Tamil Nadu

ತಮಿಳುನಾಡಿನ ಅವನಿಯಪುರಂನಲ್ಲಿ ಜಲ್ಲಿಕಟ್ಟು: 36 ಜನರಿಗೆ ಗಾಯ
ಜಿಲ್ಲೆಯ ಆವನಿಯಪುರಂನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಕ್ರೀಡೆ ವೇಳೆ 36 ಮಂದಿ...

ಅಕ್ರಮ ಆಸ್ತಿ ಪ್ರಕರಣದಲ್ಲಿ ಆರೋಪಿಯಾಗಿರುವ ಶಶಿಕಲಾ ಸಿಎಂ ಆಗುವುದು ಸರಿಯಲ್ಲ: ಸ್ವಾಮಿ
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ನಟರಾಜನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್ ಇರುವುದರಿಂದ ಅವರು ತಮಿಳುನಾಡಿನ ಮುಖ್ಯಮಂತ್ರಿ ..

ತಮಿಳುನಾಡು ಸರ್ಕಾರದ ಸಲಹೆಗಾರ ಸ್ಥಾನ ತೊರೆದ ಶೀಲಾ ಬಾಲಕೃಷ್ಣನ್!
ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಸರ್ಕಾರದ ಹಿರಿಯ ಸಲಹೆಗಾರರಾಗಿದ್ದ ಶೀಲಾ ಬಾಲಕೃಷ್ಣನ್ ಅವರು ಶುಕ್ರವಾರ ತಮ್ಮ ಸ್ಥಾನವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.

'ಏಮ್ಸ್' ಕುರಿತು ನೀಡಿದ್ದ ಭರವಸೆ ಏನಾಯಿತು: ಕೇಂದ್ರಕ್ಕೆ ತಮಿಳುನಾಡು ಕಾಂಗ್ರೆಸ್ ಪ್ರಶ್ನೆ
ಸಾಕಷ್ಟು ವಿರೋಧ ಹಾಗೂ ಗದ್ದಲದ ನಡುವೆಯೂ ಪ್ರಸಕ್ತ ಸಾಲಿನ ಬಜೆಟ್ ನ್ನು ಕೇಂದ್ರ ಸರ್ಕಾರ ಮಂಡನೆ ಮಾಡಿತ್ತು. ಇದೀಗ ಈ ಬಜೆಟ್'ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿದ್ದು, ತಮಿಳುನಾಡು ರಾಜ್ಯದ ಕಾಂಗ್ರೆಸ್ ಪಕ್ಷ ಕೇಂದ್ರದ ಬಜೆಟ್'ಗೆ ಶುಕ್ರವಾರ ವಿರೋಧ ವ್ಯಕ್ತಪಡಿಸಿದೆ...

ಬೆಂಗಳೂರು ಬೆನ್ನಲ್ಲೇ ಚೆನ್ನೈನಲ್ಲೂ ಓಲಾ-ಉಬರ್ ಶೇರಿಂಗ್ ವ್ಯವಸ್ಥೆ ಮೇಲೆ ನಿಷೇಧ!
ಸುರಕ್ಷತಾ ಲೋಪದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಓಲಾ-ಉಬರ್ ನಲ್ಲಿನ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಿರುವಂತೆಯೇ ಚೆನ್ನೈ ಮಹಾನಗರಿಯಲ್ಲೂ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಲು ಚಿಂತನೆ ನಡೆಸಲಾಗುತ್ತಿದೆ.

ಮಹಿಳೆಯ ಮೂಗಿನಾಳದಲ್ಲಿ ಸೇರಿದ್ದ ಜೀವಂತ ಜಿರಳೆ ಹೊರ ತೆಗೆದ ವೈದ್ಯರು!
ಅಪರೂಪದ ಪ್ರಕರಣವೊಂದರಲ್ಲಿ ಚೆನ್ನೈನ ಸ್ಟ್ಯಾನ್ಲಿ ಮೆಡಿಕಲ್ ಕಾಲೇಜಿನ ವೈದ್ಯರು ಮಹಿಳೆಯ ಮೂಗಿನಾಳದಲ್ಲಿ ಸೇರಿದ್ದ ಜೀವಂತ ಜಿರಳೆಯನ್ನು ಹೊರ ತೆಗೆದಿದ್ದಾರೆ.

ಜಲ್ಲಿಕಟ್ಟು ಆಚರಣೆಗೆ ಅನುವು ಮಾಡಿಕೊಟ್ಟ ಸುಪ್ರೀಂಕೋರ್ಟ್
ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಜಲ್ಲಿಕಟ್ಟು ಮೇಲಿನ ನಿಷೇಧವನ್ನು ತೆರವುಗೊಳಿಸಿದರ ವಿರುದ್ಧ ತಡೆ ನೀಡಲು ಸುಪ್ರೀಂ ಕೋರ್ಟ್...

2 ವರ್ಷಗಳ ಬಳಿಕ ತ.ನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಆಯೋಜನೆ
ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿದ ಬಳಿಕ ಸರಿಸುಮಾರು 2 ವರ್ಷಗಳ ಕಾಲ ಸ್ಥಗಿತವಾಗಿದ್ದ ಜಲ್ಲಿಕಟ್ಟು ಆಚರಣೆ ಇದೀಗ ತಮಿಳುನಾಡಿನಲ್ಲಿ ಮತ್ತೆ ಗರಿಗೆದರಿದ್ದು, ವಿವಿಧೆಡೆ ಜಲ್ಲಿಕಟ್ಟು ಆಚರಣೆ ಮಾಡಲಾಗುತ್ತಿದೆ.

ಪ್ರತಿಭಟನೆಯಲ್ಲಿ ಬಿನ್ ಲ್ಯಾಡನ್ ಭಾವಚಿತ್ರ; ಪಟ್ಟಭದ್ರ ಹಿತಾಸಕ್ತಿಗಳ ಕಾನೂನು ಕ್ರಮ: ಪನ್ನೀರ್ ಸೆಲ್ವಂ
ಪ್ರತಿಭಟನೆಯಲ್ಲಿ ತೊಡಗಿದ್ದ ರಾಷ್ಟ್ರವಿರೋಧಿಗಳು, ಸಮಾಜ ವಿರೋಧಿಗಳನ್ನು ಚದುರಿಸಲು ಪೊಲೀಸರು ಸಣ್ಣ ಪ್ರಮಾಣದಲ್ಲಿ ಬಲಪ್ರಯೋಗ ಮಾಡಿದ್ದಾರೆ ಎಂದು ಹೇಳಿದ್ದಾರೆ.

