರ್ಜರಿ ಶತಕದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯನ್ನರು ಏಕದಿನ ತ್ರಿಕೋನ ಕ್ರಿಕೆಟ್ ಸರಣಿಯ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!