ಟ್ರಂಪ್ ಗೆ ತೀವ್ರ ಹಿನ್ನಡೆ: ಇರಾನ್ ವಿರುದ್ಧ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ!ಟ್ರಂಪ್ ಆಡಳಿತವು ಇರಾನ್ನಲ್ಲಿ ನಡೆಸುತ್ತಿರುವ ಯುದ್ಧವನ್ನು "ಒಳ್ಳೆಯ ಮನಸ್ಸಾಕ್ಷಿಯೊಂದಿಗೆ ಬೆಂಬಲಿಸಲು ಸಾಧ್ಯವಿಲ್ಲ" ಎಂದು ಜೋ ಕೆಂಟ್ ಹೇಳಿದ್ದಾರೆ.
ಇರಾನ್ ಆರ್ಭಟಕ್ಕೆ ಬೆಚ್ಚಿ ಬಿದ್ದ ಡೊನಾಲ್ಡ್ ಟ್ರಂಪ್! ಹೇಳಿದ್ದೇನು?ಇರಾನ್ ತನ್ನ ತಕ್ಷಣದ ಗುರಿಗಳನ್ನು ಮೀರಿ ದಾಳಿ ಮಾಡುತ್ತದೆ ಎಂದು ಯುಎಸ್ ನಿರೀಕ್ಷಿಸಿರಲಿಲ್ಲ. ಆ ರಾಷ್ಟ್ರದ ಪ್ರತಿಕ್ರಿಯೆ ಅನಿರೀಕ್ಷಿತ ಮತ್ತು ಆಶ್ಚರ್ಯಕರವಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಇರಾನ್ ಯುದ್ದ: ಶ್ರೀಲಂಕಾದಲ್ಲಿ ಇಂಧನ ತುರ್ತು ಪರಿಸ್ಥಿತಿ; ವಾರಕ್ಕೆ 4 ದಿನ ಕೆಲಸ, ನಾಳೆಯಿಂದಲೇ ಜಾರಿ!ಶ್ರೀಲಂಕಾದಲ್ಲಿ ಇಂಧನ ಕೊರತೆ ಹಿನ್ನಲೆಯಲ್ಲಿ ತುರ್ತು ಕ್ರಮವಾಗಿ ನಾಲ್ಕು ದಿನಗಳ ಕೆಲಸದ ವಾರವನ್ನು ಘೋಷಿಸಲಾಗಿದೆ.
Iran-Israel War: ಇರಾನ್, ಲೆಬನಾನ್, ಪಶ್ಚಿಮ ಏಷ್ಯಾದ ಇತರ ದೇಶಗಳಿಗೆ ಟೆಹ್ರಾನ್ ಪರಮಾಪ್ತ ಚೀನಾದಿಂದ ಮಾನವೀಯ ನೆರವು'ಈಗ ನಡೆಯುತ್ತಿರುವ ಸಂಘರ್ಷವು ಇರಾನ್ ಮತ್ತು ಇತರ ಪ್ರಾದೇಶಿಕ ದೇಶಗಳ ಜನರ ಮೇಲೆ ಮಾನವೀಯ ವಿಪತ್ತುಗಳನ್ನು ಉಂಟುಮಾಡಿದೆ. ಚೀನಾ ಈ ಸಂಬಂಧಿತ ದೇಶಗಳ ಜನರ ಮೇಲೆ ಆಳವಾದ ಸಹಾನುಭೂತಿ ಹೊಂದಿದೆ' ಎಂದು ಲಿನ್ ಹೇಳಿದರು.
Iris Dena ನಾವಿಕರ ಹತ್ಯೆ: ಡೆಡ್ಲಿ ಪ್ರತೀಕಾರಕ್ಕಾಗಿ ಕಾಯುತ್ತಿದ್ದೇವೆ; ಯಾವಾಗ, ಏನು ಎಂಬ ಗುಟ್ಟು ಬಿಟ್ಟುಕೊಡದ ಇರಾನ್!ಐರಿಸ್ ದೇನಾ ಯುದ್ಧನೌಕೆಯ ನಾವಿಕರ ಹತ್ಯೆ ಕುರಿತು ಪ್ರತಿಕ್ರಿಯಿಸಿದ ರಿಯರ್ ಅಡ್ಮಿರಲ್ ಶಹರಾಮ್ ಇರಾನಿ, ದಾಳಿಗೆ ಪ್ರತಿಕ್ರಿಯಿಸಲು ಇರಾನ್ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕಾಬೂಲ್ ಮೇಲೆ ಪಾಕ್ ಸೇನೆ ವೈಮಾನಿಕ ದಾಳಿ, 400 ಜನರ ಹತ್ಯೆ: ರಶೀದ್ ಖಾನ್ ಸೇರಿದಂತೆ ಅಫ್ಘಾನ್ ಕ್ರಿಕೆಟಿಗರ ಆಕ್ರೋಶಸ್ಥಳೀಯ ಕಾಲಮಾನ ರಾತ್ರಿ 9 ಗಂಟೆಗೆ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ವಾಯುದಾಳಿ ನಡೆಸಲಾಗಿದ್ದು, 2,000 ಹಾಸಿಗೆಗಳ ಸೌಲಭ್ಯದ ಬೃಹತ್ ಆಸ್ಪತ್ರೆ ನಾಶವಾಗಿದೆ ಎಂದು ಅಫ್ಘಾನಿಸ್ತಾನದ ಉಪ ಸರ್ಕಾರದ ವಕ್ತಾರ ಹಮ್ದುಲ್ಲಾ ಫಿಟ್ರತ್ ಹೇಳಿದ್ದಾರೆ.
ಇಸ್ರೇಲ್ ಪ್ರಹಾರ ಮತ್ತಷ್ಟು ತೀವ್ರ: ಟೆಹ್ರಾನ್-ಬೈರೂತ್ ಮೇಲೆ ಭಾರೀ ದಾಳಿ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಇದೇ ಸಮಯದಲ್ಲಿ ಬೈರೂತ್ ನಗರದಲ್ಲಿರುವ ಸೇನಾ ನೆಲೆಗಳ ಮೇಲೂ ತೀವ್ರ ದಾಳಿ ನಡೆದಿದ್ದು, ಏಕಕಾಲದಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಇದು ಸಂಘರ್ಷದ ತೀವ್ರತೆ ಹೆಚ್ಚಾಗಿರುವುದನ್ನು ಸೂಚಿಸುತ್ತಿದೆ.
'ಕೆಟ್ಟದ್ದರ ವಿರುದ್ಧ ಒಳ್ಳೆಯದರ ಜಯ': ನೌರುಜ್ ಹಬ್ಬಕ್ಕೆ ಇರಾನ್ ಜನತೆಗೆ ಇಸ್ರೇಲ್ ಪ್ರಧಾನಿ Benjamin Netanyahu ಶುಭಾಶಯ; Videoಧೈರ್ಯಶಾಲಿ ಇರಾನ್ ಜನತೆಗೆ, ಬೆಳಕಿನ ಹಬ್ಬದಿಂದ ಆರಂಭವಾಗುವ ಹಬ್ಬದ ಋತುವಿಗೆ ಹಾರ್ದಿಕ ಶುಭಾಶಯಗಳು. ಇದು ಬೆಳಕು ಕತ್ತಲೆಯ ಮೇಲೆ ಜಯ ಸಾಧಿಸುತ್ತದೆ, ಒಳ್ಳೆಯದು ಕೆಟ್ಟದ ಮೇಲೆ ಜಯ ಸಾಧಿಸುತ್ತದೆ ಎಂಬ ಇರಾನ್ ಜನರ ಶಾಶ್ವತ ನಂಬಿಕೆಯನ್ನು ಸೂಚಿಸುತ್ತದೆ ಎಂದು ನೆತನ್ಯಾಹು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
West Asia conflict: ಬಾಗ್ದಾದ್ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋನ್-ಕ್ಷಿಪಣಿ ದಾಳಿ; ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಲಭ್ಯ ಮಾಹಿತಿಯ ಪ್ರಕಾರ, ಬಾಗ್ದಾದ್ನಲ್ಲಿನ ಅಮೆರಿಕ ರಾಯಭಾರ ಕಚೇರಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಅನೇಕ ಡ್ರೋನ್ ಮತ್ತು ಕ್ಷಿಪಣಿಗಳ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
Pakistan-Afghanistan Conflict: ಕಾಬುಲ್ ಆಸ್ಪತ್ರೆ ಮೇಲೆ ಪಾಕ್ ವಾಯುದಾಳಿ; 400 ಜನರು ಸಾವು, 250 ಮಂದಿಗೆ ಗಾಯ; Videoಕಾಬೂಲ್ನ ಡ್ರಗ್ ಸೆಂಟರ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದ್ದು, ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಹಾರ್ಮುಜ್ ಜಲಸಂಧಿಗೆ ಇರಾನ್ ನಿರ್ಬಂಧ: ಜಗತ್ತಿಗೆ ಸುಗಮ ತೈಲ ಸಾಗಣೆಗೆ ಇರುವ ಪರ್ಯಾಯ ಆಯ್ಕೆಗಳ್ಯಾವುವು? ಇಲ್ಲಿದೆ ಮಾಹಿತಿನಾವಿಕರು ಅಬು ಮೂಸಾ ಬಳಿಯ ನೀರನ್ನು ತಪ್ಪಿಸಲು ಒಲವು ತೋರುತ್ತಾರೆ ಏಕೆಂದರೆ ದ್ವೀಪ ಹಾರ್ಮುಜ್ ಜಲಸಂಧಿಗೆ ಹತ್ತಿರದಲ್ಲಿದೆ.
'ಪ್ರಧಾನಿ ಮೋದಿ ತೆರಳಿದ ನಂತರವೇ ಇರಾನ್ ಮೇಲೆ ದಾಳಿ ಮಾಡುವ ಅವಕಾಶ ದೊರೆಯಿತು': ಇಸ್ರೇಲ್ ರಾಯಭಾರಿಫೆಬ್ರವರಿ ಕೊನೆ ವಾರದಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉನ್ನತ ಮಟ್ಟದ ರಾಜತಾಂತ್ರಿಕ ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಪ್ರಾದೇಶಿಕ ಪರಿಸ್ಥಿತಿ ಈಗಾಗಲೇ ಅಸ್ಥಿರವಾಗಿತ್ತು ಎಂದು ಹೇಳಿದ್ದಾರೆ.
ಇರಾನ್ ಪರಮೋಚ್ಛ ನಾಯಕ ಅಲಿ ಖಮೇನಿ ಬಳಸುತ್ತಿದ್ದ ವಿಮಾನ ನಾಶಮಾಡಿದ್ದೇವೆ: ಇಸ್ರೇಲ್ ಘೋಷಣೆಇಸ್ರೇಲ್ ಸೇನೆಯ ಪ್ರಕಾರ, ಈ ವಿಮಾನವನ್ನು ಇರಾನ್ ನ ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ ನಡೆದ ದಾಳಿಯಲ್ಲಿ ನಾಶಪಡಿಸಲಾಗಿದೆ.
"Hormuz ಜಲಸಂಧಿಗೆ ಯುದ್ಧ ನೌಕೆ ಕಳಿಸಿ": ಅಮೆರಿಕ ನೆರವಿನ ಕರೆಗೆ No ಎಂದ ಮಿತ್ರ ರಾಷ್ಟ್ರಗಳು; ಟ್ರಂಪ್ ಗೆ ಭಾರಿ ಮುಖಭಂಗ!ಆದರೆ ಅಮೆರಿಕಾದ ಈ ಪ್ರಸ್ತಾವನೆಗೆ, ನೆರವಿನ ಕರೆಗೆ ಬ್ರಿಟನ್, ಆಸ್ಟ್ರೇಲಿಯಾದಂತಹ ಮಿತ್ರ ರಾಷ್ಟ್ರಗಳೇ ಸಾರಾಸಗಟಾಗಿ ನಿರಾಕರಣೆ ವ್ಯಕ್ತಪಡಿಸಿದ್ದು ಸ್ಪಷ್ಟವಾಗಿ No ಸಂದೇಶವನ್ನು ಅಮೆರಿಕಾಗೆ ರವಾನಿಸಿವೆ.
ಸಾವಿನ ವದಂತಿಗಳ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಡಿಯೋ ರಿಲೀಸ್; ಇದು 'ಡೀಪ್ಫೇಕ್' ಎಂದ Grok!ಪ್ರಧಾನಿ ಕಚೇರಿ ಬೆಂಜಮಿನ್ ನೆತನ್ಯಾಹು ಅವರ ಸಾವಿನ ವರದಿಗಳನ್ನು ನಿರಾಕರಿಸಿದ್ದು, ಅವರು 'ಆರೋಗ್ಯವಾಗಿದ್ದಾರೆ' ಎಂದು ಹೇಳಿದೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?