RBI

"ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟಿದ್ದೆ, ಹೀಗಾಗಿ ತಡವಾಗಿ ಹಣ ಜಮೆ ಮಾಡುತ್ತಿದ್ದೇನೆ"
ನೋಟು ನಿಷೇಧದ ಬಳಿಕ ಹಳೆಯ ನೋಟುಗಳ ಜಮಾವಣೆಗಾಗಿ ಅಂತಿಮ ಗಡುವು ಹತ್ತಿರವಾಗುತ್ತಿದ್ದಂತೆಯೇ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮೆ ಮಾಡಲು ಗ್ರಾಹಕರು ಮುಗಿ ಬೀಳುತ್ತಿದ್ದು, ತಡವಾಗಿದ್ದಕೆ ಅವರು ನೀಡುತ್ತಿರುವ ಕಾರಣಗಳು ಅಚ್ಚರಿಗೆ ಕಾರಣವಾಗಿವೆ.

ಕೆವೈಸಿಯುಕ್ತ ಖಾತೆಗೆ 5 ಸಾವಿರಕ್ಕೂ ಮೇಲ್ಪಟ್ಟ ಹಳೆಯ ನೋಟುಗಳ ಜಮೆಗೆ ಅವಕಾಶ!
ಕೇಂದ್ರ ಸರ್ಕಾರ ಇದೀಗ ತನ್ನ ನಿಯಮಾವಳಿಯಲ್ಲಿ ಸಣ್ಣ ಪ್ರಮಾಣದ ಸಡಿಲಿಕೆ ತೋರಿದ್ದು, ಕೆವೈಸಿಯುಕ್ತ ಖಾತೆಗೆ 5 ಸಾವಿರಕ್ಕೂ ಮೇಲ್ಪಟ್ಟ ಹಳೆಯ ನೋಟುಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಜಮೆ ಮಾಡುವ ಅವಕಾಶ ನೀಡಿದೆ.

ಮೋದಿ ಬಟ್ಟೆ ಬದಲಾಯಿಸಿದಂತೆ ಆರ್ ಬಿಐ ನಿಯಮ ಬದಲಾಯಿಸುತ್ತಿದೆ: ರಾಹುಲ್ ಗಾಂಧಿ
ನೋಟ್ ನಿಷೇಧದ ನಂತರ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿರುವ ಆರ್ ಬಿಐ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ...

ಆರ್ ಬಿ ಐ ಬಳಿ ಅಗತ್ಯಕ್ಕೂ ಮಿಗಿಲಾದ ನಗದು ದಾಸ್ತಾನು ಇದೆ: ಜೇಟ್ಲಿ
ಡಿಸೆಂಬರ್ ೩೦ ರವರೆಗಷ್ಟೇ ಅಲ್ಲ, ಅದರ ನಂತರಕ್ಕೂ ಬೇಕಾಗುವಷ್ಟು ಅಗತ್ಯವಾದ ನಗದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿಯಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಡಿ.30ರವರೆಗೆ 5 ಸಾವಿರಕ್ಕೂ ಹೆಚ್ಚು ಮೊತ್ತದ ಹಳೆಯ ನೋಟುಗಳನ್ನು ಖಾತೆಗೆ ಒಮ್ಮೆ ಮಾತ್ರ ಜಮಾ ಮಾಡಬಹುದು!
ಕೇಂದ್ರ ಹಣಕಾಸು ಇಲಾಖೆ ಮತ್ತೊಂದು ಕ್ರಮವನ್ನು ಜಾರಿಗೆ ತಂದಿದ್ದು, ಅದರಂತೆ ಖಾತೆದಾರರು ತಮ್ಮ ಬಳಿ ಇರುವ 5 ಸಾವಿರಕ್ಕೂ ಹೆಚ್ಚು ಮೊತ್ತದ ಹಳೆಯ ನೋಟುಗಳನ್ನು...

ನೋಟು ನಿಷೇಧ: 50 ದಿನಗಳ ಸಂಕಷ್ಟ 50 ವರ್ಷಗಳವರೆಗೂ ನಿರಾಳ ನೀಡಲಿದೆ- ಅಮಿತ್ ಶಾ
ನೋಟು ನಿಷೇಧ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿರಲಿಲ್ಲ. ಆರ್'ಬಿಐ ಸಲಹೆ ಹಾಗೂ ಅಭಿಪ್ರಾಯಗಳನ್ನು ಪಡೆದುಕೊಂಡು ನಿಷೇಧ ಹೇರಲಾಗಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ...

ಅಕ್ರಮ ತಡೆಗೆ ಮುಂದಾದ ಆರ್ ಬಿಐ: ನಿರ್ದಿಷ್ಟ ಬ್ಯಾಂಕ್ ಖಾತೆಗಳ ವಿತ್ ಡ್ರಾ ಮೇಲೆ ಮಿತಿ!
ಪ್ರಮುಖ ಬೆಳವಣಿಗೆಯೊಂದರಲ್ಲಿ ಕಪ್ಪುಹಣ ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಕೆಲ ನಿರ್ದಿಷ್ಟ ಬ್ಯಾಂಕ್ ಗಳ ಖಾತೆಗಳ ಮೇಲಿನ ವಿತ್ ಡ್ರಾ ಮೇಲೆ ಮಿತಿ ಹೇರಿದೆ.

12.44 ಲಕ್ಷ ಕೋಟಿ ಹಳೆಯ ನೋಟು ಬ್ಯಾಂಕ್ ಗೆ ವಾಪಸ್: ಆರ್ ಬಿಐ
500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಈ ವರೆಗೂ ಶೇ.80ರಷ್ಟು ಅಂದರೆ ಸುಮಾರು 12.44 ಲಕ್ಷ ಕೋಟಿ ಅಥವಾ 184 ಬಿಲಿಯನ್ ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ವಾಪಸ್ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಕೋಲ್ಕತ್ತಾ ಆರ್ ಬಿ ಐ ಎದುರು ತೃಣಮೂಲ ಕಾಂಗ್ರೆಸ್ ಪ್ರತಿಭಟನೆ
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹೊಸ ನೋಟುಗಳ ಪೂರೈಕೆಯಲ್ಲಿ ಅಭಾವವಾಗಿದೆ ಎಂದು ದೂರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎದುರು ಕುಳಿತು ತೃಣಮೂಲ ಕಾಂಗ್ರೆಸ್ ಸಚಿವರು ಮತ್ತು ಶಾಸಕರು

