US, UK, France

'ವಿವಾದಿತ ಗಡಿ ಪ್ರದೇಶದಲ್ಲಿ ಒಬೋರ್ ಯೋಜನೆ': ಭಾರತದ ಬೆನ್ನಿಗೆ ನಿಂತ ಅಮೆರಿಕ
ಚೀನಾಗ ಬಹುಕೋಟಿ ನಿರ್ಮಾಣದ ಒನ್ ಬೆಲ್ಟ್ ಒನ್ ಯೋಜನೆಗೆ ಸಂಬಂಧಿಸಿದಂತೆ ಭಾರತದ ನಿಲುವಿಗೆ ಅಮೆರಿಕ ಬೆಂಬಲ ನೀಡಿದ್ದು, ಒಬೋರ್ ಯೋಜನೆ ವಿವಾದಿತ ಗಡಿ ಪ್ರದೇಶದಲ್ಲಿ ಸಾಗಿದೆ ಎಂದು ತನ್ನ ಅಭಿಪ್ರಾಯವ್ಯಕ್ತಪಡಿಸಿದೆ.

ಉಗ್ರರ ದಮನ ಮಾಡಿದರೆ ಪಾಕಿಸ್ತಾನಕ್ಕೆ ಭಾರತದಿಂದ ಆರ್ಥಿಕ ಪ್ರಯೋಜನ: ಅಮೆರಿಕ
ತನ್ನ ನೆಲದಲ್ಲಿರುವ ಉಗ್ರರನ್ನು ದಮನ ಮಾಡುವ ಮೂಲಕ ಪಾಕಿಸ್ತಾನ ಭಾರತದಿಂದ ಆರ್ಥಿಕ ಪ್ರಯೋಜನ ಪಡೆಯಬಹುದು ಎಂದು ಅಮೆರಿಕ ಹೇಳಿದೆ.

ಲಾಸ್ ವೇಗಾಸ್ ಶೂಟೌಟ್: ಸಾವಿನ ಸಂಖ್ಯೆ 60ಕ್ಕೇರಿಕೆ, 515 ಮಂದಿ ಗಾಯಾಳುಗಳು!
ಅಮೆರಿಕದ ಇತಿಹಾಸದಲ್ಲೇ ಅತ್ಯಂಕ ಭೀಕರ ಎನ್ನುವಂಥ ಶೂಟೌಟ್ ಎಂಬ ಕುಖ್ಯಾತಿಗೆ ಕಾರಣವಾಗಿರುವ ಲಾಸ್ ವೇಗಾಸ್ ಶೂಟೌಟ್ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.

ಯುದ್ಧಕ್ಕೆ ಉ.ಕೊರಿಯಾ ಸನ್ನದ್ಧ?: ಸಂಶೋಧನಾ ಕೇಂದ್ರಗಳಿಂದ ಕ್ಷಿಪಣಿಗಳ ರವಾನೆ!
ಈ ಹಿಂದೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದ ಉತ್ತರ ಕೊರಿಯಾ ತನ್ನ ರಕ್ಷಣಾ ಸಂಶೋಧನಾ ಕೇಂದ್ರಗಳಲ್ಲಿದ್ದ ಅತ್ಯಾಧುನಿಕ ಕ್ಷಿಪಣಿಗಳನ್ನು ರವಾನೆ ಮಾಡುತ್ತಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಟ್ರಂಪ್ ಸರ್ಕಾರಕ್ಕೆ ಮೊದಲ ಹಿನ್ನಡೆ: ಅಮೆರಿಕ ಆರೋಗ್ಯ ಕಾರ್ಯದರ್ಶಿ ಟಾಮ್ ಪ್ರೈಸ್ ರಾಜಿನಾಮೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಮೊದಲ ಹಿನ್ನಡೆಯಾಗಿದ್ದು, ಟ್ರಂಪ್ ಆಪ್ತ ಹಾಗೂ ಅಮೆರಿಕ ಆರೋಗ್ಯ ಕಾರ್ಯದರ್ಶಿ ಟಾಮ್ ಪ್ರೈಸ್ ಶನಿವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಹಫೀಜ್ ನಿಮಗೆ ಪ್ರೀತಿ ಪಾತ್ರನಾಗಿದ್ದ ವ್ಯಕ್ತಿಯೇ, ನಮ್ಮನ್ನು ದೂಷಿಸಬೇಡಿ: ಅಮೆರಿಕಾಗೆ ಪಾಕ್
ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ನಿಮ್ಮ ಪ್ರೀತಿ ಪಾತ್ರನಾಗಿದ್ದ ವ್ಯಕ್ತಿಯೇ ಆಗಿದ್ದು, ನಮ್ಮನ್ನು ದೂಷಿಸಬೇಡಿ ಎಂದು ಅಮೆರಿಕಾಗೆ ಪಾಕಿಸ್ತಾನ ಮಂಗಳವಾರ ಹೇಳಿದೆ...

ಭಾರತ, ಅಮೆರಿಕ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಗೊಳಿಸಬೇಕು: ಮಾಜಿ ಯುಎಸ್ ಸೆನೆಟರ್
ಅಮೆರಿಕ- ಭಾರತ ಸೇರಿ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಗೊಳಿಸಬೇಕು ಎಂದು ಮಾಜಿ ಯುಎಸ್ ಸೆನೆಟರ್ ಅಭಿಪ್ರಾಯಪಟ್ಟಿದ್ದಾರೆ.

ಉಗ್ರರ ಪಾಲಿಗೆ ಸ್ವರ್ಗವಾಗಿರುವ ರಾಷ್ಟ್ರಗಳನ್ನು ಸಹಿಸುವುದಿಲ್ಲ: ಭಾರತ-ಅಮೆರಿಕ ಜಂಟಿ ಹೇಳಿಕೆ
ಉಗ್ರರ ಪಾಲಿಗೆ ಸ್ವರ್ಗವಾಗಿರುವ ರಾಷ್ಟ್ರಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಭಾರತ ಮತ್ತು ಅಮೆರಿಕದ ರಕ್ಷಣಾ ಸಚಿವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಟ್ರಂಪ್ ವೀಸಾ ನೀತಿ: ಉತ್ತರ ಕೊರಿಯಾ, ಇರಾನ್, ವೆನೆಜುವೆಲಾ ಸೇರಿ 8 ರಾಷ್ಟ್ರಗಳಿಗೆ ನಿರ್ಬಂಧ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವೀಸಾ ನೀತಿಯಲ್ಲಿ ಉತ್ತರ ಕೊರಿಯಾ, ಇರಾನ್ ಮತ್ತು ವೆನೆಜುವೆಲಾ ಸೇರಿದಂತೆ ಒಟ್ಟು 8 ರಾಷ್ಟ್ರಗಳ ಪ್ರಜೆಗಳಿಗೆ ನಿರ್ಬಂಧ ಹೇರಲಾಗಿದೆ.

