US, UK, France

ಹೆಚ್-1ಬಿವೀಸಾ ವಿವಾದ: ಭಾರತೀಯರು ಆರ್ಥಿಕ ವಲಸಿಗರಲ್ಲ ಎಂದ ಅರುಣ್ ಜೇಟ್ಲಿ
ಹೆಚ್-1ಬಿ ವೀಸಾ ಕುರಿತ ಅಮೆರಿಕ ನಿಲುವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಭಾರತೀಯರು ಆರ್ಥಿಕ ವಲಸಿಗರಲ್ಲ ಎಂದು ಹೇಳಿದ್ದಾರೆ.

'ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ': ಚೀನಾಗೆ ತಿವಿದ ಅಮೆರಿಕ
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಅಮೆರಿಕ ಮತ್ತೆ ತನ್ನ ವಿರೋಧ ವ್ಯಕ್ತಪಡಿಸಿದ್ದು, ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದೆ.

ಭಾರತದಲ್ಲಿ ವ್ಯವಹಾರ ನಡೆಸುವ ಪರಿಸ್ಥಿತಿ ಬದಲಾಗಿದೆ: ವಿತ್ತ ಸಚಿವ ಅರುಣ್ ಜೇಟ್ಲಿ
ಈ ಹಿಂದೆಂದಿಗಿಂತಲೂ ಪ್ರಸ್ತುತ ಭಾರತದಲ್ಲಿ ವ್ಯವಹಾರ ನಡೆಸುವ ಪರಿಸ್ಥಿತಿ ಬದಲಾಗಿದ್ದು. ಉಧ್ಯಮ ಪರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

'ಆರ್ ಬಿಐ' ಆರ್ಥಿಕ ಅಭಿವೃದ್ಧಿ ವಿರೋಧಿ: ಎಫ್ಐಸಿಸಿಐ ಅಧ್ಯಕ್ಷ ಪಂಕಜ್ ಪಟೇಲ್ ವಾಗ್ದಾಳಿ
ಭಾರತೀಯ ರಿಸರ್ವ್ ಬ್ಯಾಂಕ್ ಭಾರತ ದೇಶದ ಆರ್ಥಿಕ ಅಭಿವೃದ್ಧಿಗೆ ವಿರೋಧಿಯಾಗಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಸಂಸ್ಥೆಯ ಅಧ್ಯಕ್ಷ ಪಂಕಜ್ ಪಟೇಲ್ ಕಿಡಿಕಾರಿದ್ದಾರೆ.

ಅಮೆರಿಕ ಬೆನ್ನಲ್ಲೇ ಯುನೆಸ್ಕೋ ದಿಂದ ಹೊರ ನಡೆದ ಇಸ್ರೇಲ್!
ಇಸ್ರೇಲ್ ವಿರೋಧಿ ಪಕ್ಷಪಾತ ಧೋರಣೆ ಆರೋಪ ಮಾಡಿ ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯುನೆಸ್ಕೋದಿಂದ ಅಮೆರಿಕ ಹೊರನಡೆದ ಬೆನ್ನಲ್ಲೇ ಇಸ್ರೇಲ್ ದೇಶ ಕೂಡ ಯುನೆಸ್ಕೋದಿಂದ ಹೊರ ನಡೆದಿದೆ.

ಅಮೆರಿಕಾದ ಮೇಲಿನ ಅವಲಂಬನೆಯ ದಿನಗಳು ಮುಗಿದವು: ಪಾಕಿಸ್ತಾನ ಪ್ರಧಾನಿ
ಪಾಕಿಸ್ತಾನ ಮಿಲಿಟರಿ ಅಗತ್ಯತೆಗಳಿಗೆ ಅಮೆರಿಕ ಮೇಲೆ ಅವಲಂಬಿತವಾಗಿರುವ ದಿನಗಳು ಮುಗಿದಿವೆ ಎಂದು ಪಾಕಿಸ್ತಾನ ಪ್ರಧಾನಿ ಶಾಹಿದ್ ಖಕನ್ ಅಬ್ಬಾಸಿ ಹೇಳಿದ್ದಾರೆ.

ಮಗನಿಗೆ ಲಸಿಕೆ ಕೊಡಿಸದ ಅಮೆರಿಕಾದ ತಾಯಿಗೆ ಒಂದು ವಾರ ಜೈಲು ಶಿಕ್ಷೆ !
ಸಮಯಕ್ಕೆ ಸರಿಯಾಗಿ ತನ್ನ ಮಗನಿಗೆ ಲಸಿಕೆ ಹಾಕಿಸದಿದ್ದ ಅಮೆರಿಕಾದ ಮಹಿಳೆಗೆ ಏಳು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಮೆರಿಕಾ ....

ಅಫ್ಘಾನಿಸ್ತಾನದಲ್ಲಿ ಅಮೆರಿಕ ವಾಯುದಾಳಿ: 11 ಇಸಿಸ್ ಉಗ್ರರು ಹತ
ಅಫ್ಘಾನಿಸ್ತಾದ ಪೂರ್ವ ನಂಗರ್ಹಾರ್ ಪ್ರಾಂತ್ರಯದಲ್ಲಿ ಅಮೆರಿಕ ವಾಯುದಾಳಿ ನಡೆಸಿದ್ದು, ವಾಯುದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಸಂಘಟನೆಗೆ ಸೇರಿದ 11 ಉಗ್ರರನ್ನು ಹತ್ಯೆಯಾಗಿದ್ದಾರೆಂದು ಗುರುವಾರ ತಿಳಿದುಬಂದಿದೆ...

ಪಾಕ್ ನಿಂದಾಗಿ ಆಫ್ಘಾನಿಸ್ತಾನಕ್ಕೆ ಸೇನೆ ಕಳುಹಿಸಲು ಭಾರತ ಹಿಂದೇಟು: ಜೇಮ್ಸ್ ಮ್ಯಾಟಿಸ್
ಪಾಕಿಸ್ತಾನದಿಂದಾಗಿ ಅಫ್ಘಾನಿಸ್ತಾನ ದೇಶಕ್ಕೆ ಸೇನೆ ಕಳುಹಿಸಲು ಭಾರತ ಹಿಂದೇಟು ಹಾಕುತ್ತಿದೆ ಎಂದು ಅಮೆರಿಕಾ ರಕ್ಷಮಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು ಗುರುವಾರ ಹೇಳಿದ್ದಾರೆ...

