US Election 2024: ಡೊನಾಲ್ಡ್ ಟ್ರಂಪ್ ಗೆಲುವು, ಹೊಸ ದಾಖಲೆ ಮಟ್ಟಕ್ಕೆ Bitcoin ಬೆಲೆ ಏರಿಕೆಆರಂಭಿಕ ವಹಿವಾಟಿನಲ್ಲಿ ಬಿಟ್ಕಾಯಿನ್ ಸುಮಾರು ಶೇಕಡಾ 8ರಷ್ಟು ಜಿಗಿದು 75,000 ಡಾಲರ್ ಗಿಂತ ಮೇಲಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಮಾರ್ಚ್ನಲ್ಲಿ ಮಾಡಿದ್ದ ದಾಖಲೆಯನ್ನು ಮುರಿದಿದೆ.
US Election 2024: ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿಯಿತೇ? ಮುಂದಿನ ಪ್ರಕ್ರಿಯೆ ಏನೇನು?ನಿನ್ನೆ ನವೆಂಬರ್ 6 ರಂದು ಅಮೆರಿಕ ಅಧ್ಯಕ್ಷರ ಘೋಷಣೆಯು ಮಹತ್ವದ ಮೈಲಿಗಲ್ಲು ಆಗಿದ್ದರೂ, ಟ್ರಂಪ್ ಅವರ ಗೆಲುವಿನ ಅಂತಿಮ ದೃಢೀಕರಣವು ಎಲೆಕ್ಟೊರಲ್ ಕಾಲೇಜ್ ಪ್ರಕ್ರಿಯೆ ಮೂಲಕ ನಡೆಯುತ್ತದೆ.
ಫಲಿತಾಂಶ ಒಪ್ಪಿಕೊಳ್ಳುತ್ತೇವೆ ಆದರೆ, ಚುನಾವಣೆ ವೇಳೆ ಕಿಚ್ಚು ಹೊತ್ತಿಸಿದ ಹೋರಾಟವನ್ನು ಮುಂದುವರಿಸುತ್ತೇನೆ: ಕಮಲಾ ಹ್ಯಾರಿಸ್ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬೆನ್ನಲ್ಲೇ ಹಾರ್ವರ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೊದಲಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಟ್ರಂಪ್ ಗೆಲುವಿಗೆ ಶುಭಕೋರದ ಪುಟಿನ್ಅಮೇರಿಕಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ವರೆಗೂ ಡೊನಾಲ್ಡ್ ಟ್ರಂಪ್ ಗೆ ಅಭಿನಂದನೆ, ಶುಭಾಶಯವನ್ನು ತಿಳಿಸಿಲ್ಲ.
ಗೆದ್ದ ಟ್ರಂಪ್: ಭಾರತ ಮೂಲದ ಉಷಾ ಚಿಲುಕುರಿ ಅಮೆರಿಕದ ಎರಡನೇ ಮಹಿಳೆ; ಆಂಧ್ರ ಗ್ರಾಮಸ್ಥರ ನಿರೀಕ್ಷೆ ಏನು?38 ವರ್ಷದ ಉಷಾ ವ್ಯಾನ್ಸ್ ಅಮೆರಿಕಾದ ಸ್ಯಾನ್ ಡಿಯಾಗೋ ಉಪನಗರದಲ್ಲಿ ಹುಟ್ಟಿ ಬೆಳೆದರೆ, ಆಂಧ್ರಪ್ರದೇಶದ ಆಕೆಯ ತಂದೆಯ ಪೂರ್ವಜರ ಹಳ್ಳಿಯಲ್ಲಿರುವವರು ಐತಿಹಾಸಿಕ ಸಂಬಂಧಗಳು ತಮ್ಮ ಭೂಮಿಗೆ ಸುಧಾರಣೆಗಳನ್ನು ತರಬಹುದೇ ಎಂದು ಆಶಿಸಿದ್ದಾರೆ.
'ನಮ್ಮ ನಡುವಿನ ನಂಬಿಕೆ ಕೊನೆಗೊಂಡಿದೆ': ಇಸ್ರೇಲ್ ರಕ್ಷಣಾ ಸಚಿವ ಗ್ಯಾಲಂಟ್ ವಜಾಗೊಳಿಸಿದ ನೆತನ್ಯಾಹು; ಜನರಿಂದ ಪ್ರತಿಭಟನೆ!ಗ್ಯಾಲಂಟ್ ಕ್ಯಾಬಿನೆಟ್ ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಯೋವ್ ಗ್ಯಾಲಂಟ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ವೀಡಿಯೊ ಸಂದೇಶದ ಮೂಲಕ ನೆತನ್ಯಾಹು ತಿಳಿಸಿದರು. ಯುದ್ಧದ ಆರಂಭದಲ್ಲಿ, ನಮ್ಮ ನಡುವೆ ನಂಬಿಕೆ ಇತ್ತು.
US Elections 2024: 2ನೇ ಬಾರಿ ಅಮೆರಿಕ ಅಧ್ಯಕ್ಷ ಪಟ್ಟ, ಇದು ನಮ್ಮ ಅದ್ಭುತ ಜಯ ಎಂದ ಡೊನಾಲ್ಡ್ ಟ್ರಂಪ್ಶ್ವೇತಭವನವನ್ನು ಗೆಲ್ಲಲು ಅಗತ್ಯವಿರುವ 270 ಚುನಾವಣಾ ಮತಗಳಲ್ಲಿ ಟ್ರಂಪ್ 267 ಎಲೆಕ್ಟೊರಲ್ ಮತಗಳನ್ನು ಈಗಾಗಲೇ ಗೆದ್ದಿದ್ದಾರೆ.
US Elections 2024: ಟ್ರಂಪ್ ಗೆಲುವಿನ ಹಾದಿ ಸುಗಮ; ಗೆಲುವಿಗೆ ಇನ್ನು ಕೇವಲ 4 ಎಲೆಕ್ಟೊರಲ್ ಮತ ಬೇಕು!ಟ್ರಂಪ್ ಮತ್ತು ಅವರ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರು ಭದ್ರಕೋಟೆಯ ರಾಜ್ಯಗಳಿಗೆ ಲಗ್ಗೆಯಿಟ್ಟಿದ್ದಾರೆ. ಟ್ರಂಪ್ ಈಗ 266 ಚುನಾವಣಾ ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.
US Elections 2024: ಟ್ರಂಪ್ ಹಿಂದಿಕ್ಕಿದ ಹ್ಯಾರಿಸ್; ಇಲ್ಲಿಯವರೆಗೆ 154: 81 ಎಲೆಕ್ಟೊರಲ್ ಮತಗಳುಇತ್ತೀಚಿನ ಮತ ಎಣಿಕೆ ಪ್ರಕಾರ, ಟ್ರಂಪ್ 154 ಎಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದಿದ್ದಾರೆ, ಹ್ಯಾರಿಸ್ ಅವರು 81 ಮತಗಳನ್ನು ಗಳಿಸಿದ್ದಾರೆ. 270 ಅಥವಾ ಅದಕ್ಕಿಂತ ಹೆಚ್ಚು ಚುನಾವಣಾ ಮತಗಳನ್ನು ಗೆದ್ದ ಅಭ್ಯರ್ಥಿ ಅಧ್ಯಕ್ಷರಾಗುತ್ತಾರೆ.
US Elections 2024: ರೋಚಕ ಘಟ್ಟ ತಲುಪಿದ ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಮಲಾ ಹ್ಯಾರಿಸ್ ಹಿಂದಿಕ್ಕಿದ ಡೊನಾಲ್ಡ್ ಟ್ರಂಪ್; ತೀವ್ರ ಜಿದ್ದಾಜಿದ್ದಿಡೊನಾಲ್ಡ್ ಟ್ರಂಪ್ ಅವರು ಅರ್ಕಾನ್ಸಾಸ್, ಒಕ್ಲಹೋಮ, ದಕ್ಷಿಣ ಕೆರೊಲಿನಾ, ಟೆನ್ನೆಸ್ಸೀ, ಫ್ಲೋರಿಡಾ, ಮಿಸ್ಸಿಸ್ಸಿಪ್ಪಿ, ವೆಸ್ಟ್ ವರ್ಜೀನಿಯಾ, ಇಂಡಿಯಾನಾ ಮತ್ತು ಕೆಂಟುಕಿ ರಾಜ್ಯಗಳಲ್ಲಿ ಮುಂದಿದ್ದಾರೆ.
ಅಮೆರಿಕ ಅಧ್ಯಕೀಯ ಚುನಾವಣೆ 2024: ಕಮಲಾ ಹ್ಯಾರಿಸ್ vs ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ! ಎಸ್ ಜೈಶಂಕರ್ ಹೇಳಿದ್ದು ಹೀಗೆ...ಈ ಬಾರಿ ಅಮೆರಿಕದ ಹಲವು ಪ್ರಾಂತ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ನಡೆದಿರುವ ಕಾರಣ ಮತ ಎಣಿಕೆ ಪ್ರಕ್ರಿಯೆ ಸ್ವಲ್ವ ಸಮಯ ಹಿಡಿಯುವ ಹಾಗೂ ಗೆಲುವಿನ ಅಂತರ ತೀರಾ ಕಡಿಮೆಯಾದಲ್ಲಿ ಮರು ಎಣಿಕೆಯ ಸಾಧ್ಯತೆಯಿದೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024: ಮೊದಲ ಫಲಿತಾಂಶ ಪ್ರಕಟಡಿಕ್ಸ್ವಿಲ್ಲೆ ನಾಚ್ ನಲ್ಲಿ ಆರು ನೋಂದಾಯಿತ ಮತದಾರರು ಮಧ್ಯರಾತ್ರಿಯಲ್ಲಿ ಮತದಾನ ಮಾಡಿದರು. ಇಲ್ಲಿ ಈ ಸಂಪ್ರದಾಯ 1960ಕ್ಕೂ ಹಿಂದಿನಿಂದಲೂ ಮುಂದುವರೆದುಕೊಂಡು ಬಂದಿದೆ.
ಹಿಂದೂ ದೇಗುಲದ ಮೇಲೆ ದಾಳಿ: ಖಲಿಸ್ತಾನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪೊಲೀಸ್ ಅಮಾನತುಬ್ರಾಂಪ್ಟನ್ನಲ್ಲಿರುವ ಹಿಂದೂ ದೇವಾಲಯದ ಹೊರಗೆ ಈ ಪೊಲೀಸ್ ಅಧಿಕಾರಿ ಖಲಿಸ್ತಾನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮತದಾನಕ್ಕೆ ಕೆಲವು ಗಂಟೆಗಳು ಬಾಕಿ, ಯಾರ ಪರ ಜನರ ಒಲವು?ಅಮೆರಿಕ ರಾಜಕೀಯ ವೇದಿಕೆಯಲ್ಲಿ ಇಷ್ಟು ದಿನ ನಡೆದ ರಾಜಕೀಯ ಆರೋಪ-ಪ್ರತ್ಯಾರೋಪ, ಪೈಪೋಟಿಗೆ ಇಂದು ನಿರ್ಣಾಯಕ ದಿನವಾಗಿದೆ. ಅಮೆರಿಕನ್ನರು ಇಂದು ದೇಶದ 47 ನೇ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ.
ಕೆನಡಾ: ಖಲಿಸ್ತಾನಿ ವಿರುದ್ಧ ಪ್ರತಿಭಟನೆ ವೇಳೆ ಹಿಂದೂ ಭಕ್ತರ ಮೇಲೆ ದಾಳಿ, ಮೂವರು ಪ್ರತಿಭಟನಾಕಾರರ ಬಂಧನ!ಬ್ರಾಂಪ್ಟನ್ನಲ್ಲಿರುವ ಹಿಂದೂ ದೇವಾಲಯದ ಆವರಣದಲ್ಲಿ ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!