ಪ್ರಧಾನ ಸುದ್ದಿ

ಹೊಸ ವರ್ಷಾಚರಣೆ ವೇಳೆ ಲೈಂಗಿಕ ಕಿರುಕುಳ; ಪರಮ್ ಹೇಳಿಕೆಗೆ ಕೇಂದ್ರ ಗರಂ!

ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಯುವತಿಯರ ಮೇಲಿನ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ ಇದೀಗ ದೇಶವ್ಯಾಪಿ ಸದ್ದು ಮಾಡುತ್ತಿದ್ದು, ಘಟನೆಯನ್ನು ಕೇಂದ್ರ ಸರ್ಕಾರ ಕಟು ಶಬ್ದಗಳಿಂದ ಖಂಡಿಸಿದೆ.

ಹೊಸ ವರ್ಷಾಚರಣೆ ವೇಳೆ ಲೈಂಗಿಕ ಕಿರುಕುಳ; ಪರಮ್ ಹೇಳಿಕೆಗೆ ಕೇಂದ್ರ ಗರಂ!