ನೇಪಾಳ: ಪರ್ವತ ಹೆದ್ದಾರಿಯಿಂದ ಉರುಳಿಬಿದ್ದ ಬಸ್; 17 ಮಂದಿ ಸಾವು, 24 ಮಂದಿಗೆ ಗಾಯಪೊಲೀಸರ ಮಾಹಿತಿ ಪ್ರಕಾರ, ಪ್ರವಾಸಿ ನಗರವಾದ ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಈ ಬಸ್ ಮಧ್ಯರಾತ್ರಿಯ ನಂತರ ಪೃಥ್ವಿ ಹೆದ್ದಾರಿಯಿಂದ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿತು.
ನೇಪಾಳ: ಬಸ್ ನದಿಗೆ ಬಿದ್ದು 18 ಪ್ರಯಾಣಿಕರ ದುರ್ಮರಣ!ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಸಂಚಾರ ಪೊಲೀಸ್ ಕಛೇರಿಯ ಮುಖ್ಯಸ್ಥ ಧಾಡಿಂಗ್ ಶಿಶಿರ್ ಥಾಪಾ ತಿಳಿಸಿದ್ದಾರೆ.
ಡ್ರಗ್ ಕಾರ್ಟೆಲ್ ಕಿಂಗ್ ಪಿನ್ ‘ಎಲ್ ಮೆಂಚೊ’ ಹತ್ಯೆ: ಭಾರತೀಯರಿಗೆ ಮೆಕ್ಸಿಕೋ ರಾಯಭಾರ ಕಚೇರಿ ಎಚ್ಚರಿಕೆ ಸಂದೇಶ; Videoಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ನ ನಾಯಕನಾದ ನೆಮೆಸಿಯೊ ಒಸೆಗುಯೆರಾ ಸರ್ವಾಂಟೆಸ್, ‘ಎಲ್ ಮೆಂಚೊ’ ಎಂದು ಪರಿಚಿತನಾಗಿದ್ದವರು, ನಿನ್ನೆ ಭಾನುವಾರ ಹತ್ಯೆಗೀಡಾಗಿದ್ದನು.
ಮೆಕ್ಸಿಕೋ ಡ್ರಗ್ ಕಾರ್ಟೆಲ್ ಕಿಂಗ್ಪಿನ್ 'ಎಲ್ ಮೆಂಚೊ' ಹತ್ಯೆ: ಹಲವು ರಾಜ್ಯಗಳಲ್ಲಿ ಭುಗಿಲೆದ್ದ ಹಿಂಸಾಚಾರಮಾದಕವಸ್ತು ದೊರೆ ನೆಮೆಸಿಯೊ "ಎಲ್ ಮೆಂಚೊ" ಒಸೆಗುರಾನನ್ನು ಕೊಂದಿರುವುದಾಗಿ ಮೆಕ್ಸಿಕನ್ ಸೇನೆ ಭಾನುವಾರ ಘೋಷಿಸಿದೆ.
ಅಮೆರಿಕದಲ್ಲಿ ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯ! ಥಿಂಕ್ ಟ್ಯಾಂಕ್ Pew ಅಧ್ಯಯನಅಮೆರಿಕದ ಪ್ರಮುಖ ಸಮುದಾಯಗಳ ಶೈಕ್ಷಣಿಕ ಸಾಧನೆಯನ್ನು ಪ್ಯೂ ರಿಸರ್ಚ್ ಸೆಂಟರ್ ಪರೀಕ್ಷಿಸಿದ್ದು, ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯವಾಗಿದೆ.
ಆಕೆಯನ್ನು ಕೆಲಸದಿಂದ ವಜಾ ಮಾಡಿ; ಇಲ್ಲದೇ ಇದ್ದಲ್ಲಿ....: ನೆಟ್ ಫ್ಲಿಕ್ಸ್ ವಿರುದ್ಧ ಟ್ರಂಪ್ ಗರಂ ಆಗಿದ್ದೇಕೆ?ಬಿಡೆನ್ ಆಡಳಿತವನ್ನು ತೊರೆದ ನಂತರ ರೈಸ್ 2023 ರಲ್ಲಿ ನೆಟ್ಫ್ಲಿಕ್ಸ್ನ ಮಂಡಳಿಗೆ ಮತ್ತೆ ಸೇರಿದರು.
ಟ್ರಂಪ್ ನಿವಾಸಕ್ಕೆ ನುಗ್ಗಿದ ಶಸ್ತ್ರಧಾರಿ ವ್ಯಕ್ತಿ; ಸರ್ವಿಸ್ ಏಜೆಂಟ್ ಗುಂಡಿಗೆ ಬಲಿ!ಘಟನೆ ನಡೆದಾಗ ಟ್ರಂಪ್ ಅಲ್ಲಿರಲಿಲ್ಲ. ಯುಎಸ್ ಸೀಕ್ರೆಟ್ ಸರ್ವಿಸ್ ವಕ್ತಾರ ಆಂಥೋನಿ ಗುಗ್ಲಿಯೆಲ್ಮಿ X ನಲ್ಲಿ ಪೋಸ್ಟ್ನಲ್ಲಿ ಘಟನೆಯನ್ನು ದೃಢಪಡಿಸಿದ್ದಾರೆ.
ಅಣು ಶಕ್ತಿ ಒಪ್ಪಂದ ಮಾತುಕತೆ ವಿಫಲ? ಇರಾನ್ ಕಡೆಗೆ ಮಿಲಿಟರಿ ವಿಮಾನ, ಬೃಹತ್ 'ಏರ್ ಬ್ರಿಡ್ಜ್' ಸಜ್ಜುಗೊಳಿಸಿದ ಅಮೆರಿಕ! Videoಇರಾನ್ ಕಡೆಗೆ ಸಿಬ್ಬಂದಿ, ಯುದ್ಧ ಸಾಮಗ್ರಿ ಮತ್ತು ಉಪಕರಣಗಳನ್ನು ನಿರಂತರವಾಗಿ ಸಾಗಿಸುತ್ತಿರುವ ವಿಮಾನಗಳ ದೃಶ್ಯವನ್ನು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಬಹಿರಂಗಪಡಿಸಿದೆ.
ಟ್ರಂಪ್ ಸುಂಕಕ್ಕೆ ಸುಪ್ರೀಂ ಕೋರ್ಟ್ ಕಡಿವಾಣ ಬೆನ್ನಲ್ಲೇ ಅಮೆರಿಕಾಗೆ ಭಾರತದ ಶಾಕ್!ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ದೊಡ್ಡ ಹಿನ್ನಡೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಜಾಗತಿಕ ಸುಂಕಗಳನ್ನು ಶೇ. 10 ರಿಂದ ಶೇ. 15 ಕ್ಕೆ ಹೆಚ್ಚಿಸಿದ್ದಾರೆ.
ಸರ್ವಾಧಿಕಾರಿ ಖಮೇನಿ ವಿರುದ್ಧ ಮತ್ತೆ ಭುಗಿಲೆದ್ದ ಪ್ರತಿಭಟನೆ: ಇರಾನ್ ಬೀದಿಗಿಳಿದ ವಿದ್ಯಾರ್ಥಿಗಳು; ಟ್ರಂಪ್ ದಾಳಿಗೆ ಮುಹೂರ್ತ ಫಿಕ್ಸ್?ಇರಾನ್ನಲ್ಲಿ ಪರಿಸ್ಥಿತಿ ಮತ್ತೊಮ್ಮೆ ಹದಗೆಡುತ್ತಿರುವಂತೆ ಕಾಣುತ್ತಿದೆ. ಕಳೆದ ತಿಂಗಳ ಮಾರಕ ಹಿಂಸಾಚಾರ ಮತ್ತು ಸಾವುಗಳ ನಂತರ ಇದೀಗ ಹಲವಾರು ಪ್ರಮುಖ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಿರುಕುಳ ನೀಡುತ್ತಿದ್ದ ಕೋತಿಗಳ ವಿರುದ್ಧ ಕೊನೆಗೂ ರಿವೆಂಜ್ ತೀರಿಸಿಕೊಂಡ Baby Punch: AI ವಿಡಿಯೋ ವೈರಲ್ತಾಯಿಯಿಂದ ಬೇರ್ಪಟ್ಟಿದ್ದ ಮಕಾಕ್ ಪ್ರಭೇದದ ಕೋತಿ ಮರಿಗೆ ಇತರೆ ಕೋತಿಗಳು ವ್ಯಾಪಕ ಕಿರುಕುಳ ನೀಡುತ್ತಿದ್ದವು.
ರಂಜಾನ್ ನಡುವೆಯೇ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ದಾಳಿ: ಹಲವು ನಾಗರಿಕರ ಸಾವುಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಪ್ರದೇಶದ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವಾಯುಪಡೆ ವೈಮಾನಿಕ ದಾಳಿಯಲ್ಲಿ ವೈಮಾನಿಕ ದಾಳಿಯಲ್ಲಿ 17 ನಾಗರಿಕರು ಸಾವನ್ನಪ್ಪಿದ್ದಾರೆ.
ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!ಭಾರತ ಸೇರಿದಂತೆ ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ಹೊಸ ಶೇ.10ರಷ್ಟು ಸುಂಕ ಘೋಷಿಸಿದ Donald Trump; ಭಾರತದ ಮೇಲೆ ಪರಿಣಾಮವೇನು?ಫೆಬ್ರವರಿ 24ರಿಂದ ಜಾರಿಗೆ ಬರುವ ಈ ಆದೇಶದಂತೆ, ಅಮೆರಿಕಕ್ಕೆ ಭಾರತೀಯ ಆಮದುಗಳ ಮೇಲೆ ಈಗ 18 ಶೇಕಡಾ ಬದಲು 10 ಶೇಕಡಾ ಶುಲ್ಕ ವಿಧಿಸಲಾಗುತ್ತದೆ. ಇತ್ತೀಚಿನ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ 18 ಶೇಕಡಾ ಶುಲ್ಕ ನಿಗದಿಯಾಗಿತ್ತು.
ಶಾರ್ಜಾ: ಅಪಘಾತದಲ್ಲಿ ಮೃತಪಟ್ಟ 2 ವರ್ಷದ ಮಗು; ಕಾರು ಚಾಲಕನಿಗೆ ಕ್ಷಮಾಪಣೆ ನೀಡಿದ ಕೇರಳದ ಪೋಷಕರು2 ತಿಂಗಳ ಮಗು ಅಲನ್ ರೂಮಿ ಬುಧವಾರ ತಮ್ಮ ತಾಯಿಯೊಂದಿಗೆ ಕೇರಳದಿಂದ ಯುಎಇಗೆ ಹೋಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿತು.
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?