RBI

ಜೂ.7 ಕ್ಕೆ ಆರ್ ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ?
ವಾಣಿಜ್ಯ

ಜೂ.7 ಕ್ಕೆ ಆರ್ ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ?

ಜೂ.7 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪ್ರಕಟಿಸಲಿದ್ದು, ವಿತ್ತೀಯ ನೀತಿಯನ್ನು ಯಥಾಸ್ಥಿತಿ ಮುಂದುವರೆಸಲಿದೆ ತಜ್ಞರು ಹೇಳಿದ್ದಾರೆ.

ಆರ್ ಬಿಐನಿಂದ ಶೀಘ್ರ 1 ರುಪಾಯಿ ಹೊಸ ನೋಟ್ ಬಿಡುಗಡೆ
ವಾಣಿಜ್ಯ

ಆರ್ ಬಿಐನಿಂದ ಶೀಘ್ರ 1 ರುಪಾಯಿ ಹೊಸ ನೋಟ್ ಬಿಡುಗಡೆ

ಕಳೆದ ವರ್ಷ ನವೆಂಬರ್ ನಲ್ಲಿ ಹಳೆ 500 ಹಾಗೂ 1000 ರುಪಾಯಿ ನೋಟುಗಳನ್ನು ನಿಷೇಧಿಸಿ ಹೊಸ 500 ಹಾಗೂ 2000....

ಸೈಬರ್ ದಾಳಿ ಹಿನ್ನಲೆ: ಸಾಫ್ಟ್ ವೇರ್ ಅಪ್ ಡೇಟ್ ಬಳಿಕವಷ್ಟೇ ಎಟಿಎಂ ಓಪನ್: ಆರ್ ಬಿಐ
ದೇಶ

ಸೈಬರ್ ದಾಳಿ ಹಿನ್ನಲೆ: ಸಾಫ್ಟ್ ವೇರ್ ಅಪ್ ಡೇಟ್ ಬಳಿಕವಷ್ಟೇ ಎಟಿಎಂ ಓಪನ್: ಆರ್ ಬಿಐ

ಕಳೆದವಾರ ವಿಶ್ವಾದ್ಯಂತ ನಡೆದಿದ್ದ ವ್ಯಾಪಕ ಸೈಬರ್ ದಾಳಿ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳ ಸಾಫ್ಟ್ ವೇರ್ ಅಪ್ ಡೇಟ್ ಮಾಡುವಂತೆ ಎಲ್ಲ ಬ್ಯಾಂಕ್ ಗಳಿಗೆ ಸೂಚನೆ ರವಾನಿಸಿದೆ.

ನೋಟು ನಿಷೇಧದ ಪ್ರಕ್ರಿಯೆ ಬಹಿರಂಗಪಡಿಸಿದರೆ ದೇಶದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ: ಆರ್ ಬಿಐ
ದೇಶ

ನೋಟು ನಿಷೇಧದ ಪ್ರಕ್ರಿಯೆ ಬಹಿರಂಗಪಡಿಸಿದರೆ ದೇಶದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ: ಆರ್ ಬಿಐ

ಪ್ರಧಾನ ಮಂತ್ರಿಯವರು ನೋಟು ಅಮಾನ್ಯತೆಗೆ ಆದೇಶ ನೀಡಿ 6 ತಿಂಗಳು ಕಳೆದಿದ್ದು ನೋಟು ನಿಷೇಧದ ಪ್ರಕ್ರಿಯೆಯನ್ನು...

ಬ್ಯಾಂಕ್ ಸಾಲ ವಸೂಲಾತಿ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಅಂಕಿತ!
ಪ್ರಧಾನ ಸುದ್ದಿ

ಬ್ಯಾಂಕ್ ಸಾಲ ವಸೂಲಾತಿ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಅಂಕಿತ!

ಬ್ಯಾಂಕ್ ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಬ್ಯಾಂಕ್ ಗಳಿಗೆ ಹೆಚ್ಚಿನ ಅಧಿಕಾರ ನೀಡಬಲ್ಲ ಬ್ಯಾಂಕ್ ಸಾಲ ವಸೂಲಾತಿ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಕ್ರವಾರ ಅಂಕಿತ ಹಾಕಿದ್ದಾರೆ.

ಷರಿಯಾ ಬ್ಯಾಂಕಿಂಗ್ ಪ್ರಾರಂಭಿಸಲು ಗಡುವಿಲ್ಲ: ಆರ್ ಬಿಐ
ವಾಣಿಜ್ಯ

ಷರಿಯಾ ಬ್ಯಾಂಕಿಂಗ್ ಪ್ರಾರಂಭಿಸಲು ಗಡುವಿಲ್ಲ: ಆರ್ ಬಿಐ

ಭಾರತದಲ್ಲಿ ಷರಿಯಾ ಬ್ಯಾಂಕಿಂಗ್ ಅಥವಾ ಬಡ್ಡಿ ರಹಿತ ಬ್ಯಾಂಕಿಂಗ್ ನ್ನು ಪ್ರಾರಂಭಿಸಲು ಗಡುವು ನೀಡಲಾಗಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಹೇಳಿದೆ.

ಆರ್ ಬಿಐ ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
ವಾಣಿಜ್ಯ

ಆರ್ ಬಿಐ ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ

ಭಾರತೀಯ ರಿಸರ್ವ್ ಬ್ಯಾಂಕ್ 2017–18ನೆ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಹಣಕಾಸು ಪರಾಮರ್ಶೆ ವರದಿಯನ್ನು ಗುರುವಾರ....

ಬಿ.ಪಿ ಕನುಂಗೊ ಆರ್ ಬಿಐ ನ ನೂತನ ಡೆಪ್ಯುಟಿ ಗೌರ್ನರ್
ವಾಣಿಜ್ಯ

ಬಿ.ಪಿ ಕನುಂಗೊ ಆರ್ ಬಿಐ ನ ನೂತನ ಡೆಪ್ಯುಟಿ ಗೌರ್ನರ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿ ಬಿಪಿ ಕನುಂಗೊ ಆರ್ ಬಿಐ ನ ನೂತನ ಡೆಪ್ಯುಟಿ ಗೌರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ನೋಟು ನಿಷೇಧದಿಂದ 1 ಸಾವಿರ ಕೋಟಿ ರು. ಉಳಿತಾಯ!
ಪ್ರಧಾನ ಸುದ್ದಿ

ನೋಟು ನಿಷೇಧದಿಂದ 1 ಸಾವಿರ ಕೋಟಿ ರು. ಉಳಿತಾಯ!

ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಜಾರಿಯಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಮುದ್ರಣ ವೆಚ್ಚದಲ್ಲಿ ಸುಮಾರು 1 ಸಾವಿರ ಕೋಟಿ ರು. ಉಳಿತಾಯವಾಗಲಿದೆ ಎಂದು ಹೇಳಲಾಗುತ್ತಿದೆ.