ಕೇಜ್ರಿವಾಲ್ ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ: ಕಿರಣ್ಬೇಡಿಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನಕಾರಾತ್ಮಕವಾಗಿ ಮಾತನಾಡುತ್ತಾರೆ. ಈ ಮೂಲಕ...
ದೆಹಲಿ ಸಿಎಂ ಸ್ಥಾನಕ್ಕೆ ಕೇಜ್ರಿವಾಲ್ ಅರ್ಹ ವ್ಯಕ್ತಿ: ಸಮೀಕ್ಷೆದೆಹಲಿ ವಿಧಾನಸಭಾ ಚುನಾವಣೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಜೀ ಮಾಧ್ಯಮ ಸಮೂಹಸಂಸ್ಥೆ ...
ಎಪಿಎಲ್ ಕಾರ್ಡುದಾರರಿಗೂ ಪಡಿತರ ಅಕ್ಕಿ ವಿತರಣೆ: ಸಿಎಂ ಸಿದ್ದರಾಮಯ್ಯಬಡತನ ರೇಖೆಗಿಂತ ಮೇಲಿನ(ಎಪಿಎಲ್) ವರ್ಗದ ಜನರಿಗೂ ಅತಿ ಕಡಿಮೆ ದರದಲ್ಲಿ ಪಡಿತರ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಜನರ ಪ್ರೀತಿ ನೋಡಿ ಭಾವುಕರಾದ ಕಿರಣ್ ಬೇಡಿಗಟ್ಟಿಗಿತ್ತಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬುಧವಾರ ಪ್ರಚಾರವೇಳೆ ಅಭಿಮಾನಿಗಳ ಪ್ರೀತಿ ಗೌರವ ನೋಡಿ ಕಣ್ಣೀರಿಟ್ಟಿದ್ದಾರೆ. ದೆಹಲಿಯ ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣಾ...
ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಗಿಟ್ಟಿಸಿದ ತಿರುವಾದಿರಕ್ಕಳಿಕೇರಳದ ತೃಶೂರ್ ಜಿಲ್ಲೆಯ ಇರಿಞಾಲಿಕ್ಕುಡದಲ್ಲಿ 5,211 ಕಲಾವಿದರು ಪ್ರದರ್ಶಿಸಿದ ತಿರುವಾದಿರಕ್ಕಳಿ ನೃತ್ಯ ...
ದೆಹಲಿ ಚರ್ಚ್ ಮೇಲೆ ದಾಳಿ?ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು 5 ದಿನ ಉಳಿದಿದ್ದು, ಇದೀಗ ದಕ್ಷಿಣ ದೆಹಲಿಯ ವಸಂತ್ ಕುಂಜ್ನಲ್ಲಿರುವ...
ಅಂಬಿ ವಿರುದ್ಧ ಕೇಸ್ ದಾಖಲಿಸಲು ಸ್ಪೀಕರ್ ಗ್ರೀನ್ ಸಿಗ್ನಲ್ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಶ್ ವಿರುದ್ಧ ಕೇಸ್ ದಾಖಲಿಸಲು ತಮ್ಮ ಅನುಮತಿ ಬೇಕಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ಧ: ದೇವೇಗೌಡಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲು ತಾವು ಸಿದ್ಧರಿರುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸೋಮವಾರ ಹೇಳಿದ್ದಾರೆ.
ಬಿಜೆಪಿಗೆ 100 ಕಾರ್ಪೊರೇಟ್ ದಿಗ್ಗಜರ ಸೇರ್ಪಡೆಫೆ.7ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ದಿನ ಎಣಿಕೆ ನಡೆಯುತ್ತಿದ್ದಂತೆಯೇ 100 ಕಾರ್ಪೊರೇಟ್...
ವೈಬರ್ನಲ್ಲಿ ಮೋದಿ; ಒಂದು ವಾರದಲ್ಲೇ 6 ಲಕ್ಷ ಹಿಂಬಾಲಕರು!ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫಾಲೋವರ್ ಗಳನ್ನು ಹೊಂದಿ ಮುಂಚೂಣಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈಗ...
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣಕಾಂಗ್ರೆಸ್ ಸರ್ಕಾರದ ಸಕಾಲ ಯೋಜನೆ ಯಶಸ್ವಿಯಾಗಿದ್ದು, ಈ ಯೋಜನೆಯಡಿ 50ಕ್ಕೂ ಹೆಚ್ಚು ಸೇವೆಗಳನ್ನು ನೀಡಲಾಗುತ್ತಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು...
ಮೋದಿ ಅಧಿಕಾರವಧಿಯಲ್ಲಿ ಕೈಗಾರಿಕಾವಲಯ ಹೆಚ್ಚು ಬದಲಾವಣೆ ಕಂಡಿಲ್ಲಕಳೆದ 6 ತಿಂಗಳಲ್ಲಿ ಕೈಗಾರಿಕಾ ವಲಯದಲ್ಲಿ ಹೆಚ್ಚಿನ ಬದಲಾವಣೆಗಳೇನೂ ನಡೆದಿಲ್ಲ ಎಂದು ಉದ್ಯಮಿಗಳು ಅಭಿಪ್ರಾಯ ಪಟ್ಟಿದ್ದಾರೆ...
ಜನನ ನಿಯಂತ್ರಣ ಮಾತ್ರೆಯ ಜನಕ ಕಾರ್ಲ್ ಜೆರಾಸ್ಸಿ ನಿಧನರಸಾಯನ ಶಾಸ್ತ್ರಜ್ಞ ಜನನ ನಿಯಂತ್ರಣ ಮಾತ್ರೆಯ ಜನಕನೆಂದೇ ಖ್ಯಾತಿ ಪಡೆದಿರುವ ಕಾರ್ಲ್ ಜೆರಾಸ್ಸಿ ...
ಗೋಡೆ ಕುಸಿತ: 10 ಕಾರ್ಮಿಕರು ದುರ್ಮರಣತಮಿಳ್ನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕವೊಂದರಲ್ಲಿ ಗೋಡೆ ಕುಸಿದು 10 ಕಾರ್ಮಿಕರು ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video