RBI

ಹೆಚ್ಚು ಸುರಕ್ಷತೆಯೊಂದಿಗೆ ಶೀಘ್ರ ಬರಲಿದೆ ರೂ. 10 ಮುಖಬೆಲೆಯ ಹೊಸ ನೋಟು
ಶೀಘ್ರದಲ್ಲೇ ಹೆಚ್ಚು ಸುರಕ್ಷತಾ ಲಕ್ಷಣಗಳನ್ನು ಒಳಗೊಂಡ ಹೊಸ 10 ರುಪಾಯಿ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಗುರುವಾರ ಆರ್ಬಿಐ ಹೇಳಿದೆ.

ಇಂದಿನಿಂದ ಉಳಿತಾಯ ಖಾತೆದಾರರು ವಾರಕ್ಕೆ 50 ಸಾವಿರ ರು. ವಿತ್ ಡ್ರಾ ಮಾಡಬಹುದು!
ನೋಟು ನಿಷೇಧದ ಬಳಿಕ ಸಾರ್ವಜನಿಕ ವಲಯದಲ್ಲಿ ಉಂಟಾದ ತೊಂದರೆಯನ್ನು ತಪ್ಪಿಸಲು ಹಂತ ಹಂತವಾಗಿ ಕ್ರಮ ಕೈಗೊಂಡಿರುವ ಆರ್ಬಿಐ ಇದೀಗ...

ಆರ್ ಬಿಐಗಿಂತಲೂ ಉತ್ತಮವಾದ 2000 ರು. ನಕಲಿ ನೋಟುಗಳ ಮುದ್ರಿಸುತ್ತಿದೆ ಪಾಕಿಸ್ತಾನ!
ಭಾರತೀಯ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಲು ಪಣತೊಟ್ಟಿರುವ ಪಾಕಿಸ್ತಾನ ಇದೀಗ ಆರ್ ಬಿಐನ ಹೊಸ 2000 ರು.ಮುಖಬೆಲೆಯ ನೋಟುಗಳನ್ನೂ ಕೂಡ ನಕಲು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಣಕಾಸು ನೀತಿ ಪ್ರಕಟಿಸಲಿರುವ ಆರ್ ಬಿಐ, 0.25 ರಷ್ಟು ಬಡ್ಡಿ ದರ ಇಳಿಕೆಯ ನಿರೀಕ್ಷೆ
ಫೆ.8 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದು, ಶೇ 0.25 ರಷ್ಟು ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ.

ಫೆಬ್ರವರಿ 20ರಿಂದ ಉಳಿತಾಯ ಖಾತೆಯಿಂದ ವಾರಕ್ಕೆ ವಿತ್ ಡ್ರಾ ಮಿತಿ 50,000ಕ್ಕೆ ವಿಸ್ತರಣೆ, ಮಾರ್ಚ್ 13 ಕ್ಕೆ ಕೊನೆ
ಸಾಮಾನ್ಯ ಜನರಿಗೆ ಕೊನೆಗೂ ಅನುಕೂಲ ಮಾಡಿಕೊಟ್ಟಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ...

ನೋಟು ನಿಷೇಧ ಸಂಬಂಧ 2016ರ ಫೆಬ್ರವರಿಯಿಂದಲೇ ಆರ್ ಬಿಐ ನೊಂದಿಗೆ ಚರ್ಚೆ: ಅರುಣ್ ಜೇಟ್ಲಿ
ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ನೋಟು ನಿಷೇಧ ಪ್ರಕ್ರಿಯೆ ದಿಢೀರ್ ನಿರ್ಧಾರವಲ್ಲ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಲಾಗಿತ್ತು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ಪಕ್ಷಗಳು, ಅಭ್ಯರ್ಥಿಗಳಿಗೆ ಚಾಲ್ತಿ ಖಾತೆ ತೆರೆಯಲು ಚುನಾವಣಾ ಆಯೋಗ ಸಲಹೆ
ಎಟಿಎಂಗಳಿಂದ ವಿತ್ ಡ್ರಾ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಹಾಕಿದ ನಂತರ ಎಲ್ಲಾ...

ಎಟಿಎಂನಲ್ಲಿ ಹಣ ವಿತ್ ಡ್ರಾ ಮಿತಿ ಅಂತ್ಯ
ನೋಟು ನಿಷೇಧದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಹಣ ವಿತ್ ಡ್ರಾಗೆ ಹೇರಿದ್ದ ಮಿತಿಯನ್ನು ಫೆ.1 ರಿಂದ ವಾಪಸ್ ಪಡೆದಿದೆ.

ಗ್ರಾಹಕರಿಗೆ ರಿಲೀಫ್: ಫೆಬ್ರವರಿ 1 ರಿಂದ ಎಟಿಎಂನಲ್ಲಿ ಹಣ ವಿತ್ ಡ್ರಾ ಮಿತಿ ಇಲ್ಲ
ನೋಟ್ ಬ್ಯಾನ್ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಎಟಿಎಂ ಹಾಗೂ ಬ್ಯಾಂಕ್ ಗಳಲ್ಲಿ ಹಣ ವಿತ್ ಡ್ರಾಗೆ ಮಿತಿ ಹೇರಿತ್ತು. ಇದೀಗ ಫೆಬ್ರವರಿ 1ರಿಂದ ಎಟಿಎಂ ವಿತ್ ಡ್ರಾ...

