RBI

ಅಭ್ಯರ್ಥಿಗಳ ವಿತ್ ಡ್ರಾ ಮಿತಿ ಏರಿಕೆ ಮನವಿ ತಿರಸ್ಕರಿಸಿದ ಆರ್ ಬಿಐ!
ಪಂಚರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಅಭ್ಯರ್ಥಿಗಳ ಹಣ ವಿತ್ ಡ್ರಾ ಮಿತಿಯನ್ನು ಏರಿಕೆ ಮಾಡುವಂತೆ ಚುನಾವಣಾ ಆಯೋಗ ಮಾಡಿದ್ದ ಮನವಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಿರಸ್ಕರಿಸಿದೆ.

ನೋಟು ನಿಷೇಧಕ್ಕೂ ಮೊದಲು ಮುದ್ರಣಗೊಂಡ ಹೊಸ ನೋಟಿನ ಪ್ರಮಾಣವನ್ನು ಬಹಿರಂಗಪಡಿಸಲ್ಲ: ಆರ್'ಬಿಐ
ರೂ.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರುವುದಕ್ಕೂ ಮೊದಲು ಮುದ್ರಣಗೊಂಡಿದ್ದ ಹೊಸ ನೋಟುಗಳ ಪ್ರಮಾಣವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಆರ್'ಬಿಐ ಗುರುವಾರ ಹೇಳಿದೆ...

ಖೋಟಾ ನೋಟುಗಳು ಎಲ್ಲಿ? ಆರ್ ಟಿ ಐ ಪ್ರಶ್ನೆಗೆ ಆರ್ ಬಿ ಐ ಗಲಿಬಿಲಿ
ನವೆಂಬರ್ ೮ ರ ನೋಟು ಹಿಂಪಡೆತ ನಿರ್ಧಾರದ ನಂತರ, ಪತ್ತೆ ಹಚ್ಚಿದ ಖೋಟಾ ನೋಟುಗಳ ಮೌಲ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವುದಾಗಿ

ನೋಟು ನಿಷೇಧ: ಸಂಸದೀಯ ಸಮಿತಿ ವಿಚಾರಣೆ ವೇಳೆ ಆರ್ ಬಿಐ ನೆರವಿಗೆ ಧಾವಿಸಿದ ಮನಮೋಹನ್ ಸಿಂಗ್
ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಚ್ಚರಿ ಎಂಬಂತೆ ಬುಧವಾರ ನಡೆದ ಸಂಸದೀಯ ಸಮಿತಿಯ ವಿಚಾರಣೆ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ನ ನೆರವಿಗೆ ಧಾವಿಸಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ನೋಟು ನಿಷೇಧದ ನಂತರ 9.2 ಲಕ್ಷ ಕೋಟಿ ಬೆಲೆಯ ಹೊಸ ನೋಟು ಚಲಾವಣೆಗೆ ತರಲಾಗಿದೆ: ಆರ್ ಬಿಐ
ಕಳೆದ ವರ್ಷ ನವೆಂಬರ್ 8ರಂದು ಗರಿಷ್ಠ ಮೌಲ್ಯದ ನೋಟ್ ಗಳನ್ನು ನಿಷೇಧಿಸಿದ ನಂತರ ಇದುವರೆಗೆ ಒಟ್ಟು 9.2 ಲಕ್ಷ ಕೋಟಿ...

ಎಟಿಎಂ ಹಿಂಪಡೆತ ಮಿತಿ ಹೆಚ್ಚಳ ಕಣ್ಣೊರೆಸುವ ತಂತ್ರ: ಮಮತಾ
ನಾಳೆಯಿಂದ ಎಟಿಎಂನಿಂದ ಹಣ ಹಿಂಪಡೆಯುವ ಮಿತಿಯನ್ನು ೧೦,೦೦೦ ರೂಗೆ ಹೆಚ್ಚಿಸರುವ ಆರ್ ಬಿ ಐ ಘೋಷಣೆ ಕಣ್ಣೊರೆಸುವ ತಂತ್ರ ಎಂದು ಟೀಕಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ನೋಟ್ ಬ್ಯಾನ್: ಆರ್ ಬಿಐ ವಿವರಣೆ ತೃಪ್ತಿಕರವಲ್ಲದಿದ್ದರೆ, ಪಿಎಸಿಯಿಂದ ಪ್ರಧಾನಿಗೆ ನೋಟಿಸ್ ಸಾಧ್ಯತೆ
ನೋಟ್ ನಿಷಧಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್...

ನೋಟು ನಿಷೇಧ ಮಾಡಿದ್ದೇಕೆ?: ಆರ್ ಬಿಐ ಗವರ್ನರ್ ಗೆ ಸಂಸದೀಯ ಸಮಿತಿಯ ಪ್ರಶ್ನೆ!
500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದ ಭಾರತೀಯ ರಿಸರ್ವ್ ಬ್ಯಾಂಕ್ ನ ಕ್ರಮವನ್ನು ಸಂಸದೀಯ ಸಮಿತಿ ಪ್ರಶ್ನಿಸಿದ್ದು, ಈ ಬಗ್ಗೆ ಜನವರಿ 20ರೊಳಗೆ ಉತ್ತಕ ನೀಡುವಂತೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಸೂಚನೆ ನೀಡಿದೆ.

ನಿಷೇಧಿತ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಸಮಯ ಬೇಕು: ಆರ್ ಬಿಐ
ಕಳೆದ ನವೆಂಬರ್ 8ರಂದು ನಿಷೇಧಗೊಂಡ 500 ಮತ್ತು 1000 ರು.ಮುಖಬೆಲೆಯ ನೋಟುಗಳ ಎಣಿಕೆಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಆರ್ ಬಿಐ ಹೇಳಿದೆ.

