ಅಕ್ಕಿ ಲೆವಿ; ಗಿರಣಿ ಮಾಲೀಕರ ಮುಷ್ಕರಲೆವಿ ಹೆಚ್ಚಿಸಿರುವ ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿ ಖಂಡಿಸಿ ಅಕ್ಕಿ ಗಿರಣಿ ಮಾಲೀಕರು ಅಕ್ಕಿ ಗಿರಣಿಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ವಾರದೊಳಗೆ ಸಾಲ ಮನ್ನಾ ಬಾಕಿ ಬಿಡುಗಡೆರೈತರ ಬೆಳೆಸಾಲ ಮನ್ನಾ ಬಾಕಿ 492 ಕೋಟಿಯನ್ನು ಇನ್ನು ಒಂದು ವಾರದೊಳಗೆ ಬಿಡುಗಡೆ ಮಾಡುವುದಾಗಿ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದ್ದಾರೆ.
ಜಾಗ್ರತೆ, ತೊಂದ್ರೆ ಕೊಟ್ರೆ ಸುಮ್ನಿರಲ್ಲರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನೌಕರರಿಗೆ ಕಿರುಕುಳ ನೀಡುವ ಅಧಿಕಾರಿಗಳು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು...
ಇಂದು ಸಿಗುತ್ತಾ ಲೋಕ ಭಾಗ್ಯ?ಲೋಕಪಾಲ ಮಸೂದೆ ಅಂಗೀಕಾರಕ್ಕೆ ಮುಹೂರ್ತ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭ್ರಷ್ಟಾಚಾರ ವಿರುದ್ಧದ ಬಲಿಷ್ಠ ಆಯುಧವಾಗಿರುವ...
ವರ್ಷ ಕಳೆದರೂ ನಿರ್ಭಯರಲ್ಲ...ಆ ಹೇಯ ಕೃತ್ಯ ನಡೆದು ಸೋಮವಾರಕ್ಕೆ ಬರೋಬ್ಬರಿ ಒಂದು ವರ್ಷ. ಆ ರಾತ್ರಿ ಆರು ಮಂದಿ ಕಾಮುಕರು 23 ವರ್ಷದ...
ಕಳಚಿಬಿದ್ದ ನಿರ್ಮಲ ಗರಿ, ಶೌಚಕ್ಕಿಲ್ಲಿ ಬಯಲೇ ಗತಿ2011ರಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೊಂದು ಗರಿ ಲಭಿಸಿತ್ತು, ಹೆಮ್ಮೆ ಮೂಡಿಸಿತ್ತು. ಕೇಂದ್ರ ಸರ್ಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರದಲ್ಲಿ ದ್ವಿತೀಯ...
ಇದೆಂಥಾ ಸಂಸ್ಕೃತಿ ಸಚಿವರೇ?ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕಾಳಜಿ ವಹಿಸಬೇಕಾದ ಸಚಿವರಿಗೇ ತಮ್ಮ ಇಲಾಖೆಯಲ್ಲಿ ಏನೇನಾಗುತ್ತಿದೆ ಎಂಬುದೇ ಗೊತ್ತಿಲ್ಲ.
'ಕನ್ನಡಿ ಪ್ರಭ'ಕ್ಕೆ ಪ್ರಶಂಸೆಯ ಸುರಿಮಳೆಸಾರಿಗೆ ಇಲಾಖೆ ಮೇಲಧಿಕಾರಿಗಳ ದಾರ್ಷ್ಟ್ಯವನ್ನು ತೆರೆದಿಟ್ಟ 'ಕನ್ನಡಪ್ರಭ'ಕ್ಕೆ ...
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ