Police, locals

ತೆಲಂಗಾಣ: ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ರಾಕೇಶ್ ಸಾವು
ನಿನ್ನೆ ಬೆಳಗ್ಗೆ ಆಟವಾಡುವಾಗ ಆಯಾ ತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದ 3ವರ್ಷದ ಬಾಲಕ ರಾಕೇಶ್ ಸಾವನ್ನಪ್ಪಿದ್ದಾನೆ.

ರು.22.5 ಕೋಟಿ ಹಣ ಕದ್ದು ಪರಾರಿಯಾಗಿದ್ದ ಚಾಲಕನ ಬಂಧನ
ರು.22.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ವ್ಯಾನ್ ಚಾಲಕನನ್ನು ದೆಹಲಿ ಪೊಲೀಸರು...

ಮಹಿಳಾ ಅಧಿಕಾರಿಯ ಮಡಿಲಲ್ಲಿ ಕುಳಿತ ಪೊಲೀಸ್; ಸಾಮಾಜಿಕ ತಾಣದಲ್ಲಿ ವೈರಲ್ ಆದ ಫೋಟೋ
ರಜೌರಿ ಜಿಲ್ಲೆಯ ಬುಧಾಲ್ ಪೊಲೀಸ್ ಠಾಣೆಯಲ್ಲಿ ಬಿಳಿಗಡ್ಡದ ಪೊಲೀಸ್ ಒಬ್ಬರು ಮಹಿಳಾ ಪೊಲೀಸ್ ಅಧಿಕಾರಿಯ ಮಡಿಲಲ್ಲಿ ಕುಳಿತ...

ಬಂಧನದ ನಂತರ ಮತ್ತೊಂದು ಪ್ರಕರಣ ಬಾಯ್ಬಿಟ್ಟ ಚೋರರು
ಇತ್ತೀಚೆಗೆ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಅಪಘಾತದ ನಾಟಕವಾಡಿ ಸಾಫ್ಟ್ ವೇರ್ ಎಂಜಿನಿಯರ್‍ರನ್ನು ಅಪಹರಿಸಿ ಬಳಿಕ ಬಂಧಿತರಾಗಿದ್ದ ಐವರು ಆರೋಪಿಗಳ...

ಹುಚ್ಚ ವೆಂಕಟ್‌ಗೆ ಡಿಸೆಂಬರ್ 4ರವರೆಗೆ ನ್ಯಾಯಾಂಗ ಬಂಧನ
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ವಿರುದ್ಧ ವಿವಾದಿತ ಹೇಳಿಕೆ ಸಂಬಂಧ ಬಂಧನಕ್ಕೀಡಾಗಿರುವ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರನ್ನು ಇಂದು...

ಇನ್ಸ್‌ಪೆಕ್ಟರ್ ವಿರುದ್ಧ ದೂರು ರದ್ದಿಲ್ಲ
ಬೆಂಗಳೂರಿನ ಪುಲಕೇಶಿ ನಗರದಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಆರೋಪದಲ್ಲಿ ದೂರು ದಾಖಲಿಸಿ ಕೊಳ್ಳದೇ ಕರ್ತವ್ಯ ಲೋಪವೆಸಗಿದ್ದ...

ಪ್ಯಾರಿಸ್‍ನಲ್ಲಿ ನಡೆದ 7 ಗಂಟೆಗಳ ಸತತ ಕಾರ್ಯಾಚರಣೆ ಯಶಸ್ವಿ
ನಾಲ್ಕು ದಿನಗಳ ಹಿಂದೆ ಐಎಸ್ ಉಗ್ರರು ಪ್ಯಾರಿಸ್‍ನಲ್ಲಿ ಸರಣಿ ದಾಳಿ ನಡೆಸುವ ಮೂಲಕ ಇಡೀ ಜಗತ್ತನ್ನೇ ನಡುಗಿಸಿದ್ದರು...

ಮಹಿಳಾ ಆಯೋಗ ಪೊಲೀಸರಿಗೆ ತಿಳಿದಿಲ್ಲ: ಪೊಲೀಸರ ಬಗ್ಗೆ ಅಧ್ಯಕ್ಷೆ ಮಂಜುಳಾ ಮಾನಸ ಬೇಸರ
ರಾಜ್ಯದಲ್ಲಿ ಮಹಿಳಾ ಆಯೋಗವಿದೆ ಎಂಬುದು ಸಾಕಷ್ಟು ಪೊಲೀಸರಿಗೆ ಗೊತ್ತೇ ಇಲ್ಲವಂತೆ..! ಹೌದು. ಹೀಗೆಂದು...

ಪೊಲೀಸ್ ಕಸ್ಟಡಿಯಲ್ಲಿ ನಕ್ಸಲ್ ಆತ್ಮಹತ್ಯೆ: 5 ಪೊಲೀಸ್ ಅಮಾನತು
2013ರ ಜೈರಾಮ್ ವ್ಯಾಲಿ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪೊಲೀಸ್ ವಶದಲ್ಲಿದ್ದ ಮಾವೋವಾದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ...

