Russia, China

ಡೋಕ್ಲಾಮ್ ವಿವಾದ: ಎಂತಹುದ್ದೇ ಪರಿಸ್ಥಿತಿ ಎದುರಿಸಲು ಭಾರತ ಸಿದ್ಧ- ರಕ್ಷಣಾ ಸಚಿವ ಜೇಟ್ಲಿ ಭರವಸೆ
ಸಿಕ್ಕಿಂ ಸಮೀಪದ ವಿವಾದಿತ ಪ್ರದೇಶ ಡೋಕ್ಲಾಮ್ ಕುರಿತು ಕಳೆದೆರಡು ತಿಂಗಳಿನಿಂದ ಬಿಕ್ಕಟ್ಟು ನಿರ್ಮಾಣವಾಗಿರುವಾಗಲೇ, ಎಂತಹುದ್ದೇ ಸನ್ನಿವೇಶವನ್ನೇ ಆದರೂ ಎದುರಿಸಲು ಭಾರತ ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವ...

ಡೊಕ್ಲಾಮ್ ಬಿಕ್ಕಟ್ಟು: ಭಾರತ ಪ್ರಬುದ್ಧ ಶಕ್ತಿಯ ರೀತಿಯಲ್ಲಿ ವರ್ತಿಸುತ್ತಿದೆ- ಅಮೆರಿಕ ರಕ್ಷಣಾ ತಜ್ಞ
ಡೊಕ್ಲಾಮ್ ವಿವಾದದಲ್ಲಿ ಭಾರತ ಪ್ರಬುದ್ಧ ಶಕ್ತಿಯ ರೀತಿಯಲ್ಲಿ ವರ್ತಿಸಿದ್ದು, ಚೀನಾ ಅಪ್ರಬುದ್ಧ ರಾಷ್ಟ್ರವಾಗಿ ಕಾಣುವಂತೆ ಮಾಡಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯುದ್ಧಕ್ಕೆ ಸಿದ್ಧವಿದ್ದೇವೆ: ಉತ್ತರ ಕೊರಿಯಾಗೆ ಮತ್ತೆ ಕಠಿಣ ಸಂದೇಶ ರವಾನಿಸಿದ ಟ್ರಂಪ್
ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಪರಮಾಣು ಯುದ್ಧ ನಡೆಯುವ ಸಾಧ್ಯತೆಗಳಿವೆ ಎಂಬ ಭೀತಿಯ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧಕ್ಕೆ ನಾವು ಸಿದ್ಧರಾಗಿದ್ದೇವೆಂದು ಘೋಷಣೆ ಮಾಡಿದ್ದಾರೆ...

ಬೆಂಗಳೂರು: ಚೀನಾ ಹೊಸ ವರ್ಷ ಆಚರಣೆಗೆ ಶಾಲೆ ಯೋಜನೆ; ಎಬಿವಿಪಿ ಪ್ರತಿಭಟನೆಯಿಂದ ರದ್ದು
ಸಾಂಪ್ರದಾಯಿಕ ಚಪ್ಪಲಿಗಳನ್ನು ಧರಿಸಿ ಚೀನಿ ಸಂಪ್ರದಾಯದಂತೆ ಚೀನಾ ದೇಶದ ಹೊಸ ವರ್ಷವನ್ನು ಉತ್ತರ...

ಡೊಕ್ಲಾಂ ವಿವಾದ: ಗಡಿ ಗ್ರಾಮ ನಿವಾಸಿಗಳ ತೆರವು ಮಾಡಿಲ್ಲ; ಭಾರತೀಯ ಸೇನೆ ಸ್ಪಷ್ಟನೆ
ಭಾರತ ಮತ್ತು ಚೀನಾ ದೇಶಗಳ ನಡುವೆ ಶೀಥಲ ಸಮರಕ್ಕೆ ಕಾರಣವಾಗಿರುವ ಡೊಕ್ಲಾಂ ಗಡಿ ಬಿಕ್ಕಟ್ಟು ತಾರಕಕ್ಕೇರಿದ್ದು, ಗಡಿ ಗ್ರಾಮದ ನಿವಾಸಿಗಳನ್ನು ಭಾರತೀಯ ಸೇನೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಗೊಳಿಸಿದೆ ಎಂಬ ಮಾಧ್ಯಮಗಳ ವರದಿಯನ್ನು ಸೇನೆ ತಳ್ಳಿ ಹಾಕಿದೆ.

ಡೊಕ್ಲಾಮ್ ವಿವಾದ: ಎಲ್ಲಾ ಸುಳ್ಳು, ಭಾರತಕ್ಕೆ ಮಣಿದು ಸೇನೆಯನ್ನು ಹಿಂಪಡೆಯುವ ಮಾತೇ ಇಲ್ಲ: ಚೀನಾ
ಭಾರತ ಮತ್ತು ಚೀನಾ ನಡುವಿನ ಡೊಕ್ಲಾಂ ಗಡಿ ವಿವಾದ ಕಗ್ಗಂಟಾಗಿಯೇ ಮುಂದುವರೆದಿದ್ದು, ಭಾರತದ ಒತ್ತಡಕ್ಕೆ ಮಣಿದು ಚೀನಾ ಸರ್ಕಾರ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.

ಚೀನಾದಲ್ಲಿ ಭೀಕರ ಬಸ್ ಅಪಘಾತ: 36 ಸಾವು, 13 ಜನರಿಗೆ ಗಾಯ
ಉತ್ತರ ಚೀನಾದಲ್ಲಿ ಭೀಕರ ಬಸ್ ಅಪಘಾತವೊಂದು ಸಂಭವಿಸಿದ್ದು, ಪರಿಣಾಮ ಬಸ್ ನಲ್ಲಿದ್ದ 36 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ 13 ಮಂದಿಗೆ ಗಾಯವಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ...

1962ರ ಯುದ್ಧದಿಂದ ಸಾಕಷ್ಟು ಪಾಠ ಕಲಿತಿದ್ದೇವೆ, ಚೀನಿ ಪಡೆಗಳ ಎದುರಿಸಲು ಸೇನೆ ಸಮರ್ಥವಾಗಿದೆ: ಅರುಣ್ ಜೇಟ್ಲಿ
1962ರ ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದೆ. ಇಲ್ಲಿ ಕಲಿತ ಪಾಠದಿಂದಲೇ 1965 ಮತ್ತು 1971ರ ಯುದ್ಧವನ್ನು ಸಮರ್ಥವಾಗಿಯೇ ಎದುರಿಸಿ ಗೆದ್ದು ತೋರಿಸಿದ್ದೇವೆ. ಈಗ ಚೀನೀ ಪಡೆಗಳನ್ನು ಎದುರಿಸಲೂ ಕೂಡ ಭಾರತೀಯ ಸೇನೆ ಸಮರ್ಥವಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಡೋಕ್ಲಾಮ್ ಬಿಕ್ಕಟ್ಟು: ಚೀನಾ ಹೇಳಿಕೆಯನ್ನು ಅಲ್ಲಗಳೆದ ಭೂತಾನ್
ಡೋಕ್ಲಾಮ್ ಪ್ರದೇಶ ಚೀನಾಗೆ ಸೇರಿದೆ ಎಂದು ಖುದ್ದು ಭೂತಾನ್ ರಾಷ್ಟ್ರವೇ ದೃಢೀಕರಿಸಿದೆ ಎಂದು ಚೀನಾದ ರಾಜತಾಂತ್ರಿಕ ಅಧಿಕಾರಿಣಿ ವಾಂಗ್ ವೆನ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

