ಫ್ರಾನ್ಸ್ ಜೊತೆಗೂ Donald Trump ಗಲಾಟೆ; ಶೇ.200ರಷ್ಟು ಸುಂಕ ಹೇರಿಕೆ? ಖಾಸಗಿ ಮೆಸೇಜ್ ವೈರಲ್!ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ.200 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ನನ್ನ ಹೆಂಡತಿಯನ್ನು ಸಾಯಿಸಿದ್ದೇನೆ, ಆದರೆ ಅದು ಕೊಲೆಯಲ್ಲ: ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿ ತಪ್ಪೊಪ್ಪಿಗೆ!ಕಳೆದ ವರ್ಷ ಡಿಸೆಂಬರ್ನಲ್ಲಿ ನಿಧನರಾದ ತನ್ನ ಪತ್ನಿ ಸುಪ್ರಿಯಾ ಠಾಕೂರ್ ಅವರ ಸಾವಿನ ಪ್ರಕರಣದ ಎರಡನೇ ವಿಚಾರಣೆಗೆ ಜನವರಿ 14 ರಂದು ಅಡಿಲೇಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ 42 ವರ್ಷದ ವಿಕ್ರಾಂತ್ ಠಾಕೂರ್ ಹಾಜರಾಗಿದ್ದರು.
2025 ರಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಕೋಮುವಾದಕ್ಕೆ ಸೀಮಿತವಲ್ಲ: ಬಾಂಗ್ಲಾದೇಶಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯು ಬಾಂಗ್ಲಾದೇಶದಾದ್ಯಂತ ಜನವರಿ ಮತ್ತು ಡಿಸೆಂಬರ್ 2025 ರ ನಡುವೆ ಅಲ್ಪಸಂಖ್ಯಾತ ಸಮುದಾಯಗಳನ್ನು ಒಳಗೊಂಡ ಒಟ್ಟು 645 ಘಟನೆಗಳು ದಾಖಲಾಗಿವೆ ಎಂದು ಹೇಳಿದೆ.
ಪಾಕ್ನಲ್ಲಿ ಮತ್ತೊಬ್ಬ ಭಾರತದ ಶತ್ರು ಹತ್ಯೆ: ಟಾಪ್ ಲಷ್ಕರ್ ಕಮಾಂಡರ್ ಅನುಮಾನಾಸ್ಪದ ಸಾವು, ಅಪರಿಚಿತರ ಕೈವಾಡ!ಲಷ್ಕರ್-ಎ-ತೈಬಾ (LeT) ನ ಉನ್ನತ ಕಮಾಂಡರ್ ಅಬ್ದುಲ್ ಗಫರ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಪಾಕಿಸ್ತಾನದಲ್ಲಿ ಆತನನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ ಎಂಬ ವರದಿಗಳಿವೆ.
ಗ್ರೀನ್ಲ್ಯಾಂಡ್ನಲ್ಲಿ 'ರಷ್ಯಾದ ಬೆದರಿಕೆ' ಎದುರಿಸಲು ಕ್ರಮ: Donald Trump ಪ್ರತಿಜ್ಞೆಬಹಳ ಹಿಂದೆಯೇ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಬಯಸಿತ್ತು. ನನ್ನ ಆಡಳಿತದ ಎರಡನೇ ಅವಧಿಯಲ್ಲಿ, ಅದರ ಯೋಜನೆ ತೀವ್ರಗೊಂಡಿದೆ. ಇದು ಗ್ರೀನ್ ಲ್ಯಾಂಡ್ ಮೇಲೆ ಅಮೆರಿಕ ಜೊತೆ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಹೇಳಿದರು.
ಗಾಜಾ ಶಾಂತಿ ಮಂಡಳಿ: ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಆಹ್ವಾನ!ಮೋದಿಗೆ ಟ್ರಂಪ್ ಬರೆದಿರುವ ಪತ್ರವನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ಪೇನ್ ನಲ್ಲಿ ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ: 21 ಮಂದಿ ದುರ್ಮರಣ, 73 ಮಂದಿಗೆ ಗಾಯ! Videoಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್ಗೆ ತೆರಳುತ್ತಿದ್ದ ಪ್ರಯಾಣಿಕ ರೈಲೊಂದು ಆಡಮುಜ್ ಬಳಿ ಹಳಿತಪ್ಪಿ, ಇನ್ನೊಂದು ಟ್ರ್ಯಾಕ್ಗೆ ಜಿಗಿದಿದ್ದು, ಎದುರುನಿಂದ ಬರುತ್ತಿದ್ದ ರೈಲಿಗೆ ಅಪ್ಪಳಿಸಿದೆ
ಪಾಕಿಸ್ತಾನ ಪ್ರಧಾನಿ 'ಶೆಹಬಾಜ್ ಷರೀಫ್' ಗೆ ಮತ್ತೆ ಟ್ರಂಪ್ ಆಹ್ವಾನ! ಯಾಕೆ ಗೊತ್ತಾ?ಗಾಜಾಕ್ಕೆ ಟ್ರಂಪ್ರ 20 ಅಂಶಗಳ ಶಾಂತಿ ಯೋಜನೆಯ ಎರಡನೇ ಹಂತವನ್ನು ಅಮೆರಿಕ ರೂಪಿಸುತ್ತಿದ್ದು, ಶುಕ್ರವಾರ ಶಾಂತಿ ಮಂಡಳಿಯ ಸಂಸ್ಥಾಪಕ ಕಾರ್ಯಕಾರಿ ಮಂಡಳಿಗೆ ನೇಮಕಗೊಂಡ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ
'ಬಾಳೆಹಣ್ಣು' ವಿಚಾರವಾಗಿ ಜಗಳ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಉದ್ಯಮಿಗೆ ಹೊಡೆದು ಕೊಲೆ; ಮೂವರ ಬಂಧನ!ಬಾಳೆ ತೋಟ ಹೊಂದಿದ್ದ ಮಾಸುಮ್, ಒಂದು ಬಂಚ್ ಬಾಳೆಹಣ್ಣು ಕಾಣೆಯಾಗಿದೆ ಎಂದು ಅದಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಲಿಟ್ಟನ್ ಹೋಟೆಲ್ ನಲ್ಲಿ ಇರುವುದನ್ನು ನೋಡಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿದೆ.
ಟ್ರಂಪ್ ಹೇಳೋದು ಒಂದು, ಮಾಡೋದು ಇನ್ನೊಂದು; ಆತ ವಂಚಕ, ದ್ರೋಹಿ: ಇರಾನ್ ಪ್ರತಿಭಟನಾಕಾರರ ಆಕ್ರೋಶ!ಅಮೆರಿಕ ವಾಯುನೆಲೆಯನ್ನು ಕೆಲವು ಸಿಬ್ಬಂದಿಗಳು ತೊರೆಯುವಂತೆ ಪೆಂಟಗಾನ್ ಆದೇಶಿಸಿದೆ ಎಂಬ ಸುದ್ದಿಯು ಉಲ್ಟಾ ಹೊಡೆದಿದೆ.
ಮತ್ತೊಂದು ದೇಶದ ಮೇಲೆ Donald Trump ಕಣ್ಣು: ಸುಂಕದ ಬರೆಗೆ ತಿರುಗೇಟು ಕೊಟ್ಟ ಯೂರೋಪಿಯನ್ ಒಕ್ಕೂಟ!ಅಮೆರಿಕ ವಿರುದ್ಧ ಈ ಹಿಂದೆ ಕಿಡಿಕಾರಿದ್ದ ಗ್ರೀನ್ಲ್ಯಾಂಡ್ ದೇಶವನ್ನು ವಶಪಡಿಸಿಕೊಳ್ಳುವ ಅಮೆರಿಕ ಯೋಜನೆ ರೂಪಿಸಿದ್ದು ಈ ಯೋಜನೆಗೆ ಅದರದ್ದೇ ಮಿತ್ರರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ.
ಗ್ರೀನ್ಲ್ಯಾಂಡ್ ಮೇಲೆ ಅಮೆರಿಕಾ ನಿಯಂತ್ರಣ: ವಿರೋಧಿಸಿದ ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ತೆರಿಗೆ ಘೋಷಿಸಿದ ಟ್ರಂಪ್ಜೂನ್ 1ರೊಳಗೆ “ಗ್ರೀನ್ಲ್ಯಾಂಡ್ ಸಂಪೂರ್ಣವಾಗಿ ಅಮೆರಿಕಾ ವಶವಾಗದಿದ್ದರೆ ಈ ಸುಂಕವನ್ನು 25 ಶೇಕಡಾಕ್ಕೆ ಹೆಚ್ಚಿಸಲಾಗುತ್ತದೆ ಎಂದೂ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ದಾಳಿಗೆ ಟ್ರಂಪ್ ಹಿಂದೇಟು ಬೆನ್ನಲ್ಲೇ ದೇಶದ್ರೋಹಿಗಳ 'ಬೆನ್ನು ಮುರಿಯಲು' ಅಧಿಕಾರಿಗಳಿಗೆ ಖಮೇನಿ ಆದೇಶಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಂದು ದೇಶದಲ್ಲಿ ವಾರಗಟ್ಟಲೆ ನಡೆದ ಪ್ರತಿಭಟನೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೇರವಾಗಿ ದೂಷಿಸಿದ್ದಾರೆ.
ಬಾಂಗ್ಲಾದೇಶ: ಪೆಟ್ರೋಲ್ ಗೆ ಹಣ ಕೊಡದೇ ಪರಾರಿ; ಪ್ರಶ್ನಿಸಿದ್ದಕ್ಕೆ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆರಾಜ್ಬರಿ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಈ ಘಟನೆಯು ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಇತ್ತೀಚಿನದ್ದಾಗಿದೆ.
ಬೇಳೆಕಾಳುಗಳ ಮೇಲೆ ಭಾರತದ ಸುಂಕ ಹೆಚ್ಚಾಗಿದೆ, ಅವರಿಗೆ ಕಡಿಮೆ ಮಾಡಲು ಹೇಳಿ: Trump ಗೆ ಅಮೆರಿಕದ ಶಾಸಕರ ಪತ್ರಭಾರತದಲ್ಲಿ ಸಾಮಾನ್ಯವಾಗಿ ಸೇವಿಸುವ ದ್ವಿದಳ ಧಾನ್ಯ ಬೆಳೆಗಳಲ್ಲಿ ಮಸೂರ, ಕಡಲೆ, ಒಣಗಿದ ಬೀನ್ಸ್ ಮತ್ತು ಬಟಾಣಿ ಸೇರಿವೆ. ಭಾರತ, ಅಮೆರಿಕದ ರಫ್ತಿನ ಮೇಲೆ ಅಧಿಕ ಸುಂಕಗಳನ್ನು ವಿಧಿಸಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video