Puneeth Rajkumar

ಪುನೀತ್ 'ಚಕ್ರವ್ಯೂಹ'ದಲ್ಲಿ ರಚಿತಾ ರಾಮ್?
ಬುಲ್ ಬುಲ್ ಬೆಡಗಿ, ರನ್ನನ ರಾಣಿ ರಚಿತ್ ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 25ನೇ ಚಿತ್ರ 'ಚಕ್ರವ್ಯೂಹ' ಭೇದಿಸುವ ಸಾಧ್ಯತೆ...

ಹುಬ್ಬಳ್ಳಿ, ಬೆಳಗಾವಿಯಲ್ಲಿ 'ದೊಡ್ಮನೆ ಹುಡುಗ' ಚಿತ್ರೀಕರಣ
ಬೆಳಗಾವಿಯಲ್ಲಿ ನಿಗದಿಯಾಗಿದ್ದ ಚಿತ್ರೀಕರಣ ಮುಕ್ತಾಯವಾಗುವ ಮುನ್ನವೇ ಚಿತ್ರ ತಂಡ ಬೆಂಗಳೂರಿಗೆ ವಾಪಸ್ಸಾಗಿದೆ.

ಪುನೀತ್ ಜೊತೆ ಅರುಣ್ ವಿಜಯ್ ಫೈಟ್!
ಸರವಣನ್ ಅವರ ಮುಂಬರುವ ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಮತ್ತು ಅರುಣ್ ವಿಜಯ್ ತೆರೆಯ ಮೇಲೆ ಫೈಟ್ ಮಾಡಲಿದ್ದಾರೆ.

ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಮಜವಿಲ್ಲ
ವರನಟ ರಾಜಕುಮಾರ ಅವರ ಹುಟ್ಟಿದ ತಿಂಗಳಲ್ಲಿ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಏನಾದರೂ ವಿಶಿಷ್ಟತೆ ತೋರಿದ್ದಾರೆಯೆ?

ಶಿವರಾಜ್ ಕುಮಾರ್ ಚಿತ್ರಕ್ಕೆ ರಾಮಗೋಪಾಲ ವರ್ಮಾ ನಿರ್ದೇಶನ
ವರನಟ ರಾಜ್ ಕುಮಾರ್ ಕುಡಿಗಳು ಅವರ ಹುಟ್ಟಿದ ದಿನಕ್ಕೆ ಸಿನೆಮಾ ಮಹೂರ್ತಗಳನ್ನು ನೆರವೇರಿಸಲು ಕಾತರರಾಗಿದ್ದಾರೆ.

ಐಪಿಎಲ್‍ಗೆ ಸೆಡ್ಡು ಹೊಡೆಯಲಿರುವ ಪುನೀತ್ ಚಿತ್ರ
ಪುನೀತ್ ದ್ವಿಪಾತ್ರದಲ್ಲಿ ಮಿಂಚಿದ್ದಾರೆ ಎಂಬ ಸುದ್ದಿಯ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಿಸಿರುವ ರಣವಿಕ್ರಮ ಚಿತ್ರ ಏಪ್ರಿಲ್ ಹತ್ತರಂದು ಬಿಡುಗಡೆಯಾಗುವುದು ಖಚಿತವಾಗಿದೆ...

'ರಾಜಕುಮಾರ'ನಾಗಲಿರುವ ಪುನೀತ್ ರಾಜಕುಮಾರ್
ಮಿ&ಮಿಸೆಸ್ ರಾಮಾಚಾರಿಯ ಮೂಲಕ ಗೆಲುವಿನ ಸಿಹಿಯುಂಡಿರುವ ನಿರ್ದೇಶಕ ಸಂತೋಶ್ ಆನಂದರಾಮ್ ಅವರಿಗೆ ಡಬಲ್ ಧಮಾಕ.

'ಮೈತ್ರಿ' ನೋಡಲು ಆಸಕ್ತಿ ತೋರಿದ ಮುಖ್ಯಮಂತ್ರಿ
ಬಿಡುಗಡೆಯಾಗಿ ೪೦ ದಿನ ಕಳೆದರೂ ನಟ ಪುನೀತ್ ರಾಜಕುಮಾರ್ ಮತ್ತು ಮೋಹನ್ ಲಾಲ್ ಅಭಿನಯದ 'ಮೈತ್ರಿ' ಚಲನಚಿತ್ರ ಇನ್ನೂ ಚಾಲ್ತಿಯಲ್ಲಿದೆ.

ಸೆನ್ಸಾರ್ ಮಂಡಳಿ ಮುಂದೆ ರಣವಿಕ್ರಮ; ರಿಲಾಯನ್ಸ್ ನಿಂದ ರಾಷ್ಟ್ರಾದ್ಯಂತ ಬಿಡುಗಡೆ
ಕರ್ನಾಟಕ ಹೊರಗೆ ಸುಮಾರು ೫೦ ರಿಂದ ೬೦ ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಪುನೀತ್ ಅಭಿನಯದ ರಣವಿಕ್ರಮ ಬಿಡುಗಡೆ ಕಾಣಲಿದೆ.

