US, UK, France

ಮೆಕ್ಸಿಕೋದಲ್ಲಿ ಮತ್ತೆ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲು
ಕೇವಲ 6 ದಿನಗಳ ಅಂತರದಲ್ಲಿ ಅಮೆರಿಕದ ಮೆಕ್ಸಿಕೋದಲ್ಲಿ ಮತ್ತೊಂದು ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದೆ.

ಅಮೆರಿಕಾಗೆ ಸೆಡ್ಡು ಹೊಡೆದ ಇರಾನ್ ನಿಂದ ಹೊಸ ಕ್ಷಿಪಣಿ ಪರೀಕ್ಷೆ!
ಇರಾನ್ ಜತೆಗಿನ ಅಣ್ವಸ್ತ್ರ ವಹಿವಾಟನ್ನು ನಿಲ್ಲಿಸಲು ಸಿದ್ಧ ಎಂದು ಅಮೆರಿಕಾ ನೀಡಿದ ಎಚ್ಚರಿಕೆಗೆ ಸಡ್ಡು ಹೊಡೆದಿರುವ ಇರಾನ್ ಇಂದು ಮಧ್ಯಮ ವ್ಯಾಪ್ತಿಯ ಅಣು ಕ್ಷಿಪಣಿಯನ್ನು ಯಶಸ್ವಿಯಾಗಿ.......

ಭೀಕರ ಅಣ್ವಸ್ತ್ರ ದಾಳಿ ಮಾಡಿ ಅಮೆರಿಕ ನಿರ್ನಾಮ ಮಾಡಿಬಿಡುತ್ತೇವೆ: ಉತ್ತರ ಕೊರಿಯಾ ಉದ್ಧಟತನ
ಅಣ್ವಸ್ತ್ರಗಳ ಮೂಲಕ ಭೀಕರ ದಾಳಿ ಮಾಡಿ ಇಡೀ ಅಮೆರಿಕವನ್ನೇ ನಿರ್ನಾಮ ಮಾಡಿ ಬಿಡುತ್ತೇವೆ ಎಂದು ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ.

ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡುತ್ತೇವೆ: ಟ್ರಂಪ್ ಎಚ್ಚರಿಕೆ
ತನ್ನ ನೆರೆ ರಾಷ್ಟ್ರಗಳಿಗೆ ಬೆದರಿಕೆಯನ್ನು ಮುಂದುವರೆಸಿದ್ದಲ್ಲಿ, ಅಣ್ವಸ್ತ್ರಭರಿತ ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡುತ್ತೇವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು...

ಉ. ಕೊರಿಯಾ, ಪಾಕ್ ನಡುವಿನ ಅಣ್ವಸ್ತ್ರ ಪ್ರಸರಣ ಸಂಬಂಧದ ಕುರಿತು ತನಿಖೆಗೆ ಭಾರತ ಆಗ್ರಹ
ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಅಣ್ವಸ್ತ್ರ ಪ್ರಸರಣ ಕುರಿತು ತನಿಖೆ ನಡೆಸುವಂತೆ ಭಾರತ ಆಗ್ರಹಿಸಿದೆ.

ಅಕ್ರಮ ಮಾದಕ ದ್ರವ್ಯ ಉತ್ಪಾದಕ ದೇಶಗಳ ಪಟ್ಟಿಗೆ ಭಾರತವನ್ನು ಸೇರ್ಪಡೆಗೊಳಿಸಿದ ಟ್ರಂಪ್
ಅಕ್ರಮವಾಗಿ ಮಾದಕ ದ್ರವ್ಯ ಉತ್ಪಾದಿಸುವ ಹಾಗೂ ಸಾಗಣೆ ಮಾಡುವ 21 ದೇಶಗಳ ಪಟ್ಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಸೇರ್ಪಡೆಗೊಳಿಸಿದ್ದಾರೆ...

ಜಪಾನ್ ಮುಳುಗಿಸಿ, ಅಮೆರಿಕಾ ಬೂದಿ ಮಾಡುತ್ತೇವೆ: ಉತ್ತರ ಕೊರಿಯಾ ಬೆದರಿಕೆ!
ವಿಶ್ವಸಂಸ್ಥೆಯ ಭದ್ರತಾ ಸಮಿತಿ ತನ್ನ ಮೇಲೆ ಕಠಿಣ ನಿರ್ಬಂಧ ಹೇರಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉತ್ತರ ಕೊರಿಯಾ, ಅಣ್ವಸ್ತ್ರ ದಾಳಿಯ ಮೂಲಕ ಜಪಾನ್ ದೇಶವನ್ನು ಮುಳುಗಿಸಿ, ಅಮೆರಿಕವನ್ನು ಬೂದಿ ಮಾಡುವ ಬೆದರಿಕೆಯನ್ನು ಹಾಕಿದೆ...

ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯನ ಹತ್ಯೆ
ಭಾರತೀಯ ಮೂಲದ ವೈದ್ಯರೊಬ್ಬರನ್ನು ಚೂರಿ ಇರಿದು ಹತ್ಯೆ ಮಾಡಿರುವ ಘಟನೆ ಅಮೆರಿಕಾದ ಕನ್ಸಾಸ್ ನಲ್ಲಿ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ...

ಇರ್ಮಾ ಚಂಡಮಾರುತಕ್ಕೆ ಸೈಂಟ್ ಮಾರ್ಟಿನ್ ತತ್ತರ: 170 ಭಾರತೀಯರ ರಕ್ಷಣೆ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ
ಇರ್ಮಾ ಚಂಡಮಾರುತದಿಂದಾಗಿ ತೀವ್ರವಾಗಿ ತತ್ತರಿಸಿರುವ ಸೈಂಟ್ ಮಾರ್ಟಿನ್ ನಿಂದ 170 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ಬುಧವಾರ ತಿಳಿದುಬಂದಿದೆ...

