US, UK, France

ಅಮೇರಿಕಾ ವಿರುದ್ಧ ಕೆನಡಾ ಪ್ರತೀಕಾರ: ಶೇ.25 ರಷ್ಟು ಸುಂಕ!
ಸುಂಕ, ತೆರಿಗೆಗಳ ವಿಷಯದ ಬಗ್ಗೆ ಚರ್ಚಿಸಲು ತಾವು ಪ್ರಧಾನಿಗಳು ಮತ್ತು ಸಂಪುಟವನ್ನು ಭೇಟಿಯಾಗಿದ್ದಾಗಿ ಮತ್ತು ಶೀಘ್ರದಲ್ಲೇ ಮೆಕ್ಸಿಕೊ ಅಧ್ಯಕ್ಷ ಶೀನ್‌ಬಾಮ್ ಅವರೊಂದಿಗೆ ಮಾತನಾಡುವುದಾಗಿ ಟ್ರುಡೋ ಹೇಳಿದ್ದಾರೆ.

ಅಮೆರಿಕದಲ್ಲಿ ವಿಮಾನ-ಹೆಲಿಕಾಪ್ಟರ್ ಢಿಕ್ಕಿ: ಪ್ರಧಾನಿ ಮೋದಿ ಸಂತಾಪ
ಅಮೆರಿಕನ್ ಏರ್ಲೈನ್ಸ್ ವಿಮಾನವು ಮಿಲಿಟರಿ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದ ನಂತರ ಎರಡೂ ವಿಮಾನಗಳು ಅಪಘಾತಕ್ಕೀಡಾಗಿ 67 ಮಂದಿ ಸಾವನ್ನಪ್ಪಿದ್ದಾರೆ.

ಅಲಸ್ಕಾದಲ್ಲಿ ಅಮೆರಿಕದ F-35 ಯುದ್ಧ ವಿಮಾನ ಪತನ: ಅಂತಿಮ ಕ್ಷಣದ Video
ಅಮೆರಿಕದ ಅಲಾಸ್ಕಾದ ಐಲ್ಸನ್ ವಾಯುಪಡೆ ನೆಲೆಯಲ್ಲಿ ತರಬೇತಿ ಸಮಯದಲ್ಲಿ ಅಮೆರಿಕ ವಾಯುಪಡೆಯ ಎಫ್ 35 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ.

Donald Trump: ಅಮೇರಿಕದಲ್ಲಿ ಆದಾಯ ತೆರಿಗೆ ರದ್ದು ಸುಳಿವು!
ಆದಾಯ ತೆರಿಗೆಯನ್ನು ರದ್ದು ಮಾಡಿ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಸುಂಕಗಳ ಹೆಚ್ಚಳ ಮಾಡುವ ಬಗ್ಗೆ ಒಲವು ಹೊಂದಿರುವ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ.

Trump ಅಧಿಕಾರ ಸ್ವೀಕಾರ ಬೆನ್ನಲ್ಲೇ ಅಕ್ರಮ ವಲಸಿಗರ ವಿರುದ್ಧ ಸಮರ: ಗುರುದ್ವಾರಗಳ ಮೇಲೆ ಅಮೆರಿಕ ಅಧಿಕಾರಿಗಳ ತಪಾಸಣೆ!
ಅಮೆರಿಕದ ನ್ಯೂಯಾರ್ಕ್, ನ್ಯೂಜೆರ್ಸಿಯಲ್ಲಿರುವ ಗುರುದ್ವಾರಗಳಲ್ಲಿ ಅಕ್ರಮ ವಲಸಿಗರನ್ನು ಪರಿಶೀಲಿಸಲು ಅಮೆರಿಕದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಟನ್ ಜೊತೆ ಗೋಮಾಂಸ ಬಳಕೆ ಆರೋಪ: ಬ್ರಿಟನ್‌ನಲ್ಲಿ ಪಾಕ್ ರೆಸ್ಟೋರೆಂಟ್ ಧ್ವಂಸಗೊಳಿಸಿದ ಭಾರತೀಯರು, ವಿಡಿಯೋ!
ಕುರಿ ಮಾಂಸದ ಜೊತೆಗೆ ಗೋಮಾಂಸ ಬೆರೆಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯರು ಬ್ರಿಟನ್‌ನಲ್ಲಿನ ಪಾಕ್ ರೆಸ್ಟೋರೆಂಟ್ ಒಂದನ್ನು ಧ್ವಂಸಗೊಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Crude oil supply: ಅಗ್ರ ಸ್ಥಾನದಲ್ಲಿ ರಷ್ಯಾ, ಟಾಪ್ 5 ರಲ್ಲಿ ಆಫ್ರಿಕನ್ ದೇಶ ಅಂಗೋಲಾ; ಅಮೆರಿಕಾ ಪಾಲು ಎಷ್ಟು?
ಈ ಹಿಂದೆ ದೇಶದ ಪ್ರಮುಖ ಕಚ್ಚಾತೈಲ ಪೂರೈಕೆ ರಾಷ್ಟ್ರವಾಗಿದ್ದ ಅಮೆರಿಕ ಇದೀಗ ಭಾರತಕ್ಕೆ ತೈಲ ಪೂರೈಸುವ 5 ಪ್ರಮುಖ ದೇಶಗಳ ಪಟ್ಟಿಯಿಂದ ಹೊರಗುಳಿದಿದೆ.

Donald Trump ಗೆ ಭಾರಿ ಹಿನ್ನಡೆ: ಲೈಂಗಿಕ ದೌರ್ಜನ್ಯದ ತೀರ್ಪು ಎತ್ತಿಹಿಡಿದ ಫೆಡರಲ್ ಮೇಲ್ಮನವಿ ನ್ಯಾಯಾಲಯ
1990 ರ ದಶಕದಲ್ಲಿ ಉನ್ನತ ದರ್ಜೆಯ ಡಿಪಾರ್ಟ್‌ಮೆಂಟ್ ಸ್ಟೋರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಅಂಕಣಕಾರರನ್ನು ಲೈಂಗಿಕವಾಗಿ ನಿಂದಿಸಿದ್ದ ಆರೋಪ ಡೊನಾಲ್ಡ್ ಟ್ರಂಪ್ ವಿರುದ್ಧ ದಾಖಲಾಗಿತ್ತು.

ಕೆನಡಾ ಗಡಿಯಿಂದ ಅಮೆರಿಕಾಗೆ ಭಾರತೀಯರ ಕಳ್ಳಸಾಗಣಿಕೆ: ED ತನಿಖೆಯಿಂದ ಹಲವು ಮಾಹಿತಿ ಬಹಿರಂಗ
ಗುಜರಾತ್‌ನ ದಿಂಗುಚಾ ಗ್ರಾಮದ ಭಾರತೀಯ ಕುಟುಂಬದ ನಾಲ್ಕು ಸದಸ್ಯರ ಸಾವಿನೊಂದಿಗೆ ತನಿಖೆ ಆರಂಭವಾಗಿದೆ. ಜನವರಿ 19, 2022 ರಂದು ಕೆನಡಾ-ಯುಎಸ್ ಗಡಿಯನ್ನು ಅಕ್ರಮವಾಗಿ ದಾಟಲು ಪ್ರಯತ್ನಿಸುತ್ತಿದ್ದಾಗ ನಾಲ್ವರು ತೀವ್ರ ಚಳಿಯಿಂದ ಸಾವನ್ನಪ್ಪಿದ್ದರು.

