ಕಪ್ಪು ಸಮುದ್ರದಲ್ಲಿ ಆತಂಕ: 'ವಿರಾಟ್'ಗೆ ಮಾನವರಹಿತ ಹಡಗು ಢಿಕ್ಕಿ; ಟರ್ಕಿ ಹೇಳಿದ್ದೇನು?ಕಪ್ಪು ಸಮುದ್ರದಲ್ಲಿ ಸುಮಾರು 35 ಮೈಲುಗಳಷ್ಟು ದೂರದಲ್ಲಿ ಮಾನವರಹಿತ ಹಡಗುಗಳಿಂದ ವಿರಾಟ್ ಮೇಲೆ ದಾಳಿ ಮಾಡಲಾಗಿದೆ.
ಅಜಾಗರೂಕತೆಯಿಂದ ಗಡಿ 'ದಾಟಿದ' ಭಾರತೀಯನನ್ನು ಬಂಧಿಸಿದ ಪಾಕಿಸ್ತಾನಅಸ್ಸಾಂನ 31 ವರ್ಷದ ಭಾರತೀಯ ಪ್ರಜೆ ಬಿಜೆ ಸಿಂಗ್ ಅವರನ್ನು ಆಗಸ್ಟ್ 16 ರಂದು ಭಾರತದ ಬಚನ್ ಸಿಂಗ್ ಪೋಸ್ಟ್ ಎದುರಿನ ಅಜ್ಮಲ್ ಶಹೀದ್ ಪೋಸ್ಟ್ ಬಳಿ ಪಾಕಿಸ್ತಾನ ಪ್ರವೇಶಿಸಿದ್ದಕ್ಕಾಗಿ ಬಂಧಿಸಲಾಗಿದೆ.
62ನೇ ವಯಸ್ಸಿನಲ್ಲಿ 46 ವರ್ಷದ ಗೆಳತಿಯನ್ನು ಮದುವೆಯಾದ ಆಸ್ಟ್ರೇಲಿಯಾ ಪ್ರಧಾನಿ!ಆಲ್ಬನೀಸ್ ಅವರು ಅಧಿಕಾರದಲ್ಲಿದ್ದಾಗ ವಿವಾಹವಾದ ಆಸ್ಟ್ರೇಲಿಯಾದ ಮೊದಲ ಪ್ರಧಾನಿಯಾಗಿದ್ದಾರೆ.
ಜೈಲಿನಲ್ಲಿ ಇಮ್ರಾನ್ ಖಾನ್ ಬದುಕಿದ್ದಾರೋ ಅಥವಾ ಸತ್ತಿದಾರೋ? ಪಾಕ್ ಸರ್ಕಾರಕ್ಕೆ ಪುತ್ರನ ವಾರ್ನಿಂಗ್ ಏನು?ನ್ಯಾಯಾಲಯದ ಸ್ಪಷ್ಟ ಆದೇಶಗಳ ಹೊರತಾಗಿಯೂ, ಅವರ ಸಹೋದರಿಯರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಯಾವುದೇ ಫೋನ್ ಕರೆಗಳಿಲ್ಲ, ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಖಾಸಿಮ್ ಖಾನ್ ತಿಳಿಸಿದ್ದಾರೆ.
ಮೂರನೇ ಜಗತ್ತಿನ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಮತ್ತೊಂದು ಶಾಕ್! ಜಾಗತಿಕವಾಗಿ ಬಹು ದೊಡ್ಡ ಹೊಡೆತ?ಅಮೆರಿಕ ವ್ಯವಸ್ಥೆಯು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಡಲು ನಾನು ಎಲ್ಲಾ ತೃತೀಯ ಜಗತ್ತಿನ ದೇಶಗಳಿಂದ ವಲಸೆಯನ್ನು ಶಾಶ್ವತವಾಗಿ ನಿಲ್ಲಿಸುತ್ತಿದ್ದೇನೆ
ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧಗಳ ನಡುವೆ ಇದೀಗ ಶಾಂತಿಪ್ರಿಯ ರಾಷ್ಟ್ರ ನ್ಯೂಜಿಲೆಂಡ್ ಕೂಡ ಯುದ್ಧ ಸಾರಿದೆ..
Hong Kong ಅಗ್ನಿ ಪ್ರಮಾದ: ಮೂವರ ಬಂಧನ; 55 ಮಂದಿಯ ಜೀವ ತೆಗೆಯಿತಾ ಸಿಗರೇಟ್ ಕಿಡಿ? ವೈರಲ್ ಆಗಿರುವ ವಿಡಿಯೋದಲ್ಲೇನಿದೆ?ಹಾಂಗ್ ಕಾಂಗ್ ನಲ್ಲಿ ಸಂಭವಿಸಿದ್ದ 55 ಮಂದಿಯ ಸಾವಿಗೆ ಕಾರಣವಾದ 32 ಅಂತಸ್ತಿನ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡಕ್ಕೆ ಒಂದೇ ಒಂದು ಸಿಗರೇಟ್ ಕಾರಣ ಎಂಬ ವಿಲಕ್ಷಣ ವಾದವೊಂದು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
LPG ಆಮದು: ಭಾರತ-ಅಮೆರಿಕ ಒಪ್ಪಂದ ತೈಲ ಸಂಸ್ಥೆಗಳಿಗೆ ದುಬಾರಿ; ಗ್ರಾಹಕರ ಮೇಲೆ ಪರಿಣಾಮ? ತಜ್ಞರು ಹೇಳಿದ್ದೇನು?ಭಾರತ-ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ತಲುಪಿರುವ ನಡುವೆಯೇ, ಅಮೆರಿಕದಿಂದ ವಾರ್ಷಿಕ 2.2 ದಶಲಕ್ಷ ಟನ್ ಅಡುಗೆ ಅನಿಲ (ಎಲ್ ಪಿಜಿ) ಆಮದುಮಾಡಿಕೊಳ್ಳುವ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.
ಇಮ್ರಾನ್ ಖಾನ್ ಬದುಕಿದ್ದಾರಾ? ಸಾವಿನ ವದಂತಿಗಳ ನಡುವೆ ಪಾಕಿಸ್ತಾನದ ಜೈಲು ಅಧಿಕಾರಿಗಳ ಶಾಕಿಂಗ್ ಹೇಳಿಕೆ!ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಕೊಲೆ ಮಾಡಲಾಗಿದೆಯೇ? ನಿನ್ನೆ ಇಮ್ರಾನ್ ಸಾವಿನ ಬಗ್ಗೆ ವ್ಯಾಪಕ ಊಹಾಪೋಹಗಳು ಹಬ್ಬಿದ್ದವು.
ಹವಾಯಿ ದ್ವೀಪದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ: 400 ಅಡಿ ಎತರಕ್ಕೆ ಚಿಮ್ಮಿದ ಲಾವಾರಸ; ರಣರೋಚಕ ವಿಡಿಯೋಹವಾಯಿ ದ್ವೀಪಸಮೂಹದ ಕಿಲೌಯಾ ಜ್ವಾಲಾಮುಖಿ ಮತ್ತೆ ಸ್ಫೋಟಗೊಂಡಿದ್ದು, ಹವಾಯಿಯಲ್ಲಿ ಲಾವಾ ಕಾರಂಜಿಗಳು ಬರೊಬ್ಬರಿ 400 ಅಡಿ ಎತ್ತರಕ್ಕೆ ಹಾರಿರುವ ರಣರೋಚಕ ವಿಡಿಯೋ ವ್ಯಾಪಕ ವೈರಲ್ ಆಗುತ್ತಿವೆ.
ಗಲ್ಲು ಶಿಕ್ಷೆ ಬೆನ್ನಲ್ಲೇ ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ಸರ್ಕಾರಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ 78 ವರ್ಷದ ಹಸೀನಾ, ಅವರ ಮಗ ಸಾಜಿಬ್ ವಾಜೆದ್ ಜಾಯ್ ಮತ್ತು ಮಗಳು ಸೈಮಾ ವಾಜೆದ್ ಪುಟುಲ್ ಅವರಿಗೆ ಮೂರು ಪ್ರಕರಣಗಳಲ್ಲಿ ಢಾಕಾ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ನೇಪಾಳದಿಂದ ಭಾರತದ ವಿವಾದಿತ ಪ್ರದೇಶ ಒಳಗೊಂಡ ನಕ್ಷೆ ಇರುವ ಹೊಸ 100 ರೂ ನೋಟು ಬಿಡುಗಡೆ!ನೇಪಾಳ ರಾಷ್ಟ್ರ ಬ್ಯಾಂಕ್(NRB) ಬಿಡುಗಡೆ ಮಾಡಿದ ಈ ಹೊಸ ನೋಟಿನಲ್ಲಿ ಹಿಂದಿನ ಗವರ್ನರ್ ಮಹಾ ಪ್ರಸಾದ್ ಅಧಿಕಾರಿ ಅವರ ಸಹಿ ಇದೆ.
ಶ್ರೀಲಂಕಾದಲ್ಲಿ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ 31 ಸಾವು, 14 ಮಂದಿ ನಾಪತ್ತೆಭೂಕುಸಿತದಲ್ಲಿ ಸುಮಾರು 400 ಮನೆಗಳು ಹಾನಿಗೊಳಗಾಗಿದ್ದು, 1,100 ಕ್ಕೂ ಹೆಚ್ಚು ಕುಟುಂಬಗಳು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಗೊಂಡಿವೆ.
ಹಾಂಗ್ ಕಾಂಗ್ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 55ಕ್ಕೆ ಏರಿಕೆ, 279 ಮಂದಿ ನಾಪತ್ತೆ; Videoವಾಂಗ್ ಫುಕ್ ಕೋರ್ಟ್ ಸಂಕೀರ್ಣದಲ್ಲಿರುವ ಎಂಟು ಅಂತಸ್ತುಗಳಲ್ಲಿ ಏಳರಲ್ಲಿ ಬೆಂಕಿ ಹರಡುತ್ತಿದ್ದಂತೆ ನೂರಾರು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು.
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲೇ ಹತ್ಯೆ?: ಭೇಟಿಗೆ ಅವಕಾಶ ಕೋರಿದ ಸಹೋದರಿಯರ ಮೇಲೆ ಪೊಲೀಸರ ಹಲ್ಲೆ?ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೊಲೆಯಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಇದೆ ಎಂದು ಅಫ್ಘಾನ್ ಟೈಮ್ಸ್ ಎಂಬ ನ್ಯೂಸ್ ಹ್ಯಾಂಡಲ್ ಹೇಳಿದ ನಂತರ ವದಂತಿಗಳು ಪ್ರಾರಂಭವಾಗಿವೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video