ಮಿನಿಯಾಪೊಲಿಸ್ ಶೂಟಿಂಗ್: ICE ಅಧಿಕಾರಿಯ ಗುಂಡೇಟಿಗೆ ಬಲಿಯಾದ ಮಹಿಳೆಯ ಅಂತಿಮ ಕ್ಷಣದ Video ವೈರಲ್!ದುರಂತದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರೆ, , ICE ಅಧಿಕಾರಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆಂದು ಅಮೆರಿಕ ಆಡಳಿತ ಸಮರ್ಥಿಸಿಕೊಂಡಿತ್ತು.
ಇರಾನ್ ಹಿಂದೆ ಸರಿಯುವುದಿಲ್ಲ: ಖಮೇನಿ ಪ್ರತಿಜ್ಞೆ; ನಗರ ಕೇಂದ್ರಗಳ ವಶಕ್ಕೆ ಉಚ್ಚಾಟಿತ 'ಷಾ' ಪುತ್ರನ ಕರೆ!ಇನ್ನು ಮುಂದೆ ಬೀದಿಗಿಳಿಯುವುದು ನಮ್ಮ ಗುರಿ ಇಲ್ಲ. ನಗರ ಕೇಂದ್ರಗಳ ವಶಕ್ಕೆ ಸಜ್ಜಾಗುವುದು ನಮ್ಮ ಗುರಿಯಾಗಿದೆ ಎಂದು ಯುಎಸ್ ಮೂಲದ ರೆಜಾ ಪಹ್ಲವಿ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ಥಳಿಸಿ, ವಿಷಪ್ರಾಶನ!ಗುರುವಾರ ಬಾಂಗ್ಲಾದೇಶದ ಸುನಾಮಗಂಜ್ ಜಿಲ್ಲೆಯಲ್ಲಿ ಜಾಯ್ ಮಹಾಪಾತ್ರೋ ಎಂಬ ಹಿಂದೂ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ಮಾಡಲಾಗಿದ್ದು, ಹಲ್ಲೆ ಬಳಿಕ ಆತನಿಗೆ ವಿಷ ಪ್ರಾಶನ ಮಾಡಿ ಹತ್ಯೆಗೈಯ್ಯಲಾಗಿದೆ.
ಮಡುರೊ ರೀತಿ ಪುಟಿನ್ ಬಂಧನಕ್ಕೆ ಅಮೆರಿಕ ಯೋಜನೆ; ಟ್ರಂಪ್ ಹೇಳಿದ್ದೇನು?ಕಳೆದ ವಾರ ಕ್ಯಾರಕಾಸ್ನಲ್ಲಿ ಯುಎಸ್ ಪಡೆಗಳು ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ ವೆನೆಜುವೆಲಾದ ಮಾಜಿ ನಾಯಕ ನಿಕೋಲಸ್ ಮಡುರೊ ಅವರನ್ನು ಹಾಸಿಗೆಯಿಂದ ನ್ಯೂಯಾರ್ಕ್ ಜೈಲಿಗೆ ಎಳೆದೊಯ್ಯಲಾಗಿತ್ತು.
ಬಾಂಗ್ಲಾದೇಶಕ್ಕೆ ಬೆಂಬಲ ಘೋಷಿಸಿದ ಅಮೆರಿಕ: ಏನಿದು ಹೊಸ ಬೆಳವಣಿಗೆ?ಬಾಂಗ್ಲಾದೇಶದಿಂದ ಅಮೆರಿಕದ ಕೃಷಿ ಉತ್ಪನ್ನಗಳ ಆಮದು ಗಣನೀಯವಾಗಿ ಹೆಚ್ಚಿದ ನಂತರ ಎರಡೂ ದೇಶಗಳ ನಡುವಿನ ವ್ಯಾಪಾರ ಹೆಚ್ಚಾಗುವ ಸಾಧ್ಯತೆಗಳನ್ನು ರೆಹಮಾನ್ ಒತ್ತಿ ಹೇಳಿದ್ದಾರೆ.
ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ: ಡೊನಾಲ್ಡ್ ಟ್ರಂಪ್ಜನರು ಟ್ರಂಪ್ ಅವರನ್ನು ಇಷ್ಟಪಡುತ್ತಾರೋ ಇಲ್ಲವೋ, ಆದರೆ, ದೊಡ್ಡದಾದ 8 ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ. ಕೆಲವರು 36 ವರ್ಷಗಳಿಂದ, ಕೆಲವು 32 ವರ್ಷದಿಂದ ಮತ್ತೆ ಕೆಲವು 28 ಹಾಗೂ 25 ವರ್ಷಗಳಿಂದ ನಡೆಯುತ್ತಿದ್ದ ಯುದ್ಧಗಳಾಗಿದೆ.
ಇರಾನ್: ಇಂಟರ್ನೆಟ್ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಸಾವುಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡಿನ ದಾಳಿಯಿಂದ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಿರುವ ವರದಿಗಳು ಹೊರಬರುತ್ತಿವೆ.
ಅಟ್ಲಾಂಟಿಕ್ನಲ್ಲಿ ಸತತ 3ನೇ ದಾಳಿ: ಮತ್ತೊಂದು ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕಾ ನೌಕಾಪಡೆಅಮೆರಿಕನ್ ಪಡೆಗಳು ಸತತ ಮೂರನೇ ದಿನವೂ ಕೆರಿಬಿಯನ್ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿ 'ಒಲಿನಾ' ಎಂಬ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿವೆ.
Iran Protests ನಡುವೆ ರೆಜಾ ಪಹ್ಲವಿ ಸದ್ದು: ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕರೆ ನೀಡುತ್ತಿರುವ ಈ ಪ್ರಭಾವಿ ವ್ಯಕ್ತಿ ಯಾರು?ಗುರುವಾರ, ಸರ್ಕಾರ ಇಂಟರ್ನೆಟ್ ಸಂಪರ್ಕಗಳನ್ನು ಕಡಿತಗೊಳಿಸಿತು ಮತ್ತು ಅಂತರರಾಷ್ಟ್ರೀಯ ಫೋನ್ ಕರೆಗಳನ್ನು ನಿರ್ಬಂಧಿಸಿತು ಏಕೆಂದರೆ ಪ್ರದರ್ಶನಗಳು ಭಾರಿ ಅಶಾಂತಿಯನ್ನು ಸೃಷ್ಟಿಸಿದವು.
ಗ್ರೀನ್ ಲ್ಯಾಂಡ್ ವಶಕ್ಕೆ ನಾನಾ ಕಸರತ್ತು; $100,000 ಬೆಲೆಗೆ ಪ್ರತಿ ನಾಗರಿಕರ ಖರೀದಿಗೆ ಟ್ರಂಪ್ ಮುಂದು!ಡೆನ್ಮಾರ್ಕ್ನಿಂದ ಬೇರ್ಪಟ್ಟು ಅಮೆರಿಕಕ್ಕೆ ಸೇರುವುದಕ್ಕೆ ಗ್ರೀನ್ಲ್ಯಾಂಡ್ನ ಪ್ರತಿಯೊಬ್ಬ ನಿವಾಸಿಗೂ ಮನವೊಲಿಸಲು ಅಮೆರಿಕದಲ್ಲಿರುವ ಡೊನಾಲ್ಡ್ ಟ್ರಂಪ್ ಆಡಳಿತ ಹಣವನ್ನು ನೀಡಲು ಯೋಜಿಸುತ್ತಿದೆ
'ನಿಮ್ಮ ದೇಶದ ಬಗ್ಗೆ ಚಿಂತಿಸಿ': ಇರಾನ್ನಲ್ಲಿ ಹಿಂಸಾಚಾರದ ನಡುವೆ ಯುವಕರಿಗೆ ಖಮೇನಿ ಕರೆ; ವಿದೇಶಿ ಶಕ್ತಿಗಳಿಗೆ ಇಸ್ಲಾಮಿಕ್ ದೇಶ ಬಗ್ಗಲ್ಲ!ಕಳೆದ ಕೆಲವು ದಿನಗಳಿಂದ ಇರಾನ್ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸರ್ವಾಧಿಕಾರಿ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
"ನನಗೆ ಯಾವುದೇ ಅಂತಾರಾಷ್ಟ್ರೀಯ ಕಾನೂನುಗಳೂ ಬೇಕಿಲ್ಲ": ಗ್ರೀನ್ ಲ್ಯಾಂಡ್ ವಶದ ಬಗ್ಗೆ ಟ್ರಂಪ್ ಸುಳಿವುನಿಮ್ಮ ಜಾಗತಿಕ ಶಕ್ತಿಗೆ ಯಾವುದೇ ಮಿತಿಗಳಿವೆಯೇ ಎಂದು ನ್ಯೂಯಾರ್ಕ್ ಟೈಮ್ಸ್ ಕೇಳಿದಾಗ, ಯುಎಸ್ ಅಧ್ಯಕ್ಷರು ತಮ್ಮ ಮನಸ್ಸು ಮಾತ್ರ ತಮ್ಮನ್ನು ತಡೆಯಬಹುದು ಎಂದು ಹೇಳಿದ್ದಾರೆ.
'ಮೋದಿ ಟ್ರಂಪ್ಗೆ ಕರೆ ಮಾಡದ ಕಾರಣ ವ್ಯಾಪಾರ ಒಪ್ಪಂದ ಹಳ್ಳ ಹಿಡಿದಿದೆ': ಅಮೆರಿಕ ವಾಣಿಜ್ಯ ಕಾರ್ಯದರ್ಶಿಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದರ ಬಗ್ಗೆ ಮೋದಿ ಅತೃಪ್ತರಾಗಿದ್ದಾರೆ ಮತ್ತು ವಾಷಿಂಗ್ಟನ್ ನವದೆಹಲಿಯ ಮೇಲೆ ಸುಂಕವನ್ನು "ಬಹಳ ಬೇಗನೆ" ಹೆಚ್ಚಿಸಬಹುದು ಎಂದು ಟ್ರಂಪ್ ಹೇಳಿದ ಕೆಲವು ದಿನಗಳ ನಂತರ ಲುಟ್ನಿಕ್ ಅವರ ಹೇಳಿಕೆಗಳು ಬಂದಿವೆ.
ಮಿನಿಯಾಪೊಲಿಸ್ ಶೂಟಿಂಗ್: ICE ಅಧಿಕಾರಿಗಳಿಂದ ಗುಂಡಿಟ್ಟು ಮಹಿಳೆ ಹತ್ಯೆ; ‘ಸ್ವಯಂರಕ್ಷಣೆ ಕ್ರಮ’ ಎಂದು ಟ್ರಂಪ್ ಸಮರ್ಥನೆ; Videoಮೃತಪಟ್ಟ ಮಹಿಳೆಯನ್ನು 37 ವರ್ಷದ ರಿನೀ ನಿಕೊಲೆ ಗುಡ್ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಈಕೆ ಚಲಾಯಿಸುತ್ತಿದ್ದ ಕಾರನ್ನು ವಲಸೆ ಅಧಿಕಾರಿಗಳು ಸುತ್ತುವರಿದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಅಧಿಕಾರಿಯೊಬ್ಬರು ತನ್ನ ಪಿಸ್ತೂಲಿನಿಂದ ಅತೀ ಹತ್ತಿರದಿಂದ ಗುಂಡು ಹಾರಿಸಿದ್ದಾರೆ.
ಅಮೆರಿಕ ವಶಪಡಿಸಿಕೊಂಡಿದ್ದ ತೈಲ ಟ್ಯಾಂಕರ್ ನಲ್ಲಿ ಮೂವರು ಭಾರತೀಯರೂ ಇದ್ದರು!ಅಮೆರಿಕದ ಮಿಲಿಟರಿ ವಶಪಡಿಸಿಕೊಂಡ ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ನಲ್ಲಿದ್ದ 28 ಸಿಬ್ಬಂದಿಯಲ್ಲಿ ಮೂವರು ಭಾರತೀಯರು ಸೇರಿದ್ದಾರೆ ಎಂದು ರಷ್ಯಾ ಟುಡೇ (ಆರ್ಟಿ) ವರದಿ ಮಾಡಿದೆ.